ಬೆಂಗಳೂರು
ಬಸವ ಭಕ್ತರನ್ನು ಬಸವ ತಾಲಿಬಾನಿಗಳೆಂದು ಕರೆದಿರುವ ಕನ್ನೇರಿ ಸ್ವಾಮಿಯ ವಿರುದ್ಧ ಶರಣ ಸಮಾಜದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇಂದು ಬಸವ ಬ್ರಿಗೇಡ್ ರಾಜ್ಯ ಸಂಚಾಲಕ ಮಂಜುನಾಥ್ ಹೂಗಾರ್ ಪ್ರತಿಕ್ರಿಯೆ ನೀಡಿದ್ದಾರೆ.
“ಕನ್ನೇರಿ ಸ್ವಾಮಿ ಲಿಂಗಾಯತ ವಿರೋಧಿ ಸಂಘ ಪರಿವಾರದ ವಕ್ತಾರನಾಗಿ ಮಾತನಾಡುತ್ತಿದ್ದಾರೆ. ಇದನ್ನೇ ಮುಂದುವರೆಸಿದರೆ ಬಸವ ಸಂಘಟನೆಗಳಿಂದ ತೀವ್ರ ವಿರೋಧ ಎದುರಿಸಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿದ್ದಾರೆ.

ನೀವು ಹೆಂಗೆ ಒಂದು ತತ್ವದ ವಕ್ತರ ಹಾಗೆ ಅವರು ಎಲ್ಲರೂ ಒಂದಲ್ಲ ಒಂದು ತರ ವಕ್ತರರೇ
ತಮ್ಮ ತಮ್ಮ ತತ್ವಗಳನ್ನು ಆಚರಿಸುವ.ಅಳವಡಿಸಿಕೊಳ್ಳುವ ಅಧಿಕಾರ ಎಲ್ಲರಿಗೂ ಇದೆ.ಆದರೆ ಮೂಲ ಪರಂಪರೆಯನ್ನು ವಿರೋಧಿಸುವ ಮತ್ತು ನಂಬಿದ ಜನರನ್ನು ದಾರಿ ತಪ್ಪಿಸುವದಲ್ಲ
ನಮ್ಮ ಶರಣ ಪರಂಪರೆಯನ್ನ ಕೊಂದ ಪಾತಕಿಗಳ ಪರವಾಗಿ ಇರುವುದೂ ಒಂದು ತತ್ವವೆ?