ಸಿ. ಎಂ. ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ನಿಗೆ ರಾಜ್ಯಪಾಲರು ಅನುಮತಿ ಕೊಟ್ಟು ರಾಜಕೀಯ ಬಿರುಗಾಳಿ ಎಬ್ಬಿಸಿದ್ದಾರೆ. ಈ ಸಂಧರ್ಭದಲ್ಲಿ ಸಿದ್ದರಾಮಯ್ಯ ಅವರು ಲಿಂಗಾಯತ ಸಮಾಜಕ್ಕೆ ಕೊಟ್ಟಿರುವ 15 ಕೊಡುಗೆಗಳ ಸಂಕ್ಷಿಪ್ತ ನೋಟ.
1) ಇದೇ ಸಿದ್ದರಾಮಯ್ಯ ಬಸವಜಯಂತಿ ದಿವಸ ಪ್ರಮಾಣ ವಚನ ಸ್ವೀಕರಿಸಿದರು
2) ಇದೇ ಸಿದ್ದರಾಮಯ್ಯ ಸರ್ಕಾರಿ ಕಛೇರಿಯಲ್ಲಿ ಬಸವಣ್ಣನವರ ಭಾವ ಚಿತ್ರ ಕಡ್ಡಾಯ ಮಾಡಿದರು
3) ಇದೇ ಸಿದ್ದರಾಮಯ್ಯ ಲಿಂಗಾಯತ ಧರ್ಮಕ್ಕೆ ಶಿಫಾರಸ್ಸು ಮಾಡಿದವರು
4) ಇದೇ ಸಿದ್ದರಾಮಯ್ಯ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಅಂತ ಘೋಷಣೆ ಮಾಡಿದ್ದು
5) ಇದೇ ಸಿದ್ದರಾಮಯ್ಯ ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧಾರ ಮಾಡಿದವರು
6) ಇದೇ ಸಿದ್ದರಾಮಯ್ಯ ಬಿಜಾಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕ ಮಹಾದೇವಿ ಅವರ ಹೆಸರನ್ನು ನಾಮಕರಣ ಮಾಡಿದವರು
7) ಇದೇ ಸಿದ್ದರಾಮಯ್ಯ ಶಿವಮೊಗ್ಗದ ಉದ್ಯಾನವನಕ್ಕೆ ಅಲ್ಲಮಪ್ರಭು ಹೆಸರನ್ನು ನಾಮಕರಣ ಮಾಡಿದವರು
8) ಇದೇ ಸಿದ್ದರಾಮಯ್ಯ ಬಸವಣ್ಣನವರ ಅರಿವು ಕೇಂದ್ರ ತೆರಿತಾ ಇರುವರು
9) ಇದೇ ಸಿದ್ದರಾಮಯ್ಯ ಬಸವಣ್ಣನವರನ್ನು ನನ್ನ ರಾಜಕೀಯ ಗುರು ಅಂತ ಸ್ವೀಕರಿಸಿದವರು
10) ಇದೇ ಸಿದ್ದರಾಮಯ್ಯ ಕೂಡಲಸಂಗಮ ಅಭಿವೃದ್ಧಿಗೆ 139 ಕೋಟಿ ನೀಡಿದರು.
11) ಇದೇ ಸಿದ್ದರಾಮಯ್ಯ ಕಿತ್ತೂರ್ ರಾಣಿ ಚೆನ್ನಮ್ಮ ಜಯಂತಿಯನ್ನು ರಾಜ್ಯಾದ್ಯಂತ ಆಚರಿಸಲು ಘೋಷಿಸಿದರು.
12) ಇದೇ ಸಿದ್ದರಾಮಯ್ಯ ಕಿತ್ತೂರು ತಾಲೂಕನ್ನು ರಾಣಿ ಕಿತ್ತೂರು ತಾಲೂಕೆಂದು ನಾಮಕರಣ ಮಾಡಿದರು.
13) ಇದೇ ಸಿದ್ದರಾಮಯ್ಯ ಬಸವಣ್ಣ ಸಾಂಸ್ಕೃತಿಕ ನಾಯಕ ಪಠ್ಯ ಮಾಡಿದರು.
14) ಇದೇ ಸಿದ್ದರಾಮಯ್ಯ ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ.
15) ಇದೇ ಸಿದ್ದರಾಮಯ್ಯ ಸಾಹಿತಿ ಡಾ.ಎಂ.ಎಂ. ಕಲಬುರ್ಗಿ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆಯ ಘೋಷಣೆ ಮಾಡಿದರು.
Lingayatharu Siddaramai avarege yalla swamiji galu bembala needabeku
Siddaramaiah avaru basavanna avara siddantha galege sadya vadastu paleseddare.
Moudyada veerudda vage dwane madeddare.
ಈ ವಿಶಾಲಮನೋಭಾವನೆಗಳನ್ನು ಅರಗಿಸಿಕೊಳ್ಳಲಾಗದ ಮನು ಸಂಸ್ಕೃತಿ ಬಿಜೆಪಿ ಮತ್ತು ಆರ್ ಎಸ್ ಎಸ್ ಈಗ ಸಮಾಜಘಾತುಕ ಶಕ್ತಿ ಗಳಾಗಿ ರಾಜ್ಯಪಾಲರ ಮುಖಾಂತರ ಮಾನ್ಯ ಸಿಧ್ದರಾಮಯ್ಯನವರಮೇಲೆ ಗೂಬೆ ಕೂಡಿಸುವ ಹುನ್ನಾರ ಮಾಡುತ್ತಿವೆ. ಇದು ಅಕ್ಷಮ್ಯ! ಬಸವಪರ ಸಂಘಟನೆಗಳು ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಶರಣು ಶರಣಾರ್ಥಿಗಳು.
Idu basava media lingayat dharma bagge vichara madudakke hortu rajakiya vichara madodakke upayoga madkolodu sariyalla