Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: PHOTO GALLERY: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ವಚನ ಕಮ್ಮಟ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಅರಿವು > PHOTO GALLERY: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ವಚನ ಕಮ್ಮಟ
ಅರಿವುಗ್ಯಾ ಲರಿ

PHOTO GALLERY: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ವಚನ ಕಮ್ಮಟ

ಬಸವ ಮೀಡಿಯಾ
ಬಸವ ಮೀಡಿಯಾ Published September 10, 2024
Share
List of Images 1/7
siddaganga (1)
siddaganga (2)
siddaganga (3)
siddaganga (4)
siddaganga (5)
siddaganga (7)
siddaganga (8)
SHARE

ಬಸವ ತತ್ವ ಮತ್ತು ಆಚರಣೆಗಳಲ್ಲಿ ತರಬೇತಿ ನೀಡುವ ಉದ್ದೇಶದಿಂದ ಸಿದ್ಧಗಂಗಾ ಮಠದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ವಚನ ಕಮ್ಮಟ ಕಮ್ಮಟದಲ್ಲಿ ಸುಮಾರು ನೂರು ಮಠಾಧಿಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಭಾಲ್ಕಿ ಮಠದ ಡಾ ಶ್ರೀ ಬಸವಲಿಂಗಪಟ್ಟದೇವರು ವಚನ ಕಮ್ಮಟವನ್ನು ಮಂಗಳವಾರ ಉದ್ಘಾಟಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು.

ಪ್ರತಿ ದಿನವೂ ಇಷ್ಟ ಲಿಂಗ, ಯೋಗಾಸನ, ಷಟ್ಸ್ಥಲ ಧ್ವಜಾರೋಹಣಗಳ ಜೊತೆಗೆ ವಿಚಾರ ಘೋಷ್ಠಿಗಳು ನಡೆಯಲಿವೆ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗುರುಮಹಾಂತ ಸ್ವಾಮಿಗಳು, ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀ ಶ್ರೀಕಾಂತ ಸ್ವಾಮಿಗಳು ಮುಂತಾದವರು ವಿಚಾರ ಘೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

ಸಮಾರೋಪ ಭಾಷಣವನ್ನು ಗದಗಿನ ಮಠದ ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾಡಲಿದ್ದಾರೆ.

Share This Article
Twitter Email Copy Link Print
Previous Article ರಾಯಚೂರು ಬಸವ ಕೇಂದ್ರದ ಶರಣಪ್ಪ ಪಾಟೀಲ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ
Next Article “ಬುದ್ಧ ಗಂಟೆಯ ಸದ್ಧು” ಪುಸ್ತಕ ಬಿಡುಗಡೆ ಸಮಾರಂಭ
2 Comments
  • N M Pawadigoudra, Gadag says:
    September 11, 2024 at 4:45 am

    “ನಿಜ ಲಿಂಗಾಯತ” ಕುರಿತ ಸ್ಪಷ್ಟ ಧೋರಣೆ, ಒಲವು ಮತ್ತು ನಿಲವು ಹೊಂದಿರುವ, ಪ್ರಸ್ತುತ ಶ್ರೀ ಸಿದ್ದಗಂಗಾಮಠ ದಲ್ಲಿ, ಸಂಗಮಿಸಿರುವ ಎಲ್ಲಾ ಪರಮ ಪೂಜ್ಯ ಸ್ವಾಮಿಗಳಿಗೆ, ಭಕ್ತಿ ಪೂರ್ವಕ ಶರಣು ಶರಣಾರ್ಥಿಗಳು.
    ಪ್ರಸ್ತುತ ಸನ್ನಿವೇಶದಲ್ಲಿ, ನಮ್ಮವರೆಂದ, ಕೆಲ ಅಜ್ಞಾನಿ ರಾಜಕಾರಣಿ, ಇದ್ದ ಮನುಷ್ಯತ್ವ ಪರ, ಬಸವ ಪರ ಮತ್ತು ಸರ್ವಜೀವಿ ಪರ ಎಂದು ಇಲ್ಲಿಯವರೆಗೆ ತಿಳಿದುಕೊಂಡು,ಹೇಳಿಕೊಂಡು, ಹೊಟ್ಟೆ, ಬಟ್ಟೇ, ಬ್ಯಾಂಕ್ ಬ್ಯಾಲೆನ್ಸ್, ಮಾಡಿಕೊಂಡು ಮತ್ತು ಭಾಷಣ ಕಲಿತು,,, ಬೇರೆಮತ್ತು ಬೇರೆ ಯವರ ಕುರಿತು, ಕೆಲಸ ಮಾಡಲು, ಅರ್ಥಾತ್ಮಿ, ಅವರ ಆ ಷ ಕ್ಕೆ ಬಲಿಯಾಗಿರುವವರ ಕುರಿತು ಎಚ್ಚರ ವಿರಲು ಪ್ರಾರ್ಥಿಸುತ್ತೇನೆ.

    Reply
  • Shashidhar b m says:
    September 12, 2024 at 5:32 am

    ವಚನಸಾಹಿತ್ಯ ಮತ್ತು ಶರಣ ಸಂಸ್ಕೃತಿಯನ್ನು ಅಳಿಸಿ ಹಾಕುವ ವ್ಯವಸ್ಥಿತ ಹುನ್ನಾರ ನಡೆಯುತ್ತಿರುವ ಇಂಥಾ ಸಂಕ್ರಮಣ ಕಾಲದಲ್ಲಿ,, ನೂರಾರು ಬಸವಾದಿ ಶ್ರೀಗಳಿಂದ ಅಯೋಜನೆಗೊಂಡ ವಚನ ಕಮ್ಮಟ ಸಮಾಜದಲ್ಲಿ ಮತ್ತು ಬಸವಭಕ್ತರಲ್ಲಿ ಮತ್ತೊಮ್ಮೆ ಸಂಚಲನ ಜಾಗೃತಿ ಮೂಡಿಸಲು ಭಾಳಾ ಸಹಾಯಕಾರಿ ಆಗಿದೆ,, ಅವರೆಲ್ಲರಿಗೂ ಶರಣು ಶರಣಾರ್ಥಿಗಳು

    Reply

Leave a Reply Cancel reply

Your email address will not be published. Required fields are marked *

Most Read

ಗ್ಯಾ ಲರಿ

ಹೊಸಪೇಟೆ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

By ಬಸವ ಮೀಡಿಯಾ July 25, 2026
ಚರ್ಚೆ

ಬಸವ ಶಕ್ತಿ: ಲಿಂಗಾಯತ ನಾಯಕತ್ವ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ

By ಬಸವ ಮೀಡಿಯಾ July 28, 2026
ಇಂದು

ಸಿಂಗಾಪುರ ಕನ್ನಡ ಸಂಘದಲ್ಲಿ ‘ವಚನಾಂಜಲಿ’ ಕಾರ್ಯಕ್ರಮ

By ಬಸವ ಮೀಡಿಯಾ July 30, 2026
ಕಾರ್ಯಕ್ರಮ

ರಾಯಚೂರು ನಗರದಲ್ಲಿ ಅದ್ಧೂರಿಯಾಗಿ ನಡೆದ 3ನೇ ಬಸವ ಉತ್ಸವ

By ಮಹಾರುದ್ರ ಡಾಕುಳಗೆ July 28, 2026
ಚರ್ಚೆ

ಬಸವ ಶಕ್ತಿ ಶಿಬಿರ: ಪ್ರಶ್ನಿಸದ ಸಂತನೂ ಸರ್ವಾಧಿಕಾರಿಯಾಗುತ್ತಾನೆ

By ಡಾ. ರಾಜಶೇಖರ ನಾರನಾಳ July 27, 2026
Previous Next

You Might Also Like

ಅರಿವು

ಪ್ರವಚನ: ಶರಣರು ಪ್ರಾಕೃತಿಕ ಧರ್ಮ ಬೋಧಿಸಿದರು

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 13 ಕಲಬುರಗಿ: ಸಂಗದಿಂದಲ್ಲದೆ ಅಗ್ನಿ ಹುಟ್ಟದು  ಸಂಗದಿಂದಲ್ಲದೆ ಬೀಜ ಮೊಳೆದೋರದು  ಸಂಗದಿಂದಲ್ಲದೆ ದೇಹವಾಗದು ಸಂಗದಿಂದಲ್ಲದೆ ಸರ್ವಮುಖದೋರದು. ಚೆನ್ನಮಲ್ಲಿಕಾರ್ಜುನಯ್ಯಾ  ನಿಮ್ಮ ಶರಣರ…

1 Min Read
ಅರಿವು

ಪ್ರವಚನ: ಅಕ್ಕ ನೀನೇ ಜಗದೀಪ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 12 ಕಲಬುರಗಿ: ಬನವಸೆ ದೇಶದ ಆ ಮಾಯೆ ಮುಂದೆ ಅಕ್ಕ ಮಹಾದೇವಿಯಾಗಿ ಬಂದು ಅಲ್ಲಮರ ಅನುಭವ ಮಂಟಪದಲ್ಲಿ ಅಧ್ಯಾತ್ಮದ ಶಿಖರವನ್ನೇರಿದಳು.…

1 Min Read
ಅರಿವು

‘ಜಾತಿಗಿಂತ ಕಾಯಕ ಮುಖ್ಯ ಎಂದು ಎತ್ತಿ ಹೇಳಿದ ಹಡಪದ ಅಪ್ಪಣ್ಣ’

ಗುಳೇದಗುಡ್ಡ: ಬಸವ ಕೇಂದ್ರದ ವತಿಯಿಂದ ನಡೆದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ನಿಜಸುಖಿ ಹಡಪದ ಅಪ್ಪಣ್ಣನವರ ಸ್ಮರಣೋತ್ಸವವನ್ನು ಆಚರಿಸಲಾಯಿತು. ಹಿರಿಯ ಶರಣ ದಾನಪ್ಪನವರು ಬಂಡಿ ಅವರ ಮನೆಯಲ್ಲಿ ಜರುಗಿದ…

3 Min Read
ಅರಿವು

ವೈಚಾರಿಕತೆಯ ದೀಪ ನಿಜಸುಖಿ ಹಡಪದ ಅಪ್ಪಣ್ಣನವರು

ಗೋಕಾಕ ಹನ್ನೆರಡನೇ ಶತಮಾನದಲ್ಲಿ ನಡೆದ ಶರಣರ ವಚನ ಕ್ರಾಂತಿಯು ಬಹುದೊಡ್ಡ ಸಂದೇಶವನ್ನು ಜಗತ್ತಿಗೆ ನೀಡಿದೆ. ವರ್ಣ, ಜಾತಿ ಮತ್ತು ಧರ್ಮ ಆಧಾರಿತವಾಗಿ ನೋಡದೆ ಸಮಸ್ತ ಮನುಕುಲವು ಒಂದೇ…

8 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital