ಮಠದಲ್ಲಿ ಮೌನವಾಗಿರಿ, ನೀವು ಒಳ್ಳೆ ಪ್ರಜೆಯಲ್ಲ: ನ್ಯಾಯಮೂರ್ತಿಗಳ ಎಚ್ಚರಿಕೆ
ನವದೆಹಲಿ
ವಿಜಯಪುರ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾ ಆಡಳಿತ ನಿರ್ಬಂಧ ವಿದಿಸಿರುವುದರ ವಿರುದ್ಧ ಕನ್ನೆರಿ ಮಠದ ಕಾಡಸಿದ್ದೇಶ್ವರ ಸ್ವಾಮಿ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾ ಗೊಳಿಸಿದೆ.
ಪ್ರಚೋದನಕಾರಿ ಹೇಳಿಕೆ ನೀಡಿದ್ದ ಕನ್ನೇರಿ ಸ್ವಾಮಿಯನ್ನು ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ವರಾಲೆ ತರಾಟೆಗೆ ತೆಗೆದುಕೊಂಡರು.
ಒಬ್ಬ ಸ್ವಾಮೀಜಿ ಈ ರೀತಿ ಕೀಳುಮಟ್ಟದ ಹೇಳಿಕೆ ನೀಡಿದ್ದು ಸರಿಯಲ್ಲ. ಹೈಕೋರ್ಟ್ ಹೇಳಿರುವುದರಲ್ಲಿ ತಪ್ಪೇನಿದೆ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು.
ನಿಮ್ಮ ಅರ್ಜಿ ವಾಕ್ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿಲ್ಲ. ನೀವು ಒಳ್ಳೆಯ ಪ್ರಜೆಯಲ್ಲ. ನೀವು ಸ್ವಾಮೀಜಿಯಾಗಿ ಗಂಭೀರವಾಗಿರಬೇಕು. ಅವಹೇಳನಕಾರಿ ಭಾಷೆ ಬಳಸಿದ್ದೀರಿ. ನೀವು ಮಾತನಾಡುವುದು ನಿಲ್ಲಿಸಿ ಮೌನವಾಗಿ ಬೇರೆ ಮಠದಲ್ಲಿ ಧ್ಯಾನ ಮಾಡಿ, ಎಂದು ನ್ಯಾಯಮೂರ್ತಿಗಳು ಎಚ್ಚರಿಸಿದರು.
ಅಕ್ಟೊಬರ್ 17 ನಿರ್ಬಂಧ ಪ್ರಶ್ನಿಸಿ ಕನ್ನೇರಿ ಸ್ವಾಮಿ ಹೈ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದರು.
ಅಲ್ಲಿ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರು ಕಾಡುಸಿದ್ದೇಶ್ವರ ಸ್ವಾಮೀಜಿ ಸಾಮಾನ್ಯರಿಗಿಂತಲೂ ಕೆಳ ಹಂತದ ಭಾಷೆ ಬಳಕೆ ಮಾಡಿದ್ದಾರೆ ಎಂದು ಮಾನ್ಯ ನ್ಯಾಯಮೂರ್ತಿಗಳು ಛೀಮಾರಿ ಹಾಕಿದ್ದರು.

ಯಾವತ್ತೂ ಸತ್ಯಕ್ಕೆ ಜಯ ಇದೆ ಹಾಗಾಗಿ ಕಾಡು ಸಿದ್ದೇಶ್ವರ ಸ್ವಾಮಿಗಳು ಕಾಡಿಗೆ ಹೋಗಿ ಧ್ಯಾನ ಮಾಡಿ ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೋರುವದು ಒಳ್ಳೆಯದು.
Good judge ment by Supreme Court
ನ್ಯಾಯಾಲಯದ ಈ ತೀರ್ಪು ಮನೂವಾದಿಗಳು ಮಾಡುತ್ತಿರುವ ಸಮಾಜದಶಾಂತಿ ಭಂಗಕ್ಕೆ, ಉತ್ತರವಿದು.
ಸತ್ಯ ನ್ಯಾಯ ಮತ್ತು ಅರಿವು ಬೇಕಾದರೆ ಕೋರ್ಟ್ ಹೇಳಿದಂತೆ ನಡೆಯಬೇಕು
ಕನ್ಹೇರಿ ಸ್ವಾಮಿಗಳ ಪರವಾಗಿ ಪ್ರತಿಭಟನೆ ಮಾಡುವವರಿಗೆ ಅರಿವು ಮೂಡಲಿ.
ಸ್ವಾಮಿಗಳು ತಮ್ಮ ಮಾತಿಗೆ ಕ್ಷಮೆ ಕೋರಲಿ.
👩⚖️⚖️
ಶಿಕ್ಷೆ ಅವಶ್ಯಕವಿತ್ತು. ಲಿಂಗಾಯತ ವಿರಕ್ತಮಠ ಪೀಠಾಧಿಕಾರದ ಪ್ರತಿಜ್ಞಾ ಉಲಂಘನೆಗಾಗಿ ಅಲ್ಲಿನ ಕಾಡಸಿದ್ಧೇಶ್ವರ ಬಸವ ಪರಂಪರೆ ಪೀಠದ ಭಕ್ತರು ಎಚ್ಚರವಹಿಸಿ ಕಾರ್ಯೊನ್ಮುಕರಾಗಬೇಕಿದೆ. ಉದ್ಧಟತನಕ್ಕೆ ಅನಾಗರಿಕ ಅವ್ಯಾಚಭಾಷೆ ಸಮರ್ಥನೆಗೆ ಶಿಕ್ಷೆಯಿಂದ ಎಚ್ಚರಿಕೆಯ ಪಾಠವಾಗುತ್ತಿತು.
ಛೀ ಮಾರಿ ಹಾಕಿದ್ದರು ಭಂಢತನ ಇದೆ ಅವರಿಗೆ
ನಾಚಿಕೆ ಆಗ ಬೇಕು
ಸತ್ಯವ ಮುಚ್ಚಿಟ್ಡು
ಅಸತ್ಯೆದ ಕಡೆ ವಾಲಿದಿಯಲ್ಲ.
ನಾಚಿಕೆ ಆಗ ಬೇಕು
ಜಿಲ್ಲಾ ನ್ಯಾಯಾಲಯವಲ್ಲ
ಹೈಕೋರ್ಟ ನ್ಯಾಯಲುವಲ್ಲ
ಕೊನೆಗೆ ಸುಪ್ರೀಂಕೋರ್ಟ
ಛೀಮಾರಿ ಹಾಕಿತಲ್ಲ
ನಾಚಿಕೆ ಆಗ ಬೇಕು
ಈ ಜನ್ಮದಲಿ ನಾಚಿಕೆ ಬಿಟ್ಡವ ನೀ
ಬಸವನ ಹೆಸರಲ್ಲಿ ಪೀಠವವೇರಿ
ಹೊಲಸು ಸಂಘಕ್ಕೆ ಅಡವಿಯಿಟ್ಟಿ
ನಾಚಿಕೆ ಬಿಟ್ಟವ ನೀ
ನಿನಗೆಲ್ಲಿ ನಾಚಿಕೆ? ಮೂರು ಬಿಟ್ಡವ ನೀ
ಮೂರು ಕಾಸಿನ ಬೆಲೆಯಿಲ್ಲದವ ನೀ.
ಕಾಲ ಮಿಂಚಿಲ್ಲ, ತಪ್ಪನ್ನು ಒಪ್ಪಿಕೋ
ಬಸವನ ತೇರೆಯಳೆಯಲು
ನೀ ಮುಂದು ಬಾರೋ ಆಗ ಜನರೆ
ನಿನ್ನನ್ನು ತಲೆ ಮೇಲೆ ಹೊತ್ತು
ಮೆರೆಸುತ್ತಾರೋ ಬಾರೋ
ಕನ್ಹೇರಿ ಒಳ್ಳೆ ಪ್ರಜೆಯಲ್ಲ.
ಕನ್ಹೇರಿ ಸಂತನಂತೂ ಮೊದಲೇಯಲ್ಲ.
ಕನ್ಹೇರಿಯನ್ನು ಬೆಂಬಲಿಸಿದ ಬಿ.ಎಲ್. ಸಂತೋಷ್ ನಿಗೂ ಕಪಾಳಮೋಕ್ಷ.
ಇನ್ನು ಯತ್ನಾಳ್ ನ ಹೊಲಸು ಬಾಯಿ, ಆತನ ಅರೆಬೆಂದ ಬೆಂಬಲಿಗರಿಗಂತೂ ಕಾನೂನು ಜ್ಞಾನದ ಪರಿವೆ ಇರಲ್ಲ, ಅವು ಊರಿಗೆ ನಾಡಿಗೆ ಬೇಡವಾದ ಬಿಡಾಡಿಗಳ ಗುಂಪು.
ಈ ಕುಂಕುಮಧಾರಿಗೆ ಈಗಲಾದರೂ ಬುದ್ದಿಬಂದಿರಲೇಬೇಕು. ಬರದಿದ್ದರೆ ಬುದ್ದಿ ಕಲಿಸುವವರು ಕಿವಿಹಿಂಡಿ ಬುದ್ದಿ ಕಲಿಸುವವರು ನಮ್ಮಲ್ಲಿ ಇದ್ದಾರೆ.
Kannehari swamy is mouth piece of RSS, he doesn’t have any right to criticise lingayat community swamys or any lingayat leaders(MB Patil). High court and supreme Court rejected his appeal, he has to leave his math and start meditation at any place in forest, no need to come back once again to kolhapur. This is all lingayat community’s humble request.
ನಿಜವಾಗಿಯೂ ಕನ್ಹೇರಿ ಸ್ವಾಮಿ ಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಬೇಕು
ಕನ್ನೇರಿ ಒಬ್ಬ ಸ್ವಾಮಿ ಅಲ್ಲ ಅವನೊಬ್ಬ ಕಾವಿ ಹಾಕಿದ ಗುಂಡಾ ಎಂಬುದು ಅಧಿಕೃತವಾಗಿ ಸಾಭಿತಾಯಿತು
ಇದು ಸತ್ಯಕ್ಕೆ ಸಿಕ್ಕ ಜಯ. ಮುಂದೆ ಯಾರಾದರೂ ಬಸವಣ್ಣ. ಹಾಗೂ ಅವರ ಅನುಯಾಯಿಗಳ ವಿರುದ್ಧ. ನಾಲಿಗೆ ಅರಿಬಿಟ್ಟರೆ. ಅವರಿಗೂ ಸಹ ಇದೇ ಗತಿ. ಮುಂದೆ ಯಾರಾದರೂ ಬಸವ ಧರ್ಮದ ಬಗ್ಗೆ ಮಾತನಾಡುವವರು. ಬುದ್ಧಿಜ್ಞಾನ ಸರಿಯಾಗಿಟ್ಟುಕೊಂಡು ಮಾತನಾಡಬೇಕು. ಎಚ್ಚರಿಕೆ.
ಈ ಕುಂಕುಮಧಾರಿ ಈಡಿಯಟ್ ನ ದೇಶದಿಂದ ಗಡಿಪಾರು ಮಾಡಿ ಅಂತ ಸುಪ್ರೀಂ ಕೋರ್ಟ್ನಿಳಲ್ಲಿ ಅರ್ಜಿ ಹಾಕಬಹುದೇ
ಪಶ್ಚಾತ್ತಾಪ ಪಟ್ಟು ಲಿಂಗಾಯತ ಸಮುದಾಯದ ಕ್ಷಮೆ ಕೇಳಿದರೆ ಮಾತ್ರ ಇವರಿಗೆ ಉಳಿಗಾಲ,
ಅಯೋಗ್ಯ ಎಂದು ದೇಶದ ಸರ್ವೋಚ್ಚ ನ್ಯಾಯಾಲಯ ಅಧಿಕೃತವಾಗಿ ಘೋಷಣೆ ಮಾಡಿದ್ದಾಯಿತು. ಈಗ ಇವನನ್ನು ಬೆಂಬಲಿಸಿದರು ಕೂಡಾ ಅಯೋಗ್ಯರೇ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ಜಡ್ಜ್ ಗೆ convince ಮಾಡಬೇಕಿತ್ತು. ಇದು ಬೈಗುಳ ಅಲ್ಲ ನಮ್ಮ ಉತ್ತರ ಕರ್ನಾಟಕದ ಆಡು ಭಾಷೆ ಅಂತ
ನೀವಾದರೂ ಪ್ರಯತ್ನ ಮಾಡಿ.
ನಾಚಿಕೆ ಆಗ ಬೇಕು
ಸತ್ಯವ ಮುಚ್ಚಿಟ್ಡು
ಅಸತ್ಯೆದ ಕಡೆ ವಾಲಿದಿಯಲ್ಲ.
ನಾಚಿಕೆ ಆಗ ಬೇಕು
ಜಿಲ್ಲಾ ನ್ಯಾಯಾಲಯವಲ್ಲ
ಹೈಕೋರ್ಟ ನ್ಯಾಯಲುವಲ್ಲ
ಕೊನೆಗೆ ಸುಪ್ರೀಂಕೋರ್ಟ
ಛೀಮಾರಿ ಹಾಕಿತಲ್ಲ
ನಾಚಿಕೆ ಆಗ ಬೇಕು
ಈ ಜನ್ಮದಲಿ ನಾಚಿಕೆ ಬಿಟ್ಡವ ನೀ
ಬಸವನ ಹೆಸರಲ್ಲಿ ಪೀಠವವೇರಿ
ಹೊಲಸು ಸಂಘಕ್ಕೆ ಅಡವಿಯಿಟ್ಟಿ
ನಾಚಿಕೆ ಬಿಟ್ಟವ ನೀ
ನಿನಗೆಲ್ಲಿ ನಾಚಿಕೆ? ಮೂರು ಬಿಟ್ಡವ ನೀ
ಮೂರು ಕಾಸಿನ ಬೆಲೆಯಿಲ್ಲದವ ನೀ.
ಕಾಲ ಮಿಂಚಿಲ್ಲ, ತಪ್ಪನ್ನು ಒಪ್ಪಿಕೋ
ಬಸವನ ತೇರೆಯಳೆಯಲು
ನೀ ಮುಂದು ಬಾರೋ ಆಗ ಜನರೆ
ನಿನ್ನನ್ನು ತಲೆ ಮೇಲೆ ಹೊತ್ತು
ಮೆರೆಸುತ್ತಾರೋ ಬಾರೋ
ಹೊಲಸಿ ಹೊಲಸನ್ನೆ
ಮೆತ್ತಿ ಕೊಳ್ಳದೆ ಮೆತ್ತೇನು
ಮೆತ್ತಿ ಕೊಳ್ಳುವಳು.
ಪತಿವೃತಿಗೆ ಒಬ್ಬನೆ ಗಂಡ
ಇವಳಿಗೆ ನೂರಾರು…..?
ಇಷ್ಟಗಲ ಕುಂಕುಮ ಇಟ್ಟಡೆ
ಅಷ್ಟು ದೊಡ್ಡ ಪತಿವೃತಿಯನ?
ನೀನಲ್ಲ ಬಿಡು ಗುರುತಾಯಿ.
ಸಂಘ ದೋಷದಿ ಸಂಘಿಗಳೆಲ್ಲ
ಕೂಡಿ ಕೂಟವನಾಡಿದರು
ಅದವೆ
ಸ್ವರ್ಗವೆಂದು ಬಾವಿಸಿದಿಯಲ್ಲ
ತಿಳಿಯದೆ
ಇರುಳ ಕಂಡ ಬಾವಿಗೆ ಬಿದ್ದು
ಸಾಗರದಲ್ಲಿ ಈಜುತಿರಿವೆನೆಂದರೆ
ಏನು ಹೇಳಲಿ ನಾ ನಿನಗೆ.
ಅದರ ಆಳದಲಿ ಮುಳಿಗಿಸದೆ
ಬಿಡರು ನಿನ್ನನು.
ಶರಣ ಸತಿ ಲಿಂಗಪತಿ
ಪರಮ ಸತಿಗೆ
ಲಿಂಗ ನಿಷ್ಟೆ ಬಿಟ್ಟು
ಮತ್ತೇನು ಇರದು ಕಣೇ…..ರ್ರೀ.