ಸಿರಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮದ ವಿವೇಕಾನಂದ ಪ್ರೌಢಶಾಲೆಯಲ್ಲಿ ಬಸವ ಬಳಗ ಟ್ರಸ್ಟ್ ವತಿಯಿಂದ "ಅರಿವು" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಶಿಕ್ಷಕರು ಎನ್. ಪಂಪಾಪತಿ ಅವರು ವಿಶ್ವಗುರು ಬಸವಣ್ಣನವರ…
ಇಳಕಲ್ ನಗರದ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದಲ್ಲಿ "ಗಣಾಚಾರ ಪ್ರಶಸ್ತಿ" ಪ್ರದಾನ ಸಮಾರಂಭ ನಡೆಯಿತು. ಈ ವರ್ಷದ 'ಶ್ರೀ ಅಂಬಿಗ ಚೌಡಯ್ಯ ಪ್ರಶಸ್ತಿ' ಹಾಗೂ 'ಶ್ರೀ ಅಂಬಿಗ…
ಚಿಂಚೋಳಿ ಜಡ್ಡುಗಟ್ಟಿದ ಸಮಾಜದಲ್ಲಿ ಮೌಡ್ಯಗಳೆ ತುಂಬಿದ ಆಚರಣೆಗಳನ್ನು ಪ್ರಶ್ನಿಸುವ ಮನೋಧೈರ್ಯ ತುಂಬಿದವರು ಬಸವಾದಿ ಶರಣರು. ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸಿದರು. ಆಚರಣೆಗಳು ಇರಲಿ. ಆದರೆ ಅಂಧಾಚರಣೆಗಳಿಂದ…
ಜಗಳೂರು ಪೌಷ್ಟಿಕ ಆಹಾರವಾದ ಹಾಲು ಮತ್ತು ಸಿಹಿ ಉಂಡೆಗಳನ್ನು ನಾಗಪ್ಪ ದೇವನ ಹೆಸರಿನಲ್ಲಿ ಅಪವ್ಯಯ ಮಾಡುವುದನ್ನು ಬಿಡಬೇಕು ಎಂದು ದಾವಣಗೆರೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ…
ಕಲಬುರ್ಗಿ ನಗರದ ಪಂಚಶೀಲ ನಗರ ಕೊಳಚೆ ಪ್ರದೇಶದ ಬಡಾವಣೆಯಲ್ಲಿ "ಬಸವ ಪಂಚಮಿ" ಅಂಗವಾಗಿ ಮಕ್ಕಳಿಗೆ ಹಾಲುಣಿಸುವ ಕಾರ್ಯಕ್ರಮ ನಡೆಸಲಾಯಿತು. ಸ್ಲಂ ಜನರ ಸಂಘಟನೆ ಕರ್ನಾಟಕ, ಕಲಬುರ್ಗಿ ಜಿಲ್ಲಾ…
ಗದಗ ಮನುಷ್ಯನು ವಿಶೇಷವಾದ ಜ್ಞಾನ ಪಡೆದು, ಕ್ರಿಯಾಶೀಲವಾಗಿರಬೇಕು. ಮೌಢ್ಯದಿಂದ ಹೊರಗೆ ಬರಬೇಕು. ಶರಣರ ವಚನಗಳು ಬದುಕಿಗೆ ದಿಕ್ಸೂಚಿ, ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳುಹೇಳಿದರು. ಲಿಂಗಾಯತ ಪ್ರಗತಿಶೀಲ…
ಗಜೇಂದ್ರಗಡ ಪಟ್ಟಣದ ಹೊರವಲಯದ ಮೂರು ಕಡೆಯ ಗುಡಿಸಲುವಾಸಿ ಬಡಮಕ್ಕಳಿಗೆ ಹಾಲು ಕುಡಿಸಿ, ಬಿಸ್ಕತ್ತು ತಿನಿಸಿ ‘ಹಾಲು ಕುಡಿಸುವ ಹಬ್ಬ ಬಸವ ಪಂಚಮಿ'ಯನ್ನು ಆಚರಿಸಲಾಯಿತು. ಜಾಗತಿಕ ಲಿಂಗಾಯತ ಮಹಾಸಭಾ,…
ಬೆಂಗಳೂರು ಈ ವರ್ಷ ಮೂರು ಸಾವಿರ ಕೆಂದ್ರಗಳಲ್ಲಿ ಬಸವ ಪಂಚಮಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ವಿದ್ಯಾರ್ಥಿ ಬಂಧುತ್ವ ವೇದಿಕೆ ಸಂಚಾಲಕ, ವಕೀಲ ಅನಂತ ನಾಯ್ಕ್ ಎಸ್. ರವಿವಾರ…
ಸಿರಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮದಲ್ಲಿ ಶಾರದಾ ಚಂದ್ರಶೇಖರ ಅವರ ನೂತನ "ಬಸವ ದೀಪ್ತಿ ನಿಲಯ" ಗುರು ಪ್ರವೇಶವು ಲಿಂಗಾಯತ ಧರ್ಮದ ನಿಜಾಚರಣೆಯೊಂದಿಗೆ ಧರ್ಮ ಜಾಗೃತಿ ಕಾರ್ಯಕ್ರಮವು ರವಿವಾರ…
ಚಿತ್ರದುರ್ಗ ಸೆಪ್ಟಂಬರ್ ೧೬ರಂದು ಜಿಲ್ಲೆಯಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನವನ್ನು ಸಡಗರದಿಂದ ನಡೆಸಲು ಮುರುಘಾಮಠದಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಸಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧಕ್ಷರಾಗಿ ಹನುಮಲಿ…
ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಶ್ರೀ ಬಸವ ಪರುಷ ಕಟ್ಟೆಯಲ್ಲಿ ಶ್ರಾವಣ ಮಾಸದ ನಿಮಿತ್ತ ಸೋಮವಾರ ಶರಣ ಚಿಂತನ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ…
ಬೀದರ ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ನಡೆಸಿ ಕೂಡಲಸಂಗಮ ಕ್ಷೇತ್ರವನ್ನು ಪವಿತ್ರಗೊಳಿಸುವುದಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ನೀಡಿರುವ ಹೇಳಿಕೆಗೆ ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ…
ದಾವಣಗೆರೆ ಜಾತಿಗೊಂದು ಮಠದಿಂದ ಸಮಾಜ ಕಲುಷಿತ ಎಂಬ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿಯವರ ಹೇಳಿಕೆಯನ್ನು ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟ ಖಂಡಿಸಿದೆ. ಇತ್ತೀಚೆಗೆ ಭದ್ರಾವತಿಯ ವೀರಶೈವ ಸಮಾರಂಭವೊಂದರಲ್ಲಿ…
ಸಿಂಧನೂರು ನೀಲಾಂಬಿಕಾ ಸೌಹಾರ್ದ ಸಹಕಾರಿ ಸಂಘದ ದಶಮಾನೋತ್ಸವ, 11ನೇ ವಾರ್ಷಿಕ ಮಹಾಸಭೆ ಕಾರ್ಯಕ್ರಮ ರವಿವಾರ ನಡೆಯಿತು. ಪ್ರಾಸ್ತಾವಿಕವಾಗಿ ಮಾತಾಡುತ್ತ ಚಂದ್ರೇಗೌಡ ಹರಟನೂರ ಅವರು, "ನಮ್ಮ ಸಹಕಾರಿ ಸಂಘಕ್ಕೆ…
ಧಾರವಾಡ ನಗರದ ಗಣ್ಯರಾದ ಚನ್ನಬಸಪ್ಪ ಮರದ ಅವರ ನೂತನ ವಾಣಿಜ್ಯ ಮಳಿಗೆಯ ಗುರು ಪ್ರವೇಶ ಲಿಂಗಾಯತ ಧರ್ಮ ನಿಜಾಚರಣೆಯಂತೆ ರವಿವಾರ ನಡೆಯಿತು. ಬಸವಾದಿ ಶರಣರ ವಚನ ತತ್ವದಂತೆ…