ಬಸವ ಮೀಡಿಯಾದ ರವೀಂದ್ರ ಹೊನವಾಡ ಅವರಿಗೆ ಮಾತೃ ವಿಯೋಗ

ಬಸವ ಮೀಡಿಯಾ
ಬಸವ ಮೀಡಿಯಾ

ಗಜೇಂದ್ರಗಡ

ಬಸವ ಮೀಡಿಯಾದ ಸಹ ಸಂಪಾದಕ ರವೀಂದ್ರ ಹೊನವಾಡ ಅವರ ತಾಯಿ ಕಾಯಕಜೀವಿ ಶರಣೆ ಸಂಗವ್ವ ಮಹಾಂತಪ್ಪ ಹೊನವಾಡ (92) ರವಿವಾರ ಸಂಜೆ ವಯೋಸಹಜ ಕಾರಣದಿಂದ ಲಿಂಗೈಕ್ಯರಾದರು.

ತುಂಬು ಜೀವನ ನಡೆಸಿದ್ದ ಸಂಗವ್ವ ಅವರು ಮೂರು ಹೆಣ್ಣುಮಕ್ಕಳು, ಇಬ್ಬರು ಗಂಡುಮಕ್ಕಳು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ 02 ಗಂಟೆಗೆ ನಡೆಯಲಿದೆ.

Share This Article
10 Comments
  • ತಾಯೀ ಬಸವಣ್ಣ ಅವರಲಿ ಒಂದಾದರೂ ಬಸವ ಬಸವ ಬಸವ

    • ಫೋಟೋ ನೋಡಿದಾಗ ೯೨ ವರ್ಷ ಕಾಯಕ ‌ಜೀವನ‌ ನಡೆಸಿದ ತಾಯಿಗೆ ಅಕ್ಷರದ ಮೇಲಿನ ಪ್ರೀತಿ ಇತ್ತು , ಅದಕ್ಕೇ ನಮಗೆ ಇಂದು ರವೀಂದ್ರ ಸರ್ ಅವರಂತಹ ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತ ಸಿಕ್ಕಿದ್ದಾರೆ , ಹಿರಿಯ ‌ಜೀವಕ್ಕೆ ಅಂತಿಮ ನಮನಗಳು, ಶರಣರ ವಚನದಂತೆ ಎಮ್ಮವರಿಗೆ ಸಾವಿಲ್ಲ ಸಾವೆಂಬುದು ಸಯವಲ್ಲ ಎಂಬಂತೆ ಇಡೀ ಕುಟುಂಬ ಅವರ ಈ ಅಗಲಿಕೆಯ ದುಃಖದಿಂದ ಹೊರಬರಲಿ.

    • ಸಹ್ರುದಯದ ಹಿರಿಯ ಜೀವಿಗೆ ಶರಣು ಶರಣಾರ್ಥಿ 🙏🙏

  • ಬಯಲಲ್ಲಿ ಬಯಲಾದ ಶರಣರಂತೆ ಬದುಕು ಬಾಳಿದ ಹಿರಿಯ ಜೀವಿಗೆ ಭಕ್ತಿಯ ನಮನಗಳು

  • ಬಯಲಲ್ಲಿ ಬಯಲಾದ ಮಾತೆಗೆ ಶರಣು ಶರಣಾರ್ಥಿ ಗಳು

Leave a Reply

Your email address will not be published. Required fields are marked *