“ನೀವು ಸುಮ್ಮನೆ ಮುಖ, ತಿ* ಮುಚ್ಚಿಕೊಂಡು ಇರಬೇಕು ಅಷ್ಟೆ”
ವಿಜಯಪುರ
ಜಿಲ್ಲೆಯಿಂದ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಯ ನಿರ್ಬಂಧದ ವಿಚಾರವಾಗಿ ಶಾಸಕ ಬಸನ ಗೌಡ ಯತ್ನಾಳ್ ಮಾಧ್ಯಮಗಳೊಂದಿಗೆ ಶನಿವಾರ ಮಾತನಾಡಿದರು.
ಈ ಸಂದರ್ಭದಲ್ಲಿ ಲಿಂಗಾಯತ ಪೂಜ್ಯರ, ಪ್ರಮುಖರ ಮೇಲೆ ಯತ್ನಾಳ್ ಬಳಸಿರುವ ಭಾಷೆಯನ್ನು ಸಮುದಾಯಕ್ಕೆ ತಿಳಿಸಲು ವಿಡಿಯೋ ಸಹಿತ ಯಥಾವತ್ತಾಗಿ ವರದಿ ಮಾಡಿದ್ದೇವೆ.
ಲಿಂಗಾಯತ ಪೂಜ್ಯರ ಮೇಲೆ ಕನ್ನೇರಿ ಸ್ವಾಮಿ ಬಳಸಿರುವ ಭಾಷೆ ಸರಿಯೇ ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದರು.
ಆಗ ಯತ್ನಾಳ್ “ಆ ನಿಜಗುಣಾನಂದ ಹೇಗೆಲ್ಲ ಮಾತನಾಡಿದ್ದಾನೆ. ಹಿಂದೂ ಧರ್ಮದ ಬಗ್ಗೆ ಏನು ಮಾತನಾಡಿದ್ದಾನೆ, ಗೋವುಗಳ ಬಗ್ಗೆ ಏನು ಮಾತನಾಡಿದ್ದಾನೆ. ವೀರಭದ್ರನ ಬಗ್ಗೆ ಇಳಕಲ್ ಸ್ವಾಮಿ ಬಗ್ಗೆ ಏನು ಮಾತನಾಡಿದ್ದಾನೆ. ಮೊದಲು ಇವರಿಂದ ಅಶಾಂತಿ ಉಂಟಾಗುತ್ತೆ, ಇವರನ್ನ ಒಳಗಡೆ ಹಾಕಬೇಕು, ಎಂದು ಹೇಳಿದರು.
ಮುಂದುವರೆದು “ಸಾಣೇಹಳ್ಳಿ ಸ್ವಾಮೀಜಿ ಲಿಂಗಾಯತ ಮತ್ತು ಇಸ್ಲಾಂ ಎರಡೂ ಸಮಾನ ಎಂಬರ್ಥದಲ್ಲಿ ಹೇಳಿಕೆ ಕೊಡುತ್ತಿದ್ದಾನೆ. ಇಂತಹ ನಕಲಿ ಸ್ವಾಮೀಜಿಗಳು ಕಾವಿ ಧರಿಸಿದ್ದು, ಮೊದಲು ಅವರ ಕಾವಿ ತೆಗೆಯಬೇಕು. ಇಸ್ಲಾಂನ ಹಸಿರು ಬಟ್ಟೆ ಧರಿಸಬೇಕು.
ಈ ಸ್ವಾಮೀಜಿಗಳು ನಕ್ಸ್ಲೈಟ್ ವಿಚಾರಧಾರೆ ಹೊಂದಿದ್ದಾರೆ. ಸನಾತನ ಧರ್ಮದ ಬಗ್ಗೆ ಟೀಕೆ ಮಾಡುವುದೇ ಆದರೆ ತಕ್ಷಣವೇ ಕಾವಿ ಬಟ್ಟೆ ತ್ಯಾಗ ಮಾಡಬೇಕು,” ಎಂದು ಯತ್ನಾಳ್ ಆಗ್ರಹಿಸಿದರು.
ಮುಖ, ತಿ* ಮುಚ್ಚಿಕೊಳ್ಳಿ
ಸಚಿವ ಎಂ.ಬಿ. ಪಾಟೀಲ ವಿರುದ್ಧ ಅವಾಚ್ಯ ಶಬ್ದ ಬಳಸಿ ವಾಗ್ದಾಳಿ ನಡೆಸಿದ ಶಾಸಕ ಯತ್ನಾಳ ಕನ್ನೇರಿ ಶ್ರೀಗಳು ಯಾವುದೇ ಪರಿಸ್ಥಿತಿಯಲ್ಲಿಯೂ ಕ್ಷಮೆ ಕೇಳುವುದಿಲ್ಲ.
ನ್ಯಾಯಾಲಯದಲ್ಲಿ ಗೆದ್ದು ಭವ್ಯ ಮೆರವಣಿಗೆ ಮುಖಾಂತರ ವಿಜಯಪುರಕ್ಕೆ ಶ್ರೀಗಳನ್ನ ಕರೆ ತರುತ್ತೇವೆ. ಎಂ.ಬಿ.ಪಾಟೀಲರೇ ನೀವು ಸುಮ್ಮನೆ ಮುಖ, ತಿ* ಮುಚ್ಚಿಕೊಂಡು ಇರಬೇಕು ಅಷ್ಟೆ ಎಂದು ವಾಗ್ದಾಳಿ ನಡೆಸಿದರು.
ಲಿಂಗಾಯತರು ಎಷ್ಟಿದ್ದಾರೆ?
ಕೇವಲ ಲಿಂಗಾಯತರು ನಿಮಗೆ ಓಟ ಹಾಕಲಿ, ಲಿಂಗಾಯತರು ಎಷ್ಟಿದ್ದಾರೆ? ಎಲ್ಲರ ಮನೆಯಲ್ಲೂ ಪಂಚ ಪೀಠದವರಿದ್ದಾರೆ. ಎಂ.ಬಿ.ಪಾಟೀಲರೇ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮಾತನಾಡಿದ್ದು ಅತಿಯಾಯಿತು. ನೀವು ಇದನ್ನೆ ಮಾಡುತ್ತಾ ಹೋದ್ರೆ ಹಿಂದೂಗಳು ನಿಮಗೆ ಬುದ್ಧಿ ಕಲಿಸಬೇಕಾಗುತ್ತೆ. ಹಿಂದೂಗಳ ವೋಟು ಬೇಡವೇ?
ಚಪ್ಪಲಿಯಿಂದ ಹೊಡೆದವರು ಗುಂಡಾಗಳು
ಕನ್ನೇರಿ ಸ್ವಾಮಿ ವಿರುದ್ಧ ಘೋಷಣೆ ಕೂಗಿ, ಅವರ ಚಿತ್ರಕ್ಕೆ ಚಪ್ಪಲಿಯಿಂದ ಹಿಡಿದವರು ಗುಂಡಾಗಳು ಬಸವ ಭಕ್ತರಲ್ಲ, ಎಂದು ಯತ್ನಾಳ್ ಹೇಳಿದರು.
ಬಸವಣ್ಣನವರ ಬ್ರಾಹ್ಮಣರಾಗಿಯೇ ಉಳಿದರು
ಬಸವಣ್ಣ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ ಕುರುಹು ಇಲ್ಲ ವೀರಶೈವ ಮತ್ತು ಲಿಂಗಾಯತರು ಬೇರೆಯಲ್ಲ. ಲಿಂಗಾಯತ, ವೀರಶೈವರು ಹಿಂದೂ ಧರ್ಮದ ಭಾಗ. ಬಸವಣ್ಣ ಹಾಗೂ ಪಂಚಪೀಠಗಳು ಬೇರೆಯಲ್ಲ. ಬಸವಣ್ಣ ಲಿಂಗಾಯತ ಸಮಾಜದ ಸ್ಥಾಪಿಸಿದ ಬಗ್ಗೆ ಯಾವುದೇ ಕುರುಹುಗಳು ಸಹ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಹಿಂದೂ ಸಮಾಜದಲ್ಲಿರುವ ಕೆಟ್ಟ ಸಂಪ್ರದಾಯ, ಮೂಢನಂಬಿಕೆಗಳನ್ನು ಹೋಗಲಾಡಿಸಲು ಅನೇಕ ಸಮಾಜ ಸುಧಾರಕರು ಶ್ರಮಿಸಿದರು. ಹಾಗೆ ಬಸವಣ್ಣನವರು ಸಹ ಮಾಡಿದರು. ಬಸವಣ್ಣನವರ ಮೂಲ ಜಾತಿ ಬ್ರಾಹ್ಮಣ. ಅವರು ಬ್ರಾಹ್ಮಣರಿಂದ ಲಿಂಗಾಯತರಾಗಿ ಪರಿವರ್ತನೆಯಾದ ಬಗ್ಗೆ ಎಲ್ಲೂ ದಾಖಲೆ ಇಲ್ಲ ಎಂದು ಹೇಳಿದರು.

He has been criticizing every one he just require a issue to retain in politics. Pl do not forget ever that, he is not in BJP.
Modi is with us wait for another few months to come.
Jay Basavesh.
Such a loose talker gets elected by the emotionally blackmailed people ..Even sri Ishwarappa , a long standing politician , supports Kanheri swami who hated Lord Basava like patil .
ಲಿಂಗಾಯತ ಸ್ವಾಮಿಗಳನ್ನು ಸೂ- ಮಕ್ಕಳು ,ಚಪ್ಪಲಿ ತಗೊಂಡಯ ಹೊಡೆಯಬೇಕು ಎಂದು ಹೇಳಿದ ಕನ್ಹೇರಿ ಸ್ವಾಮಿಗೆ ಬಲ ತುಂಬಿದ ಯತ್ನಾಳ್.
ಕನ್ಹೇರಿ ಎಂಬ ಬಾಯಿಯಲ್ಲಿ ಭೇಧಿ ಮಾಡಿಕೊಳ್ಳುವ ಸ್ವಾಮಿಗೆ, ಕೊಳಚೆಯಲ್ಲಿ ಹೊರಳಾಡುವ ಯತ್ನಾಳ್ , ಈಶ್ವರಪ್ಪ ಇಂತವರೇ ಸಪೋರ್ಟ್ ಮಾಡೋದು, ಇನ್ನು ಇವರನ್ನು ಹೊತ್ತು ಮೆರೆಸುವ ಅಭಿಮಾನಿಗಳು ಕೂಡ ಮನೆಗೆ ಬೇಡಾದ್ವೇ, ಅಕ್ಷರ ಜ್ಞಾನವೂ ಅಷ್ಟಕ್ಕಷ್ಟೇ , ಇವು ಎಲ್ಲುದ್ರೂ ಗಲೀಜು, ಗಲೀಜನ್ನೇ ಆಕರ್ಷಿಸುತ್ತವೆ.
ಬಸನಗೌಡ್ತಿ ಯವರ ಸಿಂಧೂರ ಮಾತ್ರ ನನಗೆ ಬಹಳ ಇಷ್ಟ
ನನಗೆ ಹಿರಿ ಮುತ್ತೈದೆ ತರ ಕುಂಕುಮ ಹಾಕ್ಕೊಂಡು ಬರೋ ಕನ್ನೇರಿಯೇ ಇಷ್ಟ
ಇವನಿಗೆ ಯಾರನ್ನೂ ಹೋಲಿಸಬಾರದು..ಯತ್ನಾಳ್ ಅಂಡ್ ಕನ್ನೇರಿ ಯಷ್ಟು ಹೊಲಸು ಭೂಮಿ ಮ್ಯಾಲೆ ಇಲ್ಲ. ಅವರಿಗೆ ಅವ್ರೇ ಸಾಟಿ..ಹಂದಿ ಹೊಲಸು ತಿಂದು ಊರನ್ನಾದರೂ ಸ್ವಚ್ಚ ಇಡುತ್ತೆ. ಇವರನ್ನು ಅದಕ್ಕೂ ಹೋಲಿಸಿದರೆ ಹಂದಿಗೆ ಮರ್ಯಾದೆ ಕಮ್ಮಿ ಆಗುತ್ತೆ.. ಈ ನೀಚರಿಗೆ ಹೋಲಿಕೆ ಮಾಡೋಕೆ ಯಾವ ವಸ್ತು,ಪ್ರಾಣಿ ಸಿಗತ ಇಲ್ಲ
ಲಿಂಗಾಯತ ಧರ್ಮವು ದೇವರು ಒಬ್ಬನೆ ಎನ್ನುತ್ತದೆ.
ಇಸ್ಲಾಂ ಧರ್ಮ ಕೂಡ ದೇವರು ಒಬ್ಬನೆ ಎನ್ನುತ್ತದೆ.
ದೇವರ ಹೆಸರಷ್ಟೆ ಬೇರೆ ಬೇರೆ
ಈ ಇಬ್ಬರು ಮುಟ್ಟಾಳರನ್ನು ಮುಂದಿನ ದಿನಗಳಲ್ಲಿ ಪಾಠಕಲಿಸುವ ದಿನಗಳು ದೂರವಿಲ್ಲ. ಕನ್ನೇರಿ ಮತ್ತು ಯತ್ನಾಳರು ಒಳಗಿನ ದ್ವೇಷದ ಬಿಜಾಬಿತ್ತುವವರು ಸಂಘಪಾರಿವಾರಿಗಳು, ಇವರಿಗೆ ಲಿಂಗಾಯತರು ಬುದ್ದಿಕಲಿಸುವ ದಿನಗಳು ಬಂದಿವೆ. ಅದು ದೂರವಿಲ್ಲ.
ಬಿಜೆಪಿ ಪಕ್ಷದಿಂದ ಹೊರ ಹಾಕಿದ್ದಾರೆ.ಹೇಗೊ ಮಾಡಿ ಬಿಜೆಪಿ ಪಕ್ಷದ ಒಳಗೆ ಬರುವ ಸಲುವಾಗಿ ನಾಟಕ ಮಾಡುತ್ತಿದ್ದಾರೆ ಅಷ್ಟೇ.ಯತ್ನಾಳ ಮತ್ತು ಈಶ್ವರಪ್ಪ.ಆರ್ ಎಸ್ ಎಸ್ ನವರನ್ನು ಮೆಚ್ಚಿಸಲು ಆತ್ಮವಂಚನೆ ಮಾಡಿಕೊಂಡು ಮಾತನಾಡುತ್ತಿದ್ದಾರೆ.ಇವರು ಮಾತನಾಡದಿದ್ದರೆ ಆರ್ ಎಸ್ ಎಸ್ ನವರು ಈ ಇಬ್ಬರಿಗೂ ಬಿಜೆಪಿ ಗೇಟ್ ಬಂದ್ ಮಾಡಿಸ್ತಾರೆ ಎಂಬ ಭಯಕ್ಕೆ ಇಬ್ಬರು ಬಾಯಿಗೆ ಬಂದಂತೆ ಮಾತನಾಡುತ್ತಾರೆ.
ಯತ್ನಾಳ್ ಯಾವಾಗಲೂ ಮೆಜಾರಿಟಿ ಕಡೆ ನೋಡ್ಕೊಂಡು ಮಾತಾಡೋದು. ಲಿಂಗಾಯತ ಜನ ಜಾಸ್ತಿ ಇದ್ದಿದ್ರೆ ಹಿಂದೂಗಳ ಬುಡಕ್ಕೆ ಕೈ ಹಾಕ್ತಿದ್ದ. ಸ್ವಾರ್ಥ ರಾಜಕಾರಣಿ ಈ ಯತ್ನಾಳ್
ಸಾಣೇಹಳ್ಳಿ ಶ್ರೀಗಳ ಬಗ್ಗೆ & ನಿಜಗುಣಾಂದ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡುವ ಯತ್ನಾಳ, ಈಶ್ವರಪ್ಪ ಎ ಎಸ್ ಪಾಟೀಲ್ ನಡಹಳ್ಳಿ, ಆಂತರಿಕವಾಗಿ ಕನ್ನೆರಿ ಸ್ವಾಮಿಯನ್ನು ಬೆಂಬಲಿಸುವ ಶಿವಾನಂದ ಪಾಟೀಲ್, ಬೊಮ್ಮಾಯಿ,
ಇವರುಗಳಿಗೆಲ್ಲಾ ಉತ್ತರಿಸಲು ಬಹಳಸ್ಟು ಜನ ಯುವಕರು ಕಾಯ್ತಾಯಿದಾರೆ, ಆದರೆ ಅಂಥಹ ಯುವಕರಿಗೆ ಸರಿಯಾದ ಮಾರ್ಗದರ್ಶನಮಾಡಿ ಸಂಘಟಿತವಾಗಿ ಮುನ್ನಡೆಯಲು ಮುಂದಾಳುಗಳ ಅಗತ್ಯವಿದೆ ದಯವಿಟ್ಟು ಅಂಥಹ ಆಲೊಚನೆಮಾಡಿ plz.