ಬಸವ ಭಕ್ತರು ತಾಲಿಬಾನ್ ಆಗಿದ್ದರೆ ಇವರು ಉಳಿಯುತ್ತಿದ್ದರೆ?
ದಾವಣಗೆರೆ/ನಂಜನಗೂಡು
ಬಸವ ಭಕ್ತರನ್ನು ಬಸವ ತಾಲಿಬಾನಿಗಳೆಂದು ಕರೆದಿರುವ ಕನ್ನೇರಿ ಸ್ವಾಮಿಯ ವಿರುದ್ಧ ಶರಣ ಸಮಾಜದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇಂದು ದಾವಣಗೆರೆಯ ಮಲೇಬೆನ್ನೂರು ನರೇಶಪ್ಪ ಮತ್ತು ನಂಜನಗೂಡು ತಾಲೂಕಿನ ಹಲ್ಲರೆ ಶಿವಬುದ್ದಿ ತಮ್ಮ ವಿಡಿಯೋ ಪ್ರತಿಕ್ರಿಯೆ ನೀಡಿದ್ದಾರೆ.
ಪೂಜ್ಯ ಸ್ಥಾನದಲ್ಲಿ ಕೂರುವ ಯೋಗ್ಯತೆ ಕನ್ನೇರಿ ಸ್ವಾಮಿ ಕಳೆದುಕೊಂಡಿದ್ದಾರೆ, ಆದ್ದರಿಂದ ಅವರನ್ನು ಗುರುವೆಂದು ಕರೆಯಬಾರದೆಂದು ನರೇಶಪ್ಪ ಹೇಳಿದ್ದಾರೆ.
ತಮ್ಮ ಮಠದ ಬಸವತತ್ವದ ಪರಂಪರೆಯನ್ನೇ ಕನ್ನೇರಿ ಸ್ವಾಮಿ ಮರೆತ್ತಿದ್ದಾರೆ. ಬಸವ ಭಕ್ತರು ನಿಜಕ್ಕೂ ತಾಲಿಬಾನಿಗಳಾಗಿದ್ದರೆ ಇವರು ಉಳಿಯುತ್ತಿದ್ದರೆ, ಎನ್ನುವುದು ಹಲ್ಲರೆ ಶಿವಬುದ್ದಿಯವರ ಪ್ತಶ್ನೆ.
ಗುರುವೆಂದು ಕರೆಯಬೇಡಿ: ಮಲೇಬೆನ್ನೂರು ನರೇಶಪ್ಪ
ಇವರು ಉಳಿಯುತ್ತಿದ್ದರೆ: ಹಲ್ಲರೆ ಶಿವಬುದ್ದಿ
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O
