ಬಸವ ಮೀಡಿಯಾ

RSSನಿಂದ ಕುಂಭಮೇಳ ಭಾಗ್ಯ: ಬಸವ ಮೀಡಿಯಾಗೆ ಬರುತ್ತಿರುವ ಪ್ರತಿಕ್ರಿಯೆಗಳು

ಕಳೆದ ಕೆಲವು ವರ್ಷಗಳಿಂದ ಲಿಂಗಾಯತರಲ್ಲಿ ಮೂಡುತ್ತಿರುವ ಬಸವ ಪ್ರಜ್ಞೆ ಮತ್ತು ಪ್ರತ್ಯೇಕ ಧರ್ಮದ ಹೋರಾಟ ಸಂಘ ಪರಿವಾರಕ್ಕೆ ನುಂಗಲಾಗದ ಬಿಸಿ ತುಪ್ಪವಾಗಿದೆ. ವಚನ ದರ್ಶನ, ಶರಣರ ಶಕ್ತಿಗಳಂತಹ…

1 Min Read

ಲಿಂಗಾಯತರಿಗೆ ಕುಂಭಮೇಳ ಭಾಗ್ಯ: ಒಗ್ಗಟ್ಟಿನಿಂದ ಪ್ರತಿತಂತ್ರ ರೂಪಿಸಿ (ಸಂಗಮೇಶ ಕಲಹಾಳ)

ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಕೊಪ್ಪಳದ ಶರಣತತ್ವ ಚಿಂತಕ ಡಾ ಸಂಗಮೇಶ ಕಲಹಾಳರ…

2 Min Read

ಅಲ್ಲಮಪ್ರಭು ದೇವಸ್ಥಾನ ಲೋಕಾರ್ಪಣೆ: ಮಲ್ಲೇಪುರಂ ವೆಂಕಟೇಶ್ ಸೇರಿ ಹಲವರು ಭಾಗಿ

ತೇರದಾಳ ಪಟ್ಟಣದ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ನೂತನ ದೇವಸ್ಥಾನಕ್ಕೆ ಕಳಸಾರೋಹಣ ಹಾಗೂ ದೇವಸ್ಥಾನ ಲೋಕಾರ್ಪಣೆ ಸೋಮವಾರ ಜರುಗಿತು. ನೂತನ ದೇವಸ್ಥಾನದ ಎಲ್ಲ ಕಳಶಗಳನ್ನು ಶಾಸ್ರೋಕ್ತ ವಿಧಿ-ವಿಧಾನಗಳಿಂದ ಸಹಸ್ರಾರು ಭಕ್ತರ…

2 Min Read

ಮಕ್ಕಳ ಕೈಗೆ ತಲ್ವಾರ್ ಹೇಳಿಕೆ: ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಎಫ್ಐಆರ್

ಕಲಬುರಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮಾಶಾಳದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರವಿವಾರ ನಡೆದ ʼವಕ್ಫ್ ಹಠಾವೋ…

1 Min Read

ಲಿಂಗಾಯತರಿಗೆ ಕುಂಭಮೇಳ ಭಾಗ್ಯ: ಶಾಶ್ವತ ಶೂದ್ರರನ್ನಾಗಿ ಮಾಡುವ ಕುತಂತ್ರ (ರಾಜಶೇಖರ ನಾರನಾಳ)

ಇಂತಹ ಮೌಢ್ಯತೆಗಳನ್ನು ಸರಕಾರದ ವೆಚ್ಚದಲ್ಲಿಯೇ ಆಚರಿಸುತ್ತಿರುವುದು ನಮ್ಮ ದೇಶದ ದುರಂತವೆ ಸರಿ. ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು…

3 Min Read

ಕೋಮು ದ್ವೇಷ ಭಾಷಣ: ತೇರದಾಳದಲ್ಲಿ ಯತ್ನಾಳರನ್ನು ವೇದಿಕೆಯಿಂದ ಇಳಿಸಿದ ಸಾರ್ವಜನಿಕರು

ತೇರದಾಳ ಪಟ್ಟಣದ ಅಲ್ಲಮ ಪ್ರಭು ದೇವರ ದೇವಸ್ಥಾನದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಸೋಮವಾರ ಬಿಜೆಪಿ ಶಾಸಕ ಯತ್ನಾಳ್‌ ಸಾರ್ವಜನಿಕರಿಂದ ಪ್ರತಿರೋಧ ಎದುರಿಸಿ ಭಾಷಣ ಮೊಟಕುಗೊಳಿಸಿ ವೇದಿಕೆಯಿಂದ ಹಠಾತ್ತಾಗಿ ನಿರ್ಗಮಿಸಿದರು.…

1 Min Read

ಲಿಂಗಾಯತರಿಗೆ ಕುಂಭಮೇಳ ಭಾಗ್ಯ: ಆಹ್ವಾನದ ಹಿಂದೆ ದುರುದ್ದೇಶ (ಜೆ.ಎಸ್. ಪಾಟೀಲ್)

ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜಿನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ವಿಜಯಪುರದ ಶರಣತತ್ವ ಚಿಂತಕ ಡಾ. ಜೆ ಎಸ್ ಪಾಟೀಲರ…

1 Min Read

ಇವನಾರವ ಎನ್ನುವ ಧರ್ಮಕ್ಕೆ ಪರ್ಯಾಯ ಸೃಷ್ಟಿಸಿದ ಶರಣರು: ಡಾ.ರಾಜಶೇಖರ ನಾರನಾಳ

ಕೊಪ್ಪಳ ಸಮಾಜದಲ್ಲಿ ಅಸಮಾನತೆ, ಅಂಧಕಾರ ತುಂಬಿಕೊಂಡು ಇವನಾರವ ಇವನಾರವ ಎನ್ನುವುದನ್ನೇ ಧರ್ಮವಾಗಿಸಿಕೊಂಡಿದ್ದ ವ್ಯವಸ್ಥೆಗೆ, ಪರ್ಯಾಯವಾಗಿ ಇವನಮ್ಮವ ಇವನಮ್ಮವ ಎನ್ನುವ ಎಲ್ಲರನ್ನೂ ಒಳಗೊಳ್ಳುವ ವಿಶ್ವಕುಟುಂಬ ಸಂಸ್ಕೃತಿಯನ್ನು ಕಟ್ಟಿದ್ದು ಬಸವಾದಿ…

2 Min Read

ನವೆಂಬರ್ 16 ಮೈಸೂರಿನಲ್ಲಿ ಮೊದಲ ಬಾರಿಗೆ ನಿಜಾಚರಣೆ ಕಮ್ಮಟ

ಕಳೆದ ಆರು ತಿಂಗಳಲ್ಲಿ ಬೃಹತ್ ವಚನ ಕಮ್ಮಟಗಳು ರಾಜ್ಯದ ಹಲವೆಡೆ ನಡೆದಿದೆ. ಸಾಣೇಹಳ್ಳಿ, ಸಿದ್ದಗಂಗಾ ಮತ್ತು ಮುರುಘಾ ಮಠಗಳ ನಂತರ ಈಗ ಮೈಸೂರಿನಲ್ಲಿ ಆಯೋಜಿತವಾಗಿದೆ. ಮೈಸೂರು ನವೆಂಬರ್…

2 Min Read

ಬಸವಣ್ಣ ಸಾಂಸ್ಕೃತಿಕ ನಾಯಕ: ಘೋಷಿಸಿದಕ್ಕೆ ಸಿದ್ದರಾಮಯ್ಯಗೆ ಸನ್ಮಾನ

ಸಂಡೂರು ಸಂಡೂರಿನ ಪ್ರಭುದೇವರ ವಿರಕ್ತ ಮಠಕ್ಕೆ ಭೇಟಿ ನೀಡಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಸವಣ್ಣನವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ಸಾಂಸ್ಕೃತಿಕ ನಾಯಕ ಎಂದು ಬಸವಣ್ಣನವರನ್ನು ಘೋಷಿಸಿದಕ್ಕೆ ಮುಖ್ಯಮಂತ್ರಿಗಳನ್ನು…

0 Min Read

ಕನ್ನಡ ಭಾಷೆ ಬೆಳೆಸಿದ ವಚನಕಾರರು: ತೋಂಟದ ಸಿದ್ದರಾಮ ಶ್ರೀಗಳು

ಗದಗ ನಾಡು ನುಡಿಗೆ ಲಿಂಗಾಯತ ಧರ್ಮದ ಕೊಡುಗೆ ಅಪಾರ, ಕನ್ನಡ ಭಾಷೆ ದುಂಡು ದುಂಡಾದ ಭಾಷೆ. ವಚನಕಾರರು ಕನ್ನಡ ಭಾಷೆಯಲ್ಲಿಯೇ ವಚನಗಳನ್ನು ರಚಿಸಿ, ಕನ್ನಡ ಭಾಷೆಯ ಸುಂದರತೆಗೆ,…

2 Min Read

ವಚನಗಳನ್ನು ತಿರುಚುವ ಸಾಹಸ ಬೇಡ B.L. ಸಂತೋಷ್: ಎಂ.ಬಿ. ಪಾಟೀಲ್ ನೇರ ಎಚ್ಚರಿಕೆ

ವಿಜಯಪುರ ರಾಜ್ಯದ ಬಸವ ಅನುಯಾಯಿಗಳನ್ನು ತೀವ್ರವಾಗಿ ಕೆರಳಿಸಿರುವ ವಚನ ದರ್ಶನ ಪುಸ್ತಕ ವಿವಾದ ಈಗ ಮಹತ್ವದ ತಿರುವು ಪಡೆದುಕೊಂಡಿದೆ. ಇಂದು ವಿಜಯಪುರದಲ್ಲಿ ನಡೆದ ಸುದ್ದಿಘೋಷ್ಠಿಯಲ್ಲಿ ಸಚಿವ ಎಂ.ಬಿ.…

2 Min Read

ಕುರಕುಂದಿಯಲ್ಲಿ ಇಂದು ವೀರಭದ್ರಪ್ಪನವರ ನೆನಹು ಕಾರ್ಯಕ್ರಮ

ಸಿಂಧನೂರು ಲಿಂಗೈಕ್ಯ ನಿಜಶರಣ ವೀರಭದ್ರಪ್ಪ ಕುರಕುಂದಿ ಅವರ ನೆನಹು(ಸ್ಮರಣೋತ್ಸವ) ಸಮಾರಂಭ ಇಂದು ನವೆಂಬರ್ 9ರಂದು ರಾಯಚೂರು ಜಿಲ್ಲೆ, ಸಿಂಧನೂರು ತಾಲೂಕು, ಕುರಕುಂದಿ ಗ್ರಾಮದಲ್ಲಿ ನಡೆಯಲಿದೆ. ವಿಶ್ವಗುರು ಬಸವಣ್ಣನವರ…

0 Min Read

ಜಮಖಂಡಿ ಓಲೆಮಠದ ಡಾ.ಅಭಿನವ ಚನ್ನಬಸವ ಶ್ರೀಗಳು ಲಿಂಗೈಕ್ಯ

ಜಮಖಂಡಿ ಜಮಖಂಡಿ ಓಲೆಮಠದ ಪರಮಪೂಜ್ಯ ಶ್ರೀ ಡಾ.ಅಭಿನವ ಚನ್ನಬಸವ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದಾರೆ. ವಿಚಾರವಂತ ಹಾಗೂ ಅಪಾರ ಪಾಂಡಿತ್ಯ ಹೊಂದಿದ್ದ ಸ್ವಾಮಿಗಳು ಗುರುವಾರ ರಾತ್ರಿ 10ಗಂಟೆಗೆ ಹೃದಯಾಘಾತದಿಂದ ಮರಣ…

1 Min Read

ನಿರ್ವಹಣೆಯಿಲ್ಲದೆ ಶಿಥಿಲವಾಗುತ್ತಿರುವ ಬಸವಣ್ಣನವರ ಸುಪ್ರಸಿದ್ಧ ಪ್ರತಿಮೆ

ಬೆಂಗಳೂರು ನಗರದ ಚಾಲುಕ್ಯ ವೃತ್ತದಲ್ಲಿರುವ ಬಸವಣ್ಣನವರ ಪ್ರಸಿದ್ಧ ಅಶ್ವಾರೋಡ ಪುತ್ತಳಿ ಸರಿಯಾದ ನಿರ್ವಹಣೆಯಿಲ್ಲದೆ ತುಕ್ಕು ಹಿಡಿಯುತ್ತಿದೆ. ಪ್ರತಿಮೆ ಮುಂದೆಯಿಂದ ನೋಡಿದರೆ ಚೆನ್ನಾಗಿಯೇ ಕಾಣುತ್ತದೆ. ಆದರೆ ಹತ್ತಿರದಿಂದ ಗಮನಿಸಿದರೆ…

1 Min Read