ದೇವಿರಮ್ಮನಹಳ್ಳಿ
ತಾಲೂಕಿನ ದೇವಿರಮ್ಮನಹಳ್ಳಿ ಪಾಳ್ಯದಲ್ಲಿ ಸಾಕಮ್ಮ ಮತ್ತು ಶಾಂತಪ್ಪರವರ ಮಗ ಮತ್ತು ಸೊಸೆ ಪವಿತ್ರ-ಡಿ.ಎಸ್. ಪರಮೇಶ ರವರು ನೂತನವಾಗಿ ಕಟ್ಟಿರುವ ಮನೆಯ ಗುರುಪ್ರವೇಶವು ಬಸವತತ್ವದ ಅನುಸಾರವಾಗಿ ಇತ್ತೀಚೆಗೆ ಜರುಗಿತು.