Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: PHOTO GALLERY: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ವಚನ ಕಮ್ಮಟ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಅರಿವು > PHOTO GALLERY: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ವಚನ ಕಮ್ಮಟ
ಅರಿವುಗ್ಯಾ ಲರಿ

PHOTO GALLERY: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ವಚನ ಕಮ್ಮಟ

ಬಸವ ಮೀಡಿಯಾ
ಬಸವ ಮೀಡಿಯಾ Published September 10, 2024
Share
List of Images 1/7
siddaganga (1)
siddaganga (2)
siddaganga (3)
siddaganga (4)
siddaganga (5)
siddaganga (7)
siddaganga (8)
SHARE

ಬಸವ ತತ್ವ ಮತ್ತು ಆಚರಣೆಗಳಲ್ಲಿ ತರಬೇತಿ ನೀಡುವ ಉದ್ದೇಶದಿಂದ ಸಿದ್ಧಗಂಗಾ ಮಠದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ವಚನ ಕಮ್ಮಟ ಕಮ್ಮಟದಲ್ಲಿ ಸುಮಾರು ನೂರು ಮಠಾಧಿಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಭಾಲ್ಕಿ ಮಠದ ಡಾ ಶ್ರೀ ಬಸವಲಿಂಗಪಟ್ಟದೇವರು ವಚನ ಕಮ್ಮಟವನ್ನು ಮಂಗಳವಾರ ಉದ್ಘಾಟಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು.

ಪ್ರತಿ ದಿನವೂ ಇಷ್ಟ ಲಿಂಗ, ಯೋಗಾಸನ, ಷಟ್ಸ್ಥಲ ಧ್ವಜಾರೋಹಣಗಳ ಜೊತೆಗೆ ವಿಚಾರ ಘೋಷ್ಠಿಗಳು ನಡೆಯಲಿವೆ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗುರುಮಹಾಂತ ಸ್ವಾಮಿಗಳು, ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀ ಶ್ರೀಕಾಂತ ಸ್ವಾಮಿಗಳು ಮುಂತಾದವರು ವಿಚಾರ ಘೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

ಸಮಾರೋಪ ಭಾಷಣವನ್ನು ಗದಗಿನ ಮಠದ ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾಡಲಿದ್ದಾರೆ.

Share This Article
Twitter Email Copy Link Print
Previous Article ರಾಯಚೂರು ಬಸವ ಕೇಂದ್ರದ ಶರಣಪ್ಪ ಪಾಟೀಲ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ
Next Article “ಬುದ್ಧ ಗಂಟೆಯ ಸದ್ಧು” ಪುಸ್ತಕ ಬಿಡುಗಡೆ ಸಮಾರಂಭ
2 Comments
  • N M Pawadigoudra, Gadag says:
    September 11, 2024 at 4:45 am

    “ನಿಜ ಲಿಂಗಾಯತ” ಕುರಿತ ಸ್ಪಷ್ಟ ಧೋರಣೆ, ಒಲವು ಮತ್ತು ನಿಲವು ಹೊಂದಿರುವ, ಪ್ರಸ್ತುತ ಶ್ರೀ ಸಿದ್ದಗಂಗಾಮಠ ದಲ್ಲಿ, ಸಂಗಮಿಸಿರುವ ಎಲ್ಲಾ ಪರಮ ಪೂಜ್ಯ ಸ್ವಾಮಿಗಳಿಗೆ, ಭಕ್ತಿ ಪೂರ್ವಕ ಶರಣು ಶರಣಾರ್ಥಿಗಳು.
    ಪ್ರಸ್ತುತ ಸನ್ನಿವೇಶದಲ್ಲಿ, ನಮ್ಮವರೆಂದ, ಕೆಲ ಅಜ್ಞಾನಿ ರಾಜಕಾರಣಿ, ಇದ್ದ ಮನುಷ್ಯತ್ವ ಪರ, ಬಸವ ಪರ ಮತ್ತು ಸರ್ವಜೀವಿ ಪರ ಎಂದು ಇಲ್ಲಿಯವರೆಗೆ ತಿಳಿದುಕೊಂಡು,ಹೇಳಿಕೊಂಡು, ಹೊಟ್ಟೆ, ಬಟ್ಟೇ, ಬ್ಯಾಂಕ್ ಬ್ಯಾಲೆನ್ಸ್, ಮಾಡಿಕೊಂಡು ಮತ್ತು ಭಾಷಣ ಕಲಿತು,,, ಬೇರೆಮತ್ತು ಬೇರೆ ಯವರ ಕುರಿತು, ಕೆಲಸ ಮಾಡಲು, ಅರ್ಥಾತ್ಮಿ, ಅವರ ಆ ಷ ಕ್ಕೆ ಬಲಿಯಾಗಿರುವವರ ಕುರಿತು ಎಚ್ಚರ ವಿರಲು ಪ್ರಾರ್ಥಿಸುತ್ತೇನೆ.

    Reply
  • Shashidhar b m says:
    September 12, 2024 at 5:32 am

    ವಚನಸಾಹಿತ್ಯ ಮತ್ತು ಶರಣ ಸಂಸ್ಕೃತಿಯನ್ನು ಅಳಿಸಿ ಹಾಕುವ ವ್ಯವಸ್ಥಿತ ಹುನ್ನಾರ ನಡೆಯುತ್ತಿರುವ ಇಂಥಾ ಸಂಕ್ರಮಣ ಕಾಲದಲ್ಲಿ,, ನೂರಾರು ಬಸವಾದಿ ಶ್ರೀಗಳಿಂದ ಅಯೋಜನೆಗೊಂಡ ವಚನ ಕಮ್ಮಟ ಸಮಾಜದಲ್ಲಿ ಮತ್ತು ಬಸವಭಕ್ತರಲ್ಲಿ ಮತ್ತೊಮ್ಮೆ ಸಂಚಲನ ಜಾಗೃತಿ ಮೂಡಿಸಲು ಭಾಳಾ ಸಹಾಯಕಾರಿ ಆಗಿದೆ,, ಅವರೆಲ್ಲರಿಗೂ ಶರಣು ಶರಣಾರ್ಥಿಗಳು

    Reply

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಜಾತಿಗಣತಿಯಲ್ಲಿ ಲಿಂಗಾಯತ ‘ಅಥವಾ’ ವೀರಶೈವ ಬರೆಸಿ: ವೀರಶೈವ ಮಹಾಸಭಾ

By ಬಸವ ಮೀಡಿಯಾ August 23, 2025
ಅರಿವು

ಬಸವಕಲ್ಯಾಣದಲ್ಲಿ ದಸರಾ ದರ್ಬಾರ್: ಇದು ಲಿಂಗಾಯತರ ಮೇಲಿನ ಸೇಡಿನ ನಡೆ

By ಡಾ. ಮೀನಾಕ್ಷಿ ಬಾಳಿ August 24, 2025
ಚರ್ಚೆ

ಸನಾತನ ಸಂಸ್ಕೃತಿಯ ಭಕ್ತಿಯಿಂದ ಶರಣರನ್ನು ಮುಕ್ತಿಗೊಳಿಸಿ

By ಡಾ. ರಾಜಶೇಖರ ನಾರನಾಳ August 22, 2025
ಚಾವಡಿ

ಅಮೇರಿಕಾದಲ್ಲಿ ಶುರುವಾಗುತ್ತಿರುವ ವಚನ ಶಾಲೆಗೆ ಭಾರಿ ಪ್ರತಿಕ್ರಿಯೆ 

By ಬಸವ ಮೀಡಿಯಾ August 26, 2025
ಚರ್ಚೆ

ಬಸವ ಮೀಡಿಯಾ ಬೆಳೆಸಲು ಒಂದು ಲಕ್ಷ ನೀಡಿದ ಗೊರುಚ

By ಬಸವ ಮೀಡಿಯಾ August 25, 2025
Previous Next

You Might Also Like

ಅರಿವು

ದಸರಾ ದರ್ಬಾರ್: ವಿವಾದ ಸೃಷ್ಟಿಸಿದ ಬಸವಣ್ಣ ವೇಷದಾರಿಯ ‘ನಝರ್’

ಸಿಂಧನೂರು (ಬಸವ ಕಲ್ಯಾಣದಲ್ಲಿ ಆಯೋಜಿತವಾಗಿರುವ ರಂಭಾಪುರಿ ಶ್ರೀಗಳ ಮೇಲೆ ಪ್ರಕಟವಾಗುತ್ತಿರುವ ಲೇಖನದ ಭಾಗ 2. ಭಾಗ ಒಂದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.) ಪ್ರತಿವರ್ಷ ದಸರಾ ಹಬ್ಬದಲ್ಲಿ…

2 Min Read
ಗ್ಯಾ ಲರಿ

ಹುನಗುಂದದಲ್ಲಿ ವಿಜಯಮಹಾಂತೇಶ್ವರ ಶಿಲಾ ಮಂಟಪ ಉದ್ಘಾಟನೆ

ಹುನಗುಂದ ನಗರದಲ್ಲಿ ವಿಜಯ ಮಹಾಂತ ಶಿವಯೋಗಿಗಳ ಪುರಾಣ ಮಂಗಲ ಮತ್ತು ಒಂದು ಕೋಟಿ ರೂಪಾಯಿ ಹಣದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ವಿಜಯಮಹಾಂತೇಶ್ವರ ಶಿಲಾ ಮಂಟಪವನ್ನು ಶುಕ್ರವಾರ ಉದ್ಘಾಟಿಸಲಾಯಿತು.…

0 Min Read
ಅರಿವು

ಬಸವಣ್ಣನ ನೆನೆಯದ ಭಕ್ತಿ ಹುರುಳಿಲ್ಲದ್ದು: ಡಾ. ರಮೇಶ ಕಲ್ಲನಗೌಡ್ರ

ಮುಳಗುಂದ ಬಸವಾದಿ ಶರಣ ಸಂಕುಲದಲ್ಲಿ ಬಸವಣ್ಣನವರ ವಚನಗಳಲ್ಲಿ ತುಂಬ ವಿನೀತ ಭಾವ ಇರುತ್ತದೆ. ಅದೇ ಅಲ್ಲಮಪ್ರಭುಗಳ ವಚನಗಳತ್ತ ನೋಡಿದಾಗ ಅಲ್ಲಿ ಗಂಭೀರ ಭಾವ ಹುಟ್ಟುತ್ತದೆ. ವಚನ ಸಾಹಿತ್ಯದಲ್ಲಿ…

2 Min Read
ಅರಿವು

ಲಿಂಗ ಶರೀರದ ಮೇಲೆ ಕಾಲಿಡುವುದು ಶರಣ ತತ್ವಕ್ಕೆ ಮಹಾದ್ರೋಹ

ಶಹಪುರ ಗುರು-ಶಿಷ್ಯರ ಸಂಬಂಧವು ಒಂದು ಅದ್ಭುತವಾದ ಪರಂಪರೆಯಾಗಿದ್ದು, ಇದನ್ನು ಶರಣರು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿದ್ದಾರೆ. ಈ ಪರಂಪರೆಯಲ್ಲಿ, ಶರಣರು ಅಸಮಾನತೆಯನ್ನು ತಿರಸ್ಕರಿಸಿದರು ಮತ್ತು ಸ್ವಾರ್ಥರಹಿತ ಸಾಮಾಜಿಕ…

2 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital