ಅಕ್ಕಮಹಾದೇವಿ ಚಲನಚಿತ್ರ ಬಿಡುಗಡೆ ಜನೇವರಿ 2ಕ್ಕೆ ಮುಂದೂಡಿಕೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ:

ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರ ಜನೇವರಿ 2ರಂದು ನಗರದ ಸಪ್ನಾ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ, ನಿರ್ದೇಶಕ ಹಾಗೂ ನಟ ಬಿ.ಜೆ. ವಿಷ್ಣುಕಾಂತ ತಿಳಿಸಿದ್ದಾರೆ.

ಈ ಮೊದಲು ಇದೇ ಡಿಸೆಂಬರ್ 19ರಂದು ಚಿತ್ರ ಬಿಡುಗಡೆಗೊಳಿಸಲು ತೀರ್ಮಾನ ಮಾಡಲಾಗಿತ್ತು. ಅನಿವಾರ್ಯ ಕಾರಣದಿಂದ ಮುಂದೂಡಿ ಜನೇವರಿ 2ರಂದು ಕಲ್ಯಾಣ ಕರ್ನಾಟಕದ ಬೀದರನಿಂದಲೇ ಚಿತ್ರ ಬಿಡುಗಡೆಗೊಳಿಸುವ ಇರಾದೆ ಹೊಂದಿದ್ದೇವೆ ಎಂದಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *