ಬೆಳಗಾವಿ:
ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಕಾರ್ಯಲಯದಲ್ಲಿ ೭೮ನೆಯ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ನಾಗನೂರು ರುದ್ರಾಕ್ಷಿಮಠದ ಪೂಜ್ಯ ಅಲ್ಲಮಪ್ರಭು ಸ್ವಾಮಿಗಳು ರಾಷ್ಟ್ರಧ್ವಜಾರೋಹಣಗೈದರು.
ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳಾದ ಬಸವರಾಜ ರೊಟ್ಟಿ, ಮೋಹನ ಗುಂಡ್ಲೂರ, ಸಿ.ಎಂ. ಬೂದಿಹಾಳ, ಪ್ರವೀಣ ಚಿಕ್ಕಲಿ, ಮುರಿಗೆಪ್ಪ ಬಾಳಿ, ಬಿ.ಡಿ. ಪಾಟೀಲ, ಸುಜಾತ ಮತ್ತೀಕಟ್ಟಿ, ಅನ್ನಪೂರ್ಣ ಮಳಗಲಿ, ಶೋಭಾ ಶಿವಳ್ಳಿ, ಅನಿತಾ ಚಟ್ಟೇರ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.