ಮಠಾಧೀಶರ ಸಭೆಗೆ ಬೆಂಬಲ ಸೂಚಿಸಲು ಶರಣ ಸಮಾಜದ ಗೂಗಲ್ ಮೀಟ್

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಲಿಂಗಾಯತ ಸಮಾಜದ ಮುಂದಿರುವ ಆತಂಕಗಳನ್ನು ಚರ್ಚಿಸಲು ಧಾರವಾಡದಲ್ಲಿ ಜನವರಿ 17ರಂದು ಸಭೆ ನಡೆಸುತ್ತಿರುವ ಮಠಾಧೀಶರಿಗೆ ಬೆಂಬಲ ಸೂಚಿಸಲು ಗೂಗಲ್ ಮೀಟ್ ಕರೆಯಲಾಗಿದೆ.

ಆಯೋಜಕರು: ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು ಮತ್ತು ಬಸವಾ ಮಿಡಿಯಾ

ದಿನಾಂಕ : 10/01/2025
ಸಮಯ
: ಸಂಜೆ 8.30

ಚರ್ಚೆಗೆ ಬರುತ್ತಿರುವ ಸಂಪನ್ಮೂಲ ವ್ಯಕ್ತಿಗಳು

1) ಡಾ. ಸೋಮಶೇಖರಪ್ಪ ಬೆಂಗಳೂರು
2) ಡಾ. ಗಿರಿಜಾ ಹಸಬಿ ಗದಗ
3) ಶಿವಕುಮಾರ್ ಪಾವಟೆ ಬೆಂಗಳೂರು
4) ಡಾ ಜೆ ಎಸ್ ಪಾಟೀಲ್ ವಿಜಾಪುರ
5) ಚನ್ನಣ್ಣಾ ನಂಜನಗೂಡು
6) ಕೆ . ಬಿ. ಮಹಾದೇವಪ್ಪ ಬೆಂಗಳೂರು
7) ಉಮೇಶ್ H . C ಬೆಂಗಳೂರು.
8) ಶ್ರೀಶೈಲ ಜಿ ಮಸೂತೆ ಬೆಂಗಳೂರು

ಶರಣ ಗೀತೆ: ನಾಗರಾಜ್ ನಿಂಬರ್ಗಿ
ಸ್ವಾಗತ: ಕುಮಾರ್ ಪಾಟೀಲ್ ಹುಬ್ಬಳ್ಳಿ.
ಪ್ರಾಸ್ತಾವಿಕ ನುಡಿ: ಟಿ. ಆರ್. ಚಂದ್ರಶೇಖರ.

ಎಲ್ಲರಿಗೂ ಸ್ವಾಗತ.

ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ
ಬಸವ ಮೀಡಿಯಾ

ಗೂಗಲ್ ಮೀಟ್ ಲಿಂಕ್
https://meet.google.com/acg-aecu-uod

Share This Article
4 Comments
    • ಬೆಂಬಲ ಸಭೆ ತೆಗೆದು ಕೊಳ್ಳವ ತೀರ್ಮಾನ ಹಾಗು ವಿಷಯಗಳ ಮೇಲೆ ಅವಲಂಬಿತವಾಗ ಬೇಕು. ಈಗ ಸಭೆ ಕರೆದಿದ್ದಕ್ಕೆ ಸ್ವಾಗತಿಸಿ ಅಭಿನಂದಿಸೋಣ. ಸಭೆಯ ಯಶಸ್ವಿ ಅಂದಿನ ಹಾಜರಾತಿ ಹಾಗು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ವಿಷಯಗಳ ಮೇಲೆ ಅವಲಂಬಿಸಿದೆ. ಸಭೆ ಯಶಸ್ವಿಯಾಗದಿರುವಂತೆ ಕಾಣದ ಕೈಗಳು ರಾಜ್ಯಾದಂತ ಮಠಾಧೀಶರುಗಳ ಮೇಲೆ ಒತ್ತಡ ತರುತ್ತಿದ್ದು ಒಕ್ಕೂಟ ವಿಭಜಿಸುವ ಪ್ರಯತ್ನವೂ ನಡೆಯುತ್ತಿದೆ. ಇಂದು ನಡೆಯುವ ಗೂಗಲ್ ಮೀಟ್ ನಲ್ಲಿ ಸಭೆಗೆ ಹಾಜರಾಗದ ಮಠಾಧೀಶರ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸುವುದೂ ಒಳ್ಳೆಯದು

  • ಈ ಸಭೆಯು ಮಠಾಧಿಶರ ಸಭೆಯಲ್ಲಿ ಚಚಿ೯ಸಿ ತಿಮಾ೯ನಿಸಿದ ವಿಷಯಗಳು ಅನುಸ್ಟಾನವಾಗೊಳಿಸುವುದರ ಮೇಲೆ ,ಮಠಾಧಿಶರು ಲಿಂಗಾಯತ ಧಮ೯ದ ಬಗೆಗಿನ ಕಾಳಜಿಯನ್ನು ಕಂಡುಕೊಳ್ಳಬಹುದು,ಆಗ ಬಸವಪ್ರಣಿತ ಲಿಂಗಾಯತರು ಮಠಗಳಿಗೆ
    ಬೆಂಬಲ ಗೌರವಗಳು ಅವಲಂಬಿತವಾಗಿರುತ್ತವೆ ಯಂಬುದು ನನ್ನ ಅಭಿಪ್ರಾಯ.

  • ಗೂಗಲ್ ಮೀಟಿನಲ್ಲಿ ಉತ್ತಮ ಪ್ರತಿಕ್ರಿಯೆಗಳು ಬಂದಿದ್ದಾವೆ. ಬಸವ ಮೀಡಿಯಾದವರಿಗೆ ಧನ್ಯವಾದ

Leave a Reply

Your email address will not be published. Required fields are marked *