ಮುಂಡಗೋಡ:
ಬೌದ್ಧ ಧರ್ಮದ ಧರ್ಮಗುರು ದಲಾಯಿ ಲಾಮಾ ಅವರು ಈಚೆಗೆ ಮುಂಡಗೋಡ ಟಿಬೇಟಿಯನ್ನರ ಕ್ಯಾಂಪ್ ಗೆ ಬಂದಾಗ, ಬೈಲೂರು ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು ದಲಾಯಿ ಲಾಮಾ ಅವರನ್ನು ಕಂಡು ಚರ್ಚಿಸಿ, ಅವರಿಗೆ ಬಸವಣ್ಣನವರ ಭಾವಚಿತ್ರ ನೀಡಿ ಗೌರವಿಸಿದರು.