Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಬೆಂಗಳೂರಿನಲ್ಲಿ ‘ವಚನ ದರ್ಶನ ಮಿಥ್ಯ-ಸತ್ಯ’ ಪುಸ್ತಕದ ಬಿಡುಗಡೆ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಚರ್ಚೆ > ಬೆಂಗಳೂರಿನಲ್ಲಿ ‘ವಚನ ದರ್ಶನ ಮಿಥ್ಯ-ಸತ್ಯ’ ಪುಸ್ತಕದ ಬಿಡುಗಡೆ
ಚರ್ಚೆ

ಬೆಂಗಳೂರಿನಲ್ಲಿ ‘ವಚನ ದರ್ಶನ ಮಿಥ್ಯ-ಸತ್ಯ’ ಪುಸ್ತಕದ ಬಿಡುಗಡೆ

Basava Media
Basava Media Published February 28, 2025
Share
ಫೆಬ್ರವರಿ 27 ಬೆಂಗಳೂರಿನಲ್ಲಿ ನಡೆದ 'ವಚನ ದರ್ಶನ ಮಿಥ್ಯ ಸತ್ಯ' ಪುಸ್ತಕದ ಬಿಡುಗಡೆ ಕಾರ್ಯಕ್ರಮ (ಫೈಲ್ ಫೋಟೋ)
List of Images 1/12
mithya satya (7)
mithya satya (6)
mithya satya (5)
mithya satya (4)
mithya satya (3)
mithya satya (2)
ಫೆಬ್ರವರಿ 27 ಬೆಂಗಳೂರಿನಲ್ಲಿ ನಡೆದ 'ವಚನ ದರ್ಶನ ಮಿಥ್ಯ ಸತ್ಯ' ಪುಸ್ತಕದ ಬಿಡುಗಡೆ ಕಾರ್ಯಕ್ರಮ (ಫೈಲ್ ಫೋಟೋ)
mithya satya (1)
mithya satya (5)
mithya satya (4)
mithya satya (3)
mithya satya (2)
mithya satya (1)
SHARE

ಬೆಂಗಳೂರು

ಇಂದಿನ ಕಾರ್ಯಕ್ರಮದ ನಂತರ ಮತ್ತೆ ಯಾರೂ ವಚನ ದರ್ಶನದಂತಹ ಪುಸ್ತಕವನ್ನು ಹೊರ ತರುವ ಸಾಹಸಕ್ಕೆ ಕೈ ಹಾಕುವುದಿಲ್ಲ ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಗುರುವಾರ ಹೇಳಿದರು.

ನಗರದ ಬಸವ ಸಮಿತಿಯ ತುಂಬಿ ತುಳುಕುತ್ತಿದ್ದ ಸಭಾಂಗಣದಲ್ಲಿ ಟಿ.ಆರ್. ಚಂದ್ರಶೇಖರ್ ಮತ್ತು ಮುಕ್ತ ಕಾಗಲಿ ಸಂಪಾದಿಸಿರುವ ‘ವಚನ ದರ್ಶನ ಮಿಥ್ಯ-ಸತ್ಯ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಸಂಘ ಪರಿವಾರದ ‘ವಚನ ದರ್ಶನ’ ಪುಸ್ತಕಕ್ಕೆ ಲಿಂಗಾಯತ ಸಮಾಜದಿಂದ ಬಂದಿರುವ ತೀಕ್ಷ್ಣ ಪ್ರತಿಕ್ರಿಯೆ ಬಗ್ಗೆ ಮಾತನಾಡಿದರು.

Share This Article
Twitter Email Copy Link Print
Previous Article ಮತ್ತೆ ಯಾರೂ ವಚನ ದರ್ಶನದಂತಹ ಸಾಹಸಕ್ಕೆ ಕೈ ಹಾಕುವುದಿಲ್ಲ: ಎಂ.ಬಿ. ಪಾಟೀಲ
Next Article ಶಿವರಾತ್ರಿ: ಹೈದರಾಬಾದಿನಲ್ಲಿ ಸಂಭ್ರಮದ ಶಿವಯೋಗ ಕಾರ್ಯಕ್ರಮ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಕುತ್ತಿಗಿ ಹಿಚಕಲು ‘ಬಸವ ತಾಲಿಬಾನಿ’ಗಳು ಬರ್ತಾರೆ: ಕನ್ನೇರಿ ಸ್ವಾಮಿ

By ಎಂ. ಎ. ಅರುಣ್ May 23, 2026
ಚರ್ಚೆ

‘ಪ್ರಾರ್ಥನಾ ಗೀತೆ ಹಾಡಿರುವುದರ ವಿರುದ್ಧ ಕೇಸ್ ದಾಖಲಿಸುತ್ತೇವೆ’

By ರವೀಂದ್ರ ಕೋಳಕೂರ May 20, 2026
ಇಂದು

ಮತ್ತೆ ವರ್ಣಾಶ್ರಮ ಪದ್ಧತಿ ಆಚರಿಸಲು ಕರೆ ಕೊಟ್ಟ ಕನ್ನೇರಿ ಸ್ವಾಮಿ

By ಬಸವ ಮೀಡಿಯಾ May 25, 2026
ಸುದ್ದಿ

ರವಿ ಹಂಜ್ ವಾಸ್ತವಿಕತೆಯನ್ನು ಅರಿತು ಬರೆಯಲಿ: ತೋಂಟದ ಸಿದ್ಧರಾಮ ಶ್ರೀಗಳು

By ಬಸವ ಮೀಡಿಯಾ May 24, 2026
ಚರ್ಚೆ

ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ತಕ್ಕ ಉತ್ತರ ಕೊಡೋಣ

By ಮುತ್ತು ಬಿಳೆಯಲಿ May 22, 2026
Previous Next

You Might Also Like

ಚರ್ಚೆ

ಗದಗ: ಬಸವಾದಿ ಶರಣರ ಹೆಸರ ಹಿಂದುತ್ವ ಸಮಾವೇಶಕ್ಕೆ ಪ್ರತಿಭಟನೆ

ಗದಗ : ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಯನ್ನು ಮುಂದಿಟ್ಟುಕೊಂಡು ಬಸವಾದಿ ಶರಣರ ಹೆಸರಿನಲ್ಲಿ ಹಿಂದುತ್ವದ ಸಮಾವೇಶವನ್ನು ನಡೆಸುತ್ತಿದ್ದಾರೆ. ಜಾತಿ ಅಸ್ಪೃಶ್ಯತೆ ಮತ್ತು ಅಸಮಾನತೆಯನ್ನು ಬಲಪಡಿಸುವ ಹುನ್ನಾರವುಳ್ಳ ಬಿಜೆಪಿ-ಸಂಘ…

3 Min Read
ಚರ್ಚೆ

ಬಸವ ಜಯಂತಿ: ಚಾಮರಾಜನಗರದಲ್ಲಿ ಸಾವಿರಾರು ಬಸವ ಭಕ್ತರ ಸಂಭ್ರಮ

ಸರ್ಕಾರ ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಶ್ಲಾಘನೀಯ: ಸುತ್ತೂರು ಸ್ವಾಮೀಜಿ ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತ ಮಠ ಹಾಗೂ ಬಸವ ಬಳಗಗಳ ಒಕ್ಕೂಟದಿಂದ ಜಿಲ್ಲಾಮಟ್ಟದ ಬಸವ ಜಯಂತ್ಯುತ್ಸವ…

3 Min Read
ಚರ್ಚೆ

‘ಬಸವಣ್ಣನವರನ್ನು ವೈದಿಕತೆಯ ತೆಕ್ಕೆಗೆ ತೆಗೆದುಕೊಳ್ಳುವ ಹುನ್ನಾರ ಆರೆಸ್ಸೆಸ್ ನಡೆಸಿದೆ’

ಬಸವ ಮೂರ್ತಿ ಮುಂದೆ ಆರೆಸ್ಸೆಸ್ ಗೀತೆ ಹಾಡಿರುವ ವಿವಾದಕ್ಕೆ ಬಂದಿರುವ ಪ್ರತಿಕ್ರಿಯೆ ಬಸವ ಕಲ್ಯಾಣ ಬಸವಣ್ಣನವರ ಮೂರ್ತಿ ಎದುರು ಆರೆಸ್ಸೆಸ್ ಪ್ರಾರ್ಥನಾ ಗೀತೆ ಹಾಡಿ ಅದರ ವಿಡಿಯೋ…

1 Min Read
ಚರ್ಚೆ

ವಿಡಿಯೋಗಳಲ್ಲಿ ಬಸವಾದಿ ಶರಣರ ಜಾಗೃತಿ ಸಮಾವೇಶ

ಬೃಹತ್ ಸಮಾವೇಶದ ಮುಖ್ಯಾಂಶಗಳು ಶಹಾಪುರ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಶುಕ್ರವಾರ ಜಾಗತಿಕ ಲಿಂಗಾಯತ ಮಹಾಸಭೆ, ಕಲ್ಯಾಣ ಕರ್ನಾಟಕದ ಬಸವಪರ ಸಂಘಟನೆಗಳು, ಕಾಯಕ ಶರಣರ ಒಕ್ಕೂಟ, ಸೌಹಾರ್ದ…

1 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital