ಪ್ರಕಾಶ ಗಿರಿಮಲ್ಲನವರ

40 Articles

ಬಸವ ತತ್ವ ಪಸರಿಸಿದ ಡಾ. ಗುಂಜಾಳ ಅವರಿಗೆ ಬಸವ ಪುರಸ್ಕಾರ

ಬೆಳಗಾವಿ ಬಸವಣ್ಣನವರ ಜೀವನ ಮತ್ತು ಸಂದೇಶಗಳನ್ನು ತಮ್ಮ ಬರಹಗಳ ಮೂಲಕ ವಿಶ್ವದೆಲ್ಲೆಡೆ ಪಸರಿಸಿದ ಡಾ. ಎಸ್. ಆರ್. ಗುಂಜಾಳ ಗುರುಗಳನ್ನು ಕರ್ನಾಟಕ ಘನ ಸರ್ಕಾರ ಕೊಡಮಾಡುವ ಪ್ರತಿಷ್ಠಿತ…

1 Min Read

ಹೊಸ ಓದು: ಇತಿಹಾಸ ಸಂಸ್ಕೃತಿಗಳ ಮೇಲೆ ಬೆಳಕು ಚೆಲ್ಲುವ ಅಮೂಲ್ಯ ಕೃತಿ

ಗತಾನುಶೀಲನಲೇಖಕರು : ಡಾ. ಅಮರೇಶ ಯತಗಲ್ಪ್ರಕಾಶನ : ಪಲ್ಲವಿ ಪ್ರಕಾಶನ, ಹೊಸಪೇಟೆಮುದ್ರಣ : ೨೦೨೩ ಬೆಳಗಾವಿ ಡಾ. ಅಮರೇಶ ಯತಗಲ್ ಅವರು ನಮ್ಮ ನಾಡು ಕಂಡ ಶ್ರೇಷ್ಠ…

9 Min Read

‘ವಚನ ದರ್ಶನ’ ಕೃತಿಗಿಂತಲೂ ಕೀಳುಮಟ್ಟದ ಮತ್ತೊಂದು ಕೃತಿ ‘ಬಸವ ರಾಜಕಾರಣ’.

ಬೆಳಗಾವಿ ಇಂದು ಅನೇಕ ಬಸವ ಭಕ್ತರು ವಚನ ದರ್ಶನ ಕೃತಿಯನ್ನು ವಿರೋಧಿಸಿ ಮಾತನಾಡುವುದು, ಬರೆಯುವುದು ಮಾಡುತ್ತಿದ್ದಾರೆ. ಈ ವಚನ ದರ್ಶನ ಕೃತಿಗಿಂತಲೂ ಲಿಂಗಾಯತ ಸಂಸ್ಕೃತಿಯನ್ನು ಅವಹೇಳನಾತ್ಮಕ ದೃಷ್ಟಿಯಿಂದ…

2 Min Read

ಬಸವನಿಂದೆ ಮಾಡಿದ ಕಾಶಿನಾಥ ಶಾಸ್ತ್ರಿಯ ಪಶ್ಚಾತ್ತಾಪ

ಬೆಳಗಾವಿ ಮನುಕುಲದ ಉದ್ಧಾರಕ್ಕಾಗಿ ಅವತರಿಸಿದ ಧರ್ಮಗುರು ಬಸವಣ್ಣನವರನ್ನು ಅವಹೇಳನ ಮಾಡಿದ ಹುಂಬ ಗೌಡನ ಪರಿಸ್ಥಿತಿ ಏನಾಗಬಹುದು? ಎಂಬ ಆಲೋಚನೆ ಮಾಡುತ್ತಿದ್ದಾಗ, ಹಿಂದಿನ ಘಟನೆಯೊಂದು ನನಗೆ ನೆನಪಾಯಿತು. ಕಾಶಿನಾಥ…

2 Min Read

ಕೃಷಿ ಸಂತ : ಮಲ್ಲಣ್ಣ ನಾಗರಾಳ ಅವರಿಗೆ ನುಡಿ ನಮನಾಂಜಲಿ

ಬೆಳಗಾವಿ ಹುನಗುಂದದ ಪ್ರಗತಿಪರ ರೈತರು, ಸಾಂಸ್ಕೃತಿಕ ಶಕ್ತಿ, ಜನಪದ ವಿದ್ವಾಂಸರು,ಆಧ್ಯಾತ್ಮಿಕ ಜೀವಿ, ಬೇಸಾಯದ ವಿಜ್ಞಾನಿಯಾಗಿ ಹಲವು ಕ್ಷೇತ್ರದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ಧೀಮಂತ, ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ…

2 Min Read

ಭಾವೈಕ್ಯತೆ ಸಾರುವ ಪೂಜ್ಯ ಸಿದ್ದರಾಮ ಶ್ರೀಗಳ ಅನುವಾದದ ಪ್ರಶಸ್ತಿ ವಿಜೇತ ಮಹಾನ್ ಗ್ರಂಥ

ಬೆಳಗಾವಿ ಪುಸ್ತಕದ ಹೆಸರು : ತೌಲನಿಕ ಧರ್ಮ ದರ್ಶನಮೂಲ ಲೇಖಕರು : ಪ್ರೊ. ಯಾಕೂಬ್ ಮಸೀಹ್ಕನ್ನಡಾನುವಾದ : ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ತೋಂಟದಾರ್ಯ ಸಂಸ್ಥಾನಮಠ, ಗದಗಪ್ರಕಾಶಕರು…

13 Min Read

ಮಳೆಯಲ್ಲಿ ಬಸವ ಪುರಾಣ ಕೇಳಿದ ಸಾವಿರಾರು ಜನ

ತೇರದಾಳ ಇಲ್ಲಿ ಪರಮಪೂಜ್ಯ ಡಾ. ಮಹಾಂತ ಪ್ರಭು ಸ್ವಾಮೀಜಿ ಅವರು ಬಸವ ಪುರಾಣ ಪ್ರವಚನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಕ್ರಿ.ಶ 14ನೇ ಶತಮಾನದಲ್ಲಿ ಭೀಮಕವಿ ಬರೆದ ಬಸವ…

0 Min Read

ಮಳೆಯಲ್ಲಿ ಬಸವ ಪುರಾಣ ಕೇಳಿದ ಸಾವಿರಾರು ಜನ

ತೇರದಾಳ ತೇರದಾಳದಲ್ಲಿ ಪರಮಪೂಜ್ಯ ಡಾ. ಮಹಾಂತ ಪ್ರಭು ಸ್ವಾಮೀಜಿ ಅವರು ಬಸವ ಪುರಾಣ ಪ್ರವಚನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಕ್ರಿ.ಶ 14ನೇ ಶತಮಾನದಲ್ಲಿ ಭೀಮಕವಿ ಬರೆದ ಬಸವ…

1 Min Read

ಜಯದೇವ ದಿಗ್ವಿಜಯ: ಜಗದ್ಗುರುಗಳ ಘನ ವ್ಯಕ್ತಿತ್ವದ ಸ್ಮರಣೆ

ಬೆಳಗಾವಿ ಪೂಜ್ಯ ಶ್ರೀ ಜಯದೇವ ಜಗದ್ಗುರುಗಳು ಒಂದು ಲೋಕವಿಸ್ಮಯ. ಈ ನಾಡನ್ನು ಉದ್ಧರಿಸಬೇಕೆಂದು ಕೊಡಗಿನಿಂದ ಕೊಲ್ಲಾಪುರದವರೆಗೆ ಉಚಿತ ಪ್ರಸಾದ ನಿಲಯ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಲಕ್ಷ…

8 Min Read

ಅಲ್ಲಮರ ಕಠಿಣ ವಚನಗಳಿಗೆ ಎನ್.ಜಿ. ಮಹಾದೇವಪ್ಪನವರ ಸರಳ ನಿರೂಪಣೆ

‘ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ…’ ಎಂಬ ಲೋಕಪ್ರಸಿದ್ಧ ನುಡಿಯನ್ನು ಎಲ್ಲರೂ ಕೇಳಿರುತ್ತಾರೆ. ‘ವಜ್ರದಂತೆ ಕಠೋರ’ ಎಂಬ ನುಡಿ ಗಮನ ಸೆಳೆಯುತ್ತದೆ. ಥಳ ಥಳ ಹೊಳೆಯುವ ವಜ್ರ ಕಠಿಣವಾದ…

10 Min Read

ಹಾನಗಲ್ಲ ಗುರು ಕುಮಾರ ಶಿವಯೋಗಿಗಳ ಕುರಿತ ಟೀಕೆಗಳಿಗೆ ಒಂದು ಪ್ರತ್ಯುತ್ತರ

(ಹಾನಗಲ್ಲ ಶ್ರೀಗಳ ಮೇಲೆ ಕೆಲವು ಲೇಖನಗಳನ್ನು ಪ್ರಕಟಿಸುತ್ತಿದ್ದೇವೆ. ಅಭಿಪ್ರಾಯಗಳೆಲ್ಲಾ ಆಯಾ ಲೇಖಕರದು. ವಿಷಯದ ಮೇಲೆ ಹೊಸ ಲೇಖನ, ಪ್ರತಿಕ್ರಿಯೆ ಆಹ್ವಾನಿಸುತ್ತೇವೆ.) ಕೇವಲ ಎರಡು ದಿನಗಳ ಹಿಂದೆ ಮುಂಡರಗಿ…

12 Min Read

ಪುಸ್ತಕ ಪರಿಚಯ: ಸಿದ್ಧಲಿಂಗ ಶ್ರೀಗಳ ವ್ಯಕ್ತಿತ್ವ ದರ್ಶನದ ಅಮೂಲ್ಯ ಕೃತಿ

ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಆಧುನಿಕ ಕರ್ನಾಟಕದ ನಿರ್ಮಾಪಕರಲ್ಲಿ ಒಬ್ಬರು. ತಮ್ಮ ಭಾಷಣ-ಹೋರಾಟಗಳ ಮೂಲಕ ಕನ್ನಡ ನಾಡು ನುಡಿಗೆ ಅನನ್ಯವಾದ ಕಾಣಿಕೆಯನ್ನು ನೀಡಿದವರು. ಶ್ರೀಗಳ…

7 Min Read

ಚನ್ನಬಸವಣ್ಣ ಚರಿತ್ರೆ 27: ಕಲ್ಯಾಣ ಕ್ರಾಂತಿ

ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯಾ,!ನೀವು ಬಂದ ಕಾರ್ಯಕ್ಕೆ ನಾನು ಬಂದೆನಯ್ಯಾ,!ನಾನು, ನೀವು ಬಂದ ಕಾರ್ಯಕ್ಕೆ ,ಪ್ರಭುದೇವರು ಬಂದರಯ್ಯಾ,!ಕಲ್ಯಾಣವೆಂಬುದು ಪ್ರಣತೆಯಾಗಿತ್ತು ,ನಾನು ತೈಲವಾದೇನು, ನೀವು ಬತ್ತಿಯಾದಿರಿ,ಪ್ರಭುದೇವರು ಜ್ಯೋತಿಯಾದರು,!ಪ್ರಣತೆ…

15 Min Read

ಚನ್ನ ಬಸವಣ್ಣ ಚರಿತ್ರೆ 26: ಪ್ರಾಣಲಿಂಗಿ, ಶರಣ, ಐಕ್ಯಸ್ಥಲ

ಪ್ರಾಣಲಿಂಗಿಸ್ಥಲ ಅಲ್ಲಿಂದತ್ತ ಲಿಂಗಪೂಜಕನೆನಿಸುವೆ,ಅಭ್ಯಾಸವಿಡಿದಲ್ಲಿಂದತ್ತ ಲಿಂಗಭಕ್ತನೆನಿಸುವೆ.ಸದಾಚಾರವಿಡಿದಲ್ಲಿಂದತ್ತ ಲಿಂಗಪ್ರಸಾದಿಯೆಂದೆನಿಸುವೆ.ಅರ್ಪಿತವಿಡಿದಲ್ಲಿಂದತ್ತ ಪ್ರಾಣಲಿಂಗಿ ಯೆಂದೆನಿಸುವೆ.ಪ್ರಾಣಲಿಂಗವಿಡಿದಲ್ಲಿಂದತ್ತ ಲಿಂಗೈಕ್ಯನೆಂದೆನಿಸುವೆ.ಉಭಯಜ್ಯೋತಿವಿಡಿದಲ್ಲಿಂದತ್ತ"ಸರ್ವಾಂಗಲಿಂಗೇನ ಸಹ ಮೋದತೇ" ಇದು ಕಾರಣ, ಕೂಡಲಚೆನ್ನಸಂಗ ಲಿಂಗವಿಡಿದಲ್ಲಿಂದತ್ತತ್ತ. ನಾಲ್ಕನೆಯ ಪ್ರಾಣಲಿಂಗಿಸ್ಥಲಕ್ಕೆ ಬಂದಾಗ ಮತ್ತಷ್ಟು ಬದಲಾವಣೆಯನ್ನು ಕಾಣುತ್ತೇವೆ.…

10 Min Read

ಚನ್ನಬಸವಣ್ಣ ಚರಿತ್ರೆ 25: ಪ್ರಸಾದಿಸ್ಥಲ

ಗುರುಪ್ರಸಾದಿಗಳಪೂರ್ವವಪೂರ್ವ,ಲಿಂಗಪ್ರಸಾದಿಗಳಪೂರ್ವವಪೂರ್ವ.ಜಂಗಮ ಪ್ರಸಾದಿಗಳಪೂರ್ವವಪೂರ್ವ,ಪ್ರಸಾದಪ್ರಸಾದಿಗಳಪೂರ್ವವಪೂರ್ವಗುರುಪ್ರಸಾದಿ ಗುರುಭಕ್ತಯ್ಯ,ಲಿಂಗಪ್ರಸಾದಿ ಪ್ರಭುದೇವರು,ಜಂಗಮಪ್ರಸಾದಿ ಬಸವಣ್ಣನು,ಪ್ರಸಾದಪ್ರಸಾದಿ ಬಿಬ್ಬಬಾಚಯ್ಯನು.ಇಂತೀ ಪ್ರಸಾದಿಗಳಪ್ರಸಾದದಿಂದ ಬದುಕಿದೆನಯ್ಯಾಕೂಡಲಚೆನ್ನಸಂಗಮದೇವಾ. ಮುಂದಿನ ಪಯಣ ಪ್ರಸಾದಿಸ್ಥಲದತ್ತ. ಇದೊಂದು ಸುಂದರವಾದ ಸೋಪಾನ. ಸಂಸಾರದಲ್ಲಿ ವಸ್ತುಗಳನ್ನು ಸಂಗ್ರಹಿಸಬೇಕಾಗುವುದು ನಿಜ. ಅನುಭವಿಸಲೂ ಬೇಕು.…

6 Min Read