ಬಸವ ಮೀಡಿಯಾ

‘ಸಾಮಾಜಿಕ ಅಸಮಾನತೆ ನಿವಾರಣೆ ಸಂವಿಧಾನದ ಉದ್ದೇಶ’

ಗದಗ :ಮಹಾನಾಯಕ ಡಾ. ಬಿ. ಆರ್. ಅಂಬೇಡ್ಕರ್ ಅವರ ಉದ್ದೇಶ ಸಂವಿಧಾನದ ಮೂಲಕ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವುದೇ ಆಗಿದೆ ಎಂದು ಪ್ರಗತಿಪರ ಚಿಂತಕ ಸತೀಶ್ ಪಾಸಿ ಹೇಳಿದರು.…

2 Min Read

ವಚನ ಸಾಹಿತ್ಯದ ಬೇಸಾಯಗಾರ ಒಕ್ಕಲಿಗ ಮುದ್ದಣ್ಣನವರ ಸ್ಮರಣೋತ್ಸವ

ಬೀದರ:ಬಸವಾದಿ ಶರಣ ಒಕ್ಕಲಿಗ ಮುದ್ದಣ್ಣ ಒಕ್ಕಲುತನವನ್ನೇ ಶ್ರೇಷ್ಠ ಉದ್ಯೋಗವೆಂದು ನಂಬಿದ್ದರು. ಅವರು ವಚನದಲ್ಲಿ ಬದುಕಿನ ಸಾರ, ರೈತರಿಗೆ ಸಲಹೆ, ರೈತರಿಗೆ ಸಾಮರಸ್ಯ ಹೇಳಿ ಇಂದಿನ ರೈತರಿಗೆ ಮಾರ್ಗದರ್ಶಕರಾಗಿದ್ದಾರೆಂದು…

2 Min Read

ಭಾಲ್ಕಿಯಲ್ಲಿ ಮಾದಾರ ಚೆನ್ನಯ್ಯ ಜಯಂತಿ, ಮಾಸಿಕ ಶಿವಾನುಭವ ಗೋಷ್ಠಿ

ಭಾಲ್ಕಿ:ಸ್ಥಳೀಯ ಹಿರೇಮಠ ಸಂಸ್ಥಾನದಲ್ಲಿ ಬಸವಾದಿ ಶರಣ ಮಾದಾರ ಚೆನ್ನಯ್ಯನವರ ಜಯಂತಿ ಹಾಗೂ ೪೯೩ ನೆಯ ಮಾಸಿಕ ಶಿವಾನುಭವಗೋಷ್ಠಿ ನಡೆಯಿತು. ಸಾನಿಧ್ಯ ವಹಿಸಿದ್ದ ಪೂಜ್ಯ ಗುರುಬಸವ ಪಟ್ಟದ್ದೇವರು ಅನುಭಾವ…

1 Min Read

ವಿಡಿಯೋ: ಕನ್ನೇರಿ ಸ್ವಾಮಿಯನ್ನು ಗುರು ಎಂದು ಕರೆಯಬೇಡಿ

ಬಸವ ಭಕ್ತರು ತಾಲಿಬಾನ್ ಆಗಿದ್ದರೆ ಇವರು ಉಳಿಯುತ್ತಿದ್ದರೆ? ದಾವಣಗೆರೆ/ನಂಜನಗೂಡು ಬಸವ ಭಕ್ತರನ್ನು ಬಸವ ತಾಲಿಬಾನಿಗಳೆಂದು ಕರೆದಿರುವ ಕನ್ನೇರಿ ಸ್ವಾಮಿಯ ವಿರುದ್ಧ ಶರಣ ಸಮಾಜದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.…

1 Min Read

‘ಶಿವಕುಮಾರ ಸ್ವಾಮೀಜಿ ಅವರ ಆದರ್ಶ ಅನುಕರಣೀಯ’

ಮಂಡ್ಯ ಆಧುನೀಕತೆಯ ಅಬ್ಬರದಲ್ಲಿ ಸಿಲುಕಿರುವ ಮನುಷ್ಯ ಜಂಜಾಟದಿಂದ ಮುಕ್ತರಾಗಲು ಧ್ಯಾನ ಮತ್ತು ಯೋಗಾಭ್ಯಾಸದಿಂದ ಸಾಧ್ಯವಾಗುತ್ತದೆ ಎಂದು ಮಂಡ್ಯ ನಗರಸಭೆ ಪೌರಾಯುಕ್ತೆ ಪಂಪಶ್ರೀ ಹೇಳಿದರು. ನಗರದ ಸ್ವರ್ಣಸಂದ್ರ ಬಡಾವಣೆಯ…

2 Min Read

ಬಸವಣ್ಣನವರಿಗೆ ಶಿವನ ಸ್ವರೂಪವಾಗಿದ್ದ ಮಾದಾರ ಚೆನ್ನಯ್ಯರ ಸ್ಮರಣೆ

ಬೆಳಗಾವಿ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾ ಘಟಕಗಳ ಅಡಿಯಲ್ಲಿ ಮಾಸಿಕ ಹುಣ್ಣಿಮೆ ಕಾರ್ಯಕ್ರಮದಲ್ಲಿ ಬಸವಾದಿ ಶರಣ ಮಾದಾರ ಚೆನ್ನಯ್ಯನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.…

1 Min Read

ಕನ್ನೇರಿ ಸ್ವಾಮಿ ಬುದ್ಧಿಭ್ರಮಣೆಗೆ ಸರ್ಕಾರ ಚಿಕಿತ್ಸೆ ನೀಡಲು ಬಸವ ಭಕ್ತರ ಆಗ್ರಹ

ದೇವದುರ್ಗ ಮಹಾರಾಷ್ಟ್ರ ಮೂಲದ ಕನ್ನೇರಿ ಕಾಡಸಿದ್ದೇಶ್ವರ ಮಠದ ಸ್ವಾಮೀಗೆ ಬುದ್ಧಿ ಭ್ರಮಣೆಯಾಗಿದ್ದು, ಕೂಡಲೇ ರಾಜ್ಯ ಸರಕಾರ ಗೃಹ ಇಲಾಖೆ ಮೂಲಕ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದು ಜಾಗತಿಕ…

1 Min Read

ಮನೆ ಮನೆಗೆ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ವಿತರಣೆ

ಬೈಲಹೊಂಗಲ ಬೆಂಗಳೂರಿನ ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ 'ಮಹಾನ್ ದಾರ್ಶನಿಕ ಬಸವಣ್ಣ' ಗ್ರಂಥವನ್ನು ಮನೆ ಮನೆಗೆ ವಿತರಿಸಲು ನಿರ್ಧರಿಸಲಾಗಿದೆ ಎಂದು ಬಸವ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ…

2 Min Read

ಡಿಸೆಂಬರ್ 11, 12 ಕಲಬುರಗಿಯಲ್ಲಿ ಅಕ್ಕ ಸಮ್ಮೇಳನದ ಸ್ಪರ್ಧೆಗಳು

ಕಲಬುರಗಿ:ಬಸವ ಸಮಿತಿಯ ಅಕ್ಕನ ಬಳಗದ ವತಿಯಿಂದ ಮಹಾದೇವಿ ಅಕ್ಕಗಳ ೧೫ನೇ ಸಮ್ಮೇಳನ 13, 14 ಡಿಸೆಂಬರ್ ನಡೆಯಲಿದೆ. ಸಮ್ಮೇಳನದ ಅಂಗವಾಗಿ 11,12 ಡಿಸೆಂಬರ್ ಎರಡು ದಿನ ವಿವಿಧ…

1 Min Read

ಬಸವ ಕರ್ಮಭೂಮಿಯಲ್ಲಿ ಸೂಫಿ ಸಂತ ಶರಣರ ಸಮಾವೇಶ

ಬೀದರ ಕೋಮುಸೌಹಾರ್ದ, ಶಾಂತಿ, ನೆಮ್ಮದಿಗಾಗಿ 'ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಡಿ. 7ರಂದು ಸಂಜೆ 6ಕ್ಕೆ ಸೂಫಿ ಸಂತ ಶರಣರ ಸಮಾವೇಶ ಹಮ್ಮಿಕೊಳ್ಳಲಾಗಿದೆ' ಎಂದು ವಿಧಾನ ಪರಿಷತ್‌ ಮುಖ್ಯ…

1 Min Read

ಗಣಾಚಾರ: ಕನ್ನೇರಿ ಸ್ವಾಮಿಗೆ ನಿಮ್ಮ ವಿಡಿಯೋ ಪ್ರತಿಕ್ರಿಯೆ ಕಳಿಸಿ

ಬೆಂಗಳೂರು ಬಸವ ಭಕ್ತರನ್ನು ಬಸವ ತಾಲಿಬಾನಿಗಳೆಂದು ಕರೆದಿರುವ ಕನ್ನೇರಿ ಸ್ವಾಮಿಯ ವಿರುದ್ಧ ಶರಣ ಸಮಾಜದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನೇರಿ ಸ್ವಾಮಿಯ ನಿಂದನೆಯನ್ನು ಖಂಡಿಸಲು ಬಸವ ಭಕ್ತರು…

1 Min Read

ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಸಾಧ್ಯವಿಲ್ಲ: ವಿಜಯೇಂದ್ರ

ತಿ. ನರಸೀಪುರ ವೀರಶೈವ ಲಿಂಗಾಯತ ಸಮಾಜವನ್ನು ಯಾವುದೇ ಕುತಂತ್ರದಿಂದಲೂ ಒಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯಂದ್ರ ಹೇಳಿದರು. ಪಟ್ಟಣದ ವಿವೇಕಾನಂದ ನಗರದಲ್ಲಿ ನವೀಕರಿಸಲಾಗಿರುವ ಆಖಿಲ…

2 Min Read

ಜನವರಿಯಲ್ಲಿ ಅಂಬಿಗರ ಶರಣ ಸಂಸ್ಕೃತಿ ಉತ್ಸವ: ಶಾಂತಭೀಷ್ಮ ಶ್ರೀಗಳು

ಕೊಪ್ಪಳ: ಹಾವೇರಿ ಜಿಲ್ಲೆಯ ನರಸೀಪುರ ಕ್ಷೇತ್ರದಲ್ಲಿ ೨೦೨೬ ರ ಜ.೧೪ ಹಾಗೂ ೧೫ ರಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಿಂದ ಅಂಬಿಗರ ೧೦ನೇ ಶರಣ ಸಂಸ್ಕೃತಿ ಉತ್ಸವ…

2 Min Read

ಇಂದು ‘ಭುವನದ ಭಾಗ್ಯ ಬಸವಣ್ಣ’ ದೊಡ್ಡಾಟ ಪ್ರದರ್ಶನ

ಹುಬ್ಬಳ್ಳಿ: ವಿಶ್ವಗುರು ಬಸವಣ್ಣನವರ ಕುರಿತಾದ 'ಭುವನದ ಭಾಗ್ಯ ಬಸವಣ್ಣ' ಎಂಬ 'ದೊಡ್ಡಾಟ' ಪ್ರದರ್ಶನ ಇಂದು ಶುಕ್ರವಾರ ಸಂಜೆ 6.30ಕ್ಕೆ ನಗರದ ಗೋಕುಲ ರಸ್ತೆ, ಬಸವೇಶ್ವರ ನಗರದ ಸರಕಾರಿ…

1 Min Read

ಸಂಸ್ಕಾರಗಳು ಅಭ್ಯಾಸವಾದರೆ ಪ್ರಯೋಜನವಿಲ್ಲ : ಶರತಚಂದ್ರ ಶ್ರೀಗಳು

ಬೆಂಗಳೂರು: ಅಭ್ಯಾಸವಾದ ಸಂಸ್ಕಾರಗಳು ಪ್ರಯೋಜನವಿಲ್ಲ, ಭಕ್ತಿ ಮತ್ತು ಮನದ ಅರ್ಪಣೆ ಇದ್ದಾಗ ಮಾತ್ರ ಸಂಸ್ಕಾರಗಳು  ಉಪಯುಕ್ತ ಮತ್ತು ಸತ್ಯಶುದ್ದತೆಯ ಹಾದಿಯನ್ನು ಕಟ್ಟಿಕೊಡುತ್ತವೆ ಎಂದು ಮೈಸೂರಿನ ಕುಂದೂರು ಮಠದ…

1 Min Read