ಸಿಂಧನೂರು ನೀಲಾಂಬಿಕಾ ಸೌಹಾರ್ದ ಸಹಕಾರಿ ಸಂಘದ ದಶಮಾನೋತ್ಸವ, 11ನೇ ವಾರ್ಷಿಕ ಮಹಾಸಭೆ ಕಾರ್ಯಕ್ರಮ ರವಿವಾರ ನಡೆಯಿತು. ಪ್ರಾಸ್ತಾವಿಕವಾಗಿ ಮಾತಾಡುತ್ತ ಚಂದ್ರೇಗೌಡ ಹರಟನೂರ ಅವರು, "ನಮ್ಮ ಸಹಕಾರಿ ಸಂಘಕ್ಕೆ…
ಧಾರವಾಡ ನಗರದ ಗಣ್ಯರಾದ ಚನ್ನಬಸಪ್ಪ ಮರದ ಅವರ ನೂತನ ವಾಣಿಜ್ಯ ಮಳಿಗೆಯ ಗುರು ಪ್ರವೇಶ ಲಿಂಗಾಯತ ಧರ್ಮ ನಿಜಾಚರಣೆಯಂತೆ ರವಿವಾರ ನಡೆಯಿತು. ಬಸವಾದಿ ಶರಣರ ವಚನ ತತ್ವದಂತೆ…
ಚಿತ್ರದುರ್ಗ ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಪಂಚಪೀಠಗಳ ಶೃಂಗ ಸಭೆಯಲ್ಲಿ ಪೂಜ್ಯ ರಂಭಾಪುರಿ ಶ್ರೀ ಜಾತಿಮಠಗಳಿಂದ ಸಮಾಜ ಕಲುಷಿತವಾಗುತ್ತಿವೆ ಎಂದು ಹೇಳಿದ್ದರು. ಅದಕ್ಕೀಗ ಹರಿಹರ ಪಂಚಮಸಾಲಿ ಪೀಠದ ಪೂಜ್ಯ…
ಕೊಪ್ಪಳ ನಾನು ಎಂಬುದನ್ನು ಬಿಟ್ಟು ನಾವು ಎನ್ನುವುದನ್ನು ಕಲಿಸಿದವರು ಬಸವಾದಿ ಶರಣರು. ನಾನು ಎಂಬುದು ಹೋದರೆ ನಾವೇ ದೇವಸ್ವರೂಪರಾಗಬಹುದು. ನಮ್ಮ ಜೀವನವನ್ನು ದೈವೀಕರಣಗೊಳಿಸಲು ಸದ್ಭಕ್ತರ ಸಂಗದಲ್ಲಿದ್ದು, ಬಸವಾದಿ…
ದಾವಣಗೆರೆ ಮಹಿಳೆಯರು ಪುರೋಹಿತಶಾಹಿ ವ್ಯವಸ್ಥೆ ನಿರ್ಮಿಸಿರುವ ಮೌಢ್ಯದ ಆಚರಣೆಗಳನ್ನು ಬಿಟ್ಟು ಹೊರಗೆ ಬರಬೇಕು ಎಂದು ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶರಣ ವಿಶ್ವೇಶ್ವರಯ್ಯ ಬಿ.ಎಂ. ಹೆಮ್ಮನಬೇತೂರು…
ಬೀದರ ಶ್ರವಣ ಎಂದರೆ ಕೇಳುವುದು ಎಂದರ್ಥ; ಈ ಶ್ರವಣ ಎಂಬ ಪದದಿಂದಲೇ ಶ್ರಾವಣ ಎಂಬ ಉಕ್ತಿ ನಿಷ್ಪನ್ನವಾಗಿದೆ. ವರ್ಷಪೂರ್ತಿಯಾಗಿ ಸಾಂಸಾರಿಕ ಭಾವದಲ್ಲಿ ಜೀವನ ನಡೆಸುತ್ತಾ, ಅನೇಕ ಕಷ್ಟ…
ಇಳಕಲ್ಲ ಗಣಾಚಾರ ಪ್ರಶಸ್ತಿ ಪುರಸ್ಕೃತರಾದ ಬಸವನಬಾಗೇವಾಡಿಯ ಲಕ್ಷ್ಮಣ ಆರ್. ಗೊಳಸಂಗಿ ಹಾಗೂ ಇಂಡಿಯ ಪಾವ೯ತಿ ಸೊನ್ನದ ಅವರಿಗೆ ಇಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪಟ್ಟಣದ ಬಸವ ಮಂಟಪದಲ್ಲಿ…
ಇದು ಜನರ ದಿಕ್ಕು ತಪ್ಪಿಸುವ ಹೇಳಿಕೆ: ಸಿದ್ಧರಾಮೇಶ್ವರ ಶ್ರೀ ಬೀದರ ಬಸವಣ್ಣ ವೀರಶೈವ ಧರ್ಮ ಸ್ವೀಕರಿಸಿರಲಿಲ್ಲ. ಪಂಚಾಚಾರ್ಯರ ತತ್ವಗಳಿಗೆ ಮಾರು ಹೋಗಿ ವೀರಶೈವ ಧರ್ಮ ಸ್ವೀಕರಿಸಿದ್ದರೆಂಬ ರಂಭಾಪುರಿ…
ಬಸವಕಲ್ಯಾಣ ಅಂತ್ರಾರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಶರಣ ಮಾಸದ ನಿಮಿತ್ಯ ಒಂದು ತಿಂಗಳ ಪರ್ಯಂತರ ಮನೆ ಮನೆಗಳಲ್ಲಿ ಇಷ್ಟಲಿಂಗಯೋಗ…
ಬೀದರ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಶರಣ ಉದ್ಯಾನವನದಲ್ಲಿ ಶರಣ ಮಾಸದ ಪರ್ಯಂತರ ನಡೆಯುವ ಪ್ರಭುಲಿಂಗ ಲೀಲೆ ಪ್ರವಚನವನ್ನು ಹಾರಕೂಡ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಪೂಜ್ಯ…
ಭಾಲ್ಕಿ ಕೂಡಲಸಂಗಮದಲ್ಲಿ ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ನಡೆಸಲು ಮುಂದಾಗಿರುವ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಲಿಂಗಾಯತ ಮಠಾಧೀಶರ ಒಕ್ಕೂಟ ಎಚ್ಚರಿಕೆ ನೀಡಿದೆ. ಇಂದು ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ:…
'ಬಸವಸಂಸ್ಕೃತಿ ಜಾಗೃತಿಯ ಭಯದಿಂದ ಪಂಚಪೀಠಗಳ ಒಗ್ಗಟ್ಟು' ಭಾಲ್ಕಿ (ದಾವಣಗೆರೆಯಲ್ಲಿ ನಡೆದ ಪಂಚಾಚಾರ್ಯರ ಸಮ್ಮೇಳನಕ್ಕೆ ಲಿಂಗಾಯತ ಮಠಾಧೀಶರ ಒಕ್ಕೊಟದಿಂದ ಬಂದಿರುವ ಪ್ರತಿಕ್ರಿಯೆ.) ದಾವಣಗೆರೆಯಲ್ಲಿ ೨೧ ಮತ್ತು ೨೨ ಜುಲೈ…
ಚಿತ್ರದುರ್ಗ ಶರಣ ಮಾಸದ ನಿಮಿತ್ಯ 'ಮನ ಮನೆಗೆ ಮಾಚಿದೇವ' ಎಂಬ ವಿಶೇಷ ಕಾರ್ಯಕ್ರಮ ಜುಲೈ 27ರಿಂದ ಆಗಸ್ಟ್ 26ರವರೆಗೆ ರಾಜ್ಯಾದ್ಯಂತ ನಡೆಯಲಿದೆ. ಚಿತ್ರದುರ್ಗದ ಜಗದ್ಗುರು ಶ್ರೀ ಮಾಚಿದೇವ…
ದಾವಣಗೆರೆ ಆಧುನಿಕ ಸಮಾಜದಲ್ಲಿ ಆಸ್ತಿ, ಹಣ, ಅಧಿಕಾರ, ಜಾತಿ, ಧರ್ಮಕ್ಕಾಗಿ ಸಂಘರ್ಷ ಹೆಚ್ಚಾಗಿವೆ. ಈ ಕದನ ತಪ್ಪಿಸಲು ವಚನಗಳ ಅನುಷ್ಠಾನವಾಗಬೇಕು ಎಂದು ವಿರಕ್ತಮಠದ ಪೂಜ್ಯ ಬಸವಪ್ರಭು ಸ್ವಾಮೀಜಿ…
ಮೈಸೂರು ರಾಜ್ಯ ಮಟ್ಟದ ವಚನ ವಿಮರ್ಶೆ ಸ್ಪರ್ಧೆಯ ವಿಜೇತರಿಗೆ ಮೈಸೂರು ವಿವಿ ಮಾನಸಗಂಗೋತ್ರಿಯಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಗುರುವಾರ ಬಹುಮಾನ ವಿತರಣೆ ಮಾಡಲಾಯಿತು. ಸಿನಿಮಾ ನಿರ್ದೇಶಕ…