ಬೆಳಗಾವಿ
ಬಸವ ಭಕ್ತರನ್ನು ಬಸವ ತಾಲಿಬಾನಿಗಳೆಂದು ಕರೆದಿರುವ ಕನ್ನೇರಿ ಸ್ವಾಮಿಯ ವಿರುದ್ಧ ಶರಣ ಸಮಾಜದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇಂದು ಬೆಳಗಾವಿಯ ನ್ಯಾಯವಾದಿ ಸುನಿಲ್ ಎಸ್ ಸಾಣಿಕೊಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
“ಕನ್ನೇರಿ ಸ್ವಾಮಿ ಮಾತಿನಲ್ಲಿ ಸ್ವಾರ್ಥ, ದುರುದ್ದೇಶ ಅಡಗಿದೆ. ನಮ್ಮಂತ ಸಾಮಾನ್ಯ ಭಕ್ತರು ಸ್ವಾಮಿಗಳಿಗೆ ಬುದ್ದಿ ಹೇಳುವ ಪರಿಸ್ಥಿತಿ ಬಂದಿರುವುದು ದುರಂತ,” ಎಂದು ಹೇಳಿದ್ದಾರೆ.

🙏🙏
ಎರಡೇ ಮಾತಿನಲ್ಲಿ ಮತಿ ಹೀನಗೆ ಮುಕ್ತಿ ನಿಡೀದ್ದಿರಿ
ತಾಲಿಬಾನಿ ಪದದ ಅರ್ಥ ಗೊತ್ತಿಲ್ಲದ ಅಯೋಗ್ಯ ಕನ್ನೇರಿ ಕಮಂಗಿ..
ಶರಣಾರ್ಥಿ ಸರ್
ಮಾತಿನ ಭರದಲ್ಲಿ ನಾಲಿಗೆ ತಪ್ಪಿದ ಮಾತು ಅಂತ ಹೇಳಬಹುದು ಆದರೆ ಕೆಲವೊಂದು ಸ್ವಾಮಿಗಳು ಮಾರುತಿ ಪಾರ್ವತಿ ಪರಮೇಶ್ವರ ಗಜಾನನ ಅವರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಕೇಳುತ್ತ ಕೂತಿರುವ ನಾವು ತಾವೆಲ್ಲರೂ ಯಾವೊಂದು ಮಾತನ್ನು ಆಡಲಿಲ್ಲ ಎಲ್ಲ ದೇವರನ್ನು ಪೂಜಿಸುವ ನಂಬಿಗೆ ಇಟ್ಟಿರುವ ಭಕ್ತರಿಗೆ ಮನಸ್ಸು ಘಾಸಿ ಯಾಗಿರುವುದು ಎಂಬುದನ್ನು ತಮ್ಮೆಲ್ಲರ ಮನಸ್ಸಿನಲ್ಲಿ ಬರಲಿಲ್ಲವೇಕೆ ಏನಾದರೂ ಆಗಲಿ ಕಾವಿ ತೊಟ್ಟಂತ ಸ್ವಾಮಿಗಳಿಗೆ ಶರಣರಿಗೆ ನಮ್ಮ ದೇಶದ ಪರಂಪರೆ ತಲೆಬಾಗುವುದು ಆ ಕಾರಣವಾಗಿ ಚಿಂತಕರು ಅವರನ್ನು ಇವರನ್ನು ಕೂಡಿಸಿಕೊಂಡು ಸಮಾಲೋಚಿಸಿ ಸಮಾಜದ ಉದ್ದಾರಕ್ಕಾಗಿ ಏನು ಮಾಡಬೇಕು ಅದನ್ನು ಮಾಡಿದರೆ ಸಂತೋಷ ಅಂತ ಒಂದು ಚಿಂತನೆ ಆಗಬೇಕಾಗಿದೆ