ಪುಣೆಯ ಕೇಶವನಗರ ಹಾಗೂ ಮಾಂಜ್ರಿ ಲಿಂಗಾಯತ ಧರ್ಮ ಬಾಂಧವರ ವತಿಯಿಂದ ಬಸವಜ್ಯೋತಿ ವಾರ್ಷಿಕೋತ್ಸವ ಸಮಾರಂಭವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಪುಣೆಯ ಸಮಸ್ತ ಬಸವಪರ ಸಂಘಟನೆಯ ಕಾರ್ಯಕರ್ತರು ಕುಟುಂಬ ಸಮೇತ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೂಳಿಸಿದರು.