ಶಿವಮೊಗ್ಗ ಮರುಳಸಿದ್ಧ ಶ್ರೀಗಳಿಂದ ವಚನ ದರ್ಶನ ಪ್ರವಚನ

ಬಸವ ಮೀಡಿಯಾ
ಬಸವ ಮೀಡಿಯಾ

ಶಿವಮೊಗ್ಗ

‘ಶಿವಾನುಭವ ಸಪ್ತಾಹ-2025’ ಅಂಗವಾಗಿ, ‘ವಚನ ದರ್ಶನ ಪ್ರವಚನ’ ಆಗಸ್ಟ್ 14 ರಿಂದ 20ರವರೆಗೆ, ಪ್ರತಿದಿನ ಸಂಜೆ 6.30ರಿಂದ ಬಸವ ಕೇಂದ್ರದಲ್ಲಿ ನಡೆಯಲಿದೆ.

ಚಿಕ್ಕಮಗಳೂರು ಬಸವತತ್ವ ಪೀಠ, ಶಿವಮೊಗ್ಗ ಬಸವ ಕೇಂದ್ರದ ಪೂಜ್ಯರಾದ ಡಾ. ಬಸವ ಮರುಳಸಿದ್ಧ ಸ್ವಾಮಿಗಳವರು ವಾರಪೂರ್ತಿ ಧರ್ಮ, ಸಂಸ್ಕೃತಿ, ನೀತಿ, ಸಂಸ್ಕಾರ, ದೇವ-ಜೀವ-ಜಗತ್ತು ವಿಷಯವಾಗಿ ಪ್ರವಚನ ಮಾಡಲಿದ್ದಾರೆ.

ಅಕ್ಕನ ಬಳಗದಿಂದ ಪ್ರತಿದಿನ ಗುರು ಕರುಣ ತ್ರಿವಿಧಿ ಪಾರಾಯಣ ನಡೆಯಲಿದೆ. ಶರಣರ ಬರುವೆಮಗೆ ಪ್ರಾಣ ಜೀವಾಳವೆಂದು ಬಸವ ಕೇಂದ್ರ ಹೇಳಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *