ಬೆಳಗಾವಿ :
ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನದಲ್ಲಿ ರವಿವಾರ ಲಿಂಗಾಯತ ಸಂಘಟನೆ ವತಿಯಿಂದ ವಚನ ವಿಶ್ಲೇಷಣೆ, ವಾರದ ಸಾಮೂಹಿಕ ಪ್ರಾಥ೯ನೆ ಕಾರ್ಯಕ್ರಮ ನಡೆಯಿತು.
ಬಸವರಾಜ ಬಿಜ್ಜರಗಿ, ವಿ.ಕೆ. ಪಾಟೀಲ, ಆನಂದ ಕಕಿ೯, ಎಂ.ಎಂ. ಕೆಂಪಿಗೌಡ್ರ, ಲತಾ ಕರಡಿಗುದ್ದಿ, ಶ್ರೀದೇವಿ ನರಗುಂದ, ಸದಾಶಿವ ದೇವರಮನಿ, ಬಿ.ಪಿ. ಜೇವನಿ, ತಿಗಡಿ ಮೇಡಂ ಇವರುಗಳೆಲ್ಲ ಶರಣರ ವಚನಗಳ ವಿಶ್ಲೇಷಣೆ ಮಾಡಿದರು.
ಸುರೇಶ ನರಗುಂದ ಸಾಮೂಹಿಕ ಪ್ರಾಥ೯ನೆ ನಡೆಸಿಕೊಟ್ಟರು. ಸಂಗಮೇಶ ಅರಳಿ ಸ್ವಾಗತಿಸಿದರು. ಅಧ್ಯಕ್ಷತೆಯನ್ನು ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ವಹಿಸಿಕೊಂಡು ಮಾತನಾಡಿದರು.
ಸುಶೀಲಾ ಗುರವ ಶರಣು ಶರಣಾಥಿ೯ ಕುರಿತು ಮಾತನಾಡಿದರು. ಶರಣೆ ಗಂಗಾಬಿಕೆ ಬಸವೇಶ್ವರ ಅವರ ಕಲ್ಯಾಣ ಕುರಿತು ಶ್ರೀದೇವಿ ನರಗುಂದ ಮಾತನಾಡಿದರು. ವೀಣಾ ಚರಂತಿಮಠ, ವಿರೂಪಾಕ್ಷಿ ದೊಡಮನಿ ವಿವರಿಸಿದರು. ಬಾಬು ತಿಗಡಿ ದಾಸೋಹ ಸೇವೆಗೈದರು.
ಡಾ. ಅ.ಬ. ಇಟಗಿ, ಪೂಜೇರಿ ಬಸಮ್ಮ, ಮಹಾಂತೇಶ ಮೆಣಸಿನಕಾಯಿ, ಲಕ್ಷ್ಮೀಕಾoತ ಗುರವ, ಬಸವರಾಜ ಕರಡಿಮಠ, ಪ.ಬ. ಕರಿಕಟ್ಟಿ, ಶಿವಾನoದ ನಾಯಕ, ಕರಕಿ ದoಪತಿ, ಕೆoಪಿಗೌಡರ ದoಪತಿ, ಚನ್ನಪ್ಪ ನರಸನ್ನವರ, ಮಡಿವಾಳರ ದಂಪತಿ, ಬಿ.ಬಿ. ಮಠಪತಿ, ನೇತ್ರಾವತಿ, ಶಂಕರ, ಕಮ್ಮಾರ ಶರಣ ಶರಣೆಯರು ಉಪಸ್ಥಿತರಿದ್ದರು. ಮಂಗಲದೊಂದಿಗೆ ಮುಕ್ತಾಯವಾಯಿತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
