ಲಿಂಗಸುಗೂರು: ಮರಣವೆ ಮಹಾನವಮಿ ಅಂಗವಾಗಿ 'ನವ ವಚನ ಚಿಂತನ - 2026' ಎಂಬ ಶರಣ ಸಂಸ್ಕೃತಿಯ ಕಾರ್ಯಕ್ರಮ ಸ್ಥಳೀಯ ಶ್ರೀ ವಿಜಯಮಹಾಂತೇಶ್ವರ ಶಾಖಾ ಅನುಭವ ಮಂಟಪದಲ್ಲಿ ಚಾಲನೆಗೊಂಡಿದೆ.…