ಡಾ. ರಾಜಶೇಖರ ನಾರನಾಳ

29 Articles

ಬಸವ ಶಕ್ತಿ ಶಿಬಿರ: ಪ್ರಶ್ನಿಸದ ಸಂತನೂ ಸರ್ವಾಧಿಕಾರಿಯಾಗುತ್ತಾನೆ

ಬಸವಪರ ಸಂಘಟನೆಗಳಿಗೆ ಸುಧೀರ್ಘ ಇತಿಹಾಸವಿದೆ, ಆದರೆ ರಾಜಕೀಯ ಪ್ರಜ್ಞೆಯ ಕೊರತೆಯಿದೆ ಹೊಸಪೇಟೆ ಸಂಧಿಗ್ದತೆಯ ಈ ಕಾಲಘಟ್ಟದಲ್ಲಿ ಬಸವಪರ ಸಂಘಟನೆಗಳು ಏಚ್ಚೇತ್ತುಕೊಳ್ಳಬೇಕಿದೆ ಎನ್ನುವ ಉದ್ದೆಶದಿಂದಲೆ ದಿನಾಂಕ 25 ಮತ್ತು…

2 Min Read

ಕಾಯಕ, ದಾಸೋಹ, ಇಷ್ಟಲಿಂಗ ವೈದಿಕ ಮೂಲದ್ದು ಎನ್ನುವ ಭ್ರಾಂತಿ ಬೇಡ

ಇವೆಲ್ಲಾ ಉತ್ತಮ ಸಮಾಜ ರೂಪಿಸಲು ಬಸವಾದಿ ಶರಣರು ನೀಡಿದ ವಿಶಿಷ್ಟ ತತ್ವ ಸಿದ್ಧಾಂತಗಳು ಗಂಗಾವತಿ "ಮಂಡೆಯ ಬೋಳಿಸಿಕೊಂಡುತುಂಡುಗಂಬಳಿ ಹೊದ್ದವರ ಕಂಡಡೆನಂಬಲಾರೆ ನಚ್ಚಲಾರೆಈ ವೇಷವ ನಾಚಿದೆ ಅಮುಗೇಶ್ವರಾ "…

3 Min Read

ನಿಜಾಚರಣೆ: ಗಂಗಾವತಿಯಲ್ಲಿ ‘ಬಸವಾದಿ ಶರಣರ ನಿಲಯ’ದ ಗುರುಪ್ರವೇಶ

ಗಂಗಾವತಿ "ಲಿಂಗವಿದ್ದಲ್ಲಿ ನಿಂದೆಯಿರದು, ನಿಂದೆಯಿದ್ದಲ್ಲಿ ಲಿಂಗವಿರದು. ಅವರೆಂತಿದ್ದಡೇನು? ಹೇಗಿದ್ದಡೇನು? ಲಿಂಗವಂತರು ಉಪಮಿಸಬಾರದ ಮಹಾಘನವು ಕೂಡಲಸಂಗನ ಶರಣರು." ಗಂಗಾವತಿಯಲ್ಲಿ ದಿನಾಂಕ ಜೂನ್ 21ರಂದು ಎ.ಕೆ. ಮಹೇಶ ಅವರ "ಬಸವಾದಿ…

2 Min Read

‘ಹಸಿವಿನ’ ಬಸವಣ್ಣ ಬದುಕಾಗುವುದೇ ನಿಜವಾದ ಬಸವ ಜಯಂತಿ

ಗಂಗಾವತಿ ಬಸವಣ್ಣ ಅಂದ್ರೆ ಅದ್ಭುತ. ಆ ಬಹುಮುಖ ವ್ಯಕ್ತಿತ್ವವನ್ನು  ಸಂಪೂರ್ಣವಾಗಿ ಅರಿಯುವುದು ಇಂದಿಗೂ ಯಾರಿಗೂ ಸಾಧ್ಯವಾಗಿಲ್ಲ ಅನಿಸುತ್ತೆ. ಅವರವರ ದೃಷ್ಠಿಗೆ ಅವರವರಂತೆ ಕಾಣುವ ಬಸವಣ್ಣನ ಸಂಪೂರ್ಣ ವ್ಯಕ್ತಿತ್ವವೇ…

3 Min Read

‘ಶರಣರ ಜೀವನ ದರ್ಶನ’ ಪ್ರವಚನದಲ್ಲಿ ಅಂಬೇಡ್ಕರ್ ಜನ್ಮದಿನ ಆಚರಣೆ

ಗಂಗಾವತಿ: ಬಸವ ಜಯಂತಿ ಆಚರಣೆ ಸಮಿತಿ ಆಯೋಜಿಸಿದ 'ಶರಣರ ಜೀವನ ದರ್ಶನ ಪ್ರವಚನ' ಕಾರ್ಯಕ್ರಮದಲ್ಲಿ ಡಾ. ಬಾಬಾಸಾಹೇಬರ ಜನ್ಮದಿನವನ್ನು ವಿಶೇಷವಾಗಿ  ಆಚರಿಸಲಾಯಿತು. ಒಂದು ಕಾಲವಿತ್ತು, ಲಿಂಗಾಯತರ ವೇದಿಕೆಯ…

3 Min Read

ಖಾದಿ ರಾಜಕಾರಣಕ್ಕಿಂತ ಜೋರಾದ ಕಾವಿ ರಾಜಕಾರಣ

"ಆನೆಯನೇರಿಕೊಂಡು ಹೋದಿರೇ ನೀವುಕುದುರೆಯನೇರಿಕೊಂಡು ಹೋದಿರೇ ನೀವುಕುಂಕುಮ ಕಸ್ತೂರಿಯ ಪೂಜಿಸಿಕೊಂಡು ಹೋದಿರೇ ಅಣ್ಣಾಸತ್ಯದ ನಿಲವನರಿಯದೆ ಹೋದಿರಲ್ಲಾಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾಅಹಂಕಾರವೆಂಬ ಸದಮದಗಜವೇರಿವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ ನಮ್ಮ…

2 Min Read

ನೆತ್ತಿಗೆ ಶರಣ ಬುತ್ತಿ ಉಣಬಡಿಸುತ್ತಿರುವ ಮಹಾಂತ ಬಸವಲಿಂಗ ಸ್ವಾಮಿಗಳು

ಗಂಗಾವತಿ: ಗಂಗಾವತಿಯಲ್ಲಿ ಬಸವ ಜಯಂತಿ ಅಂಗವಾಗಿ 10 ದಿನಗಳ ಪ್ರವಚನ ನಡೆಯುತ್ತಿದೆ. ಹಾಸನ ಜಿಲ್ಲೆಯ ಮುಕ್ಕುಂದೂರು ವಿರಕ್ತಮಠ ಮಲ್ಲೆದೇವರಪುರದ ಪೂಜ್ಯ ಡಾ. ಮಹಾಂತ ಬಸವಲಿಂಗ ಸ್ವಾಮಿಗಳು ಪ್ರವಚನ…

1 Min Read

ಮಾನವುಳ್ಳವರು ಮಾನಕ್ಕೆ ಅಂಜಿದರೆ, ಮಾನಗೇಡಿ ತನಗೇ ಅಂಜಿದರು ಅಂತ ತಿಳಿತಂತೆ

ಸತ್ಯ ಹೇಳುವುದೇ ತಪ್ಪಾದ ಈ ಕಾಲಘಟ್ಟದಲ್ಲಿ ಮಾನಗೇಡಿಗಳ ವಿಜೃಂಭಣೆ ಕೇಕೆ ಹಾಕುತ್ತಿದೆ. ನಮ್ಮ ಉತ್ತರ ಕರ್ನಾಟಕದಲ್ಲಿ ಈ ಗಾದೆ ಮಾತು ಅತಿ ಹೆಚ್ಚು ಬಳಕೆಯಾಗುತ್ತೆ. ಇದು ಗಾದೆ…

2 Min Read

‘ಬಸವತತ್ವ ಬಿತ್ತಿ ಸಮಾಜಕ್ಕೆ ಮಾದರಿಯಾದ ಬಸವರಾಜ ಯಡಹಳ್ಳಿ’

ಜಮಖಂಡಿ ಫೆಬ್ರವರಿ 1ರಂದು ಜಮಖಂಡಿ ತಾಲೂಕಿನ ಬಸವ ಭವನದಲ್ಲಿ  'ಸದುವಿನಯಿ' ಗ್ರಂಥಾವಲೋಕನ ಮತ್ತು ಅಭಿನಂಧನಾ ಗ್ರಂಥ ಲೋಕಾರ್ಪಣೆಯ ಕಾರ್ಯಕ್ರಮ ಜರುಗಿತು. ಬಸವ ಮೀಡಿಯಾ Facebook ಪುಟ ಸೇರಲು…

0 Min Read

‘ಬದುಕಿನುದ್ದಕ್ಕೂ ಬಸವತತ್ವ ಬಿತ್ತಿ ಸಮಾಜಕ್ಕೆ ಮಾದರಿಯಾದ ಬಸವರಾಜ ಯಡಹಳ್ಳಿ’

 ಜಮಖಂಡಿ: "ನುಡಿದರೇನಯ್ಯಾ ನಡೆ ಇಲ್ಲದನ್ನಕ್ಕ ನಡೆದರೇನಯ್ಯಾ ನುಡಿಯಿಲ್ಲದನ್ನಕ್ಕ ಈ ನಡೆನುಡಿಯನರಿದು ಏಕವಾಗಿ ತಾವು ಮೃಡಸ್ವರೂಪರಾದ ಶರಣರಡಿಗೆರಗಿ ನಾನು ಬದುಕಿದೆನಯ್ಯಾ ಬಸವಪ್ರಿಯ ಕೂಡಲಚೆನ್ನಬಸವಣ್ಣ" ಫೆಬ್ರವರಿ 1ರಂದು ಜಮಖಂಡಿ ತಾಲೂಕಿನ…

5 Min Read

ಬಸವತತ್ವದ ಗಂಧಗಾಳಿ ಗೊತ್ತಿಲ್ಲದವರಿಂದ ಬಬಲೇಶ್ವರ ಟು ದಾವಣಗೆರೆ ಯಾತ್ರೆ

ಗಂಗಾವತಿ: "ತತ್ವ ನುಡಿಯುವ ಹಿರಿಯರೆಲ್ಲರುತುತ್ತನಿಕ್ಕುವರ ಬಾಗಿಲಲ್ಲಿ ಅಚ್ಚಗಪಡುತ್ತಿದ್ದರು ನೋಡಾನಿತ್ಯಾ ನಿತ್ಯಾವ ಹೇಳುವ ಹಿರಿಯರು ತಮ್ಮ ಒಡಲ ಕಕ್ಕುಲತೆಗೆ ಹೋಗಿಭಕ್ತಿಯ ಹೊಲಬನರಿಯದ ಜಡಜೀವ ಮಾನವರ ಇಚ್ಛೆಯ ನುಡಿದು ಹಲುಬುತ್ತಿಪ್ಪರು…

3 Min Read

ಮನಸೆಳೆದ ದಲಿತ ಕುಟುಂಬದ ಬಸವತತ್ವದ ನಾಮಕರಣ ಕಾರ್ಯಕ್ರಮ

 ಮಸ್ಕಿ: ಡಿಸೆಂಬರ್ 7 ರಂದು ಪಟ್ಟಣದಲ್ಲಿ ನಡೆದ ಬಸವೋತ್ಸವ ನಾಮಕರಣದ ಕಾರ್ಯಕ್ರಮ ನಿಜಕ್ಕೂ ಮನಮುಟ್ಟುವಂತ ಕಾರ್ಯಕ್ರಮ. ಅದೇನೂ ವಿಶೇಷ ಅಂತ ಅನಿಸಬಹುದು, ಆದರೆ ಹಿಂದೆ ಬದಲಾವಣೆಯ ಒಂದು…

3 Min Read

ನಿಜಾಚರಣೆ: ಐದನಾಳ ಮತ್ತು ಬರಗುಂಡಿ ಕುಟುಂಬದ “ಬಸವೋತ್ಸವ” ಕಾರ್ಯಕ್ರಮ

ಗದಗ: ಈ ಸೃಷ್ಠಿಯಲ್ಲಿ ಜೀವಿಗಳ ಹುಟ್ಟು ಸಹಜ ಆದರಂತೆ ಮನುಷ್ಯನ ಹುಟ್ಟು ಸಹಜ. ಆ ಹುಟ್ಟು ಸಹಜವಾದರೂ ಅದೊಂದು ಉತ್ಸವದಂತೆ ಆಚರಣೆ ಮಾಡುವುದೆ ಬಸವೋತ್ಸವ. ಇದನ್ನು ವೈದಿಕದ…

2 Min Read

ಅನುಭಾವ ಎನ್ನುವುದು ಬರೀ ಅಂತರಂಗದ ಪಯಣವಲ್ಲ

ಬೆಂಗಳೂರು ಇತ್ತೀಚಿಗೆ ಅನುಭಾವ ಮತ್ತು ಅನುಭಾವಿಗಳೆನ್ನುವುದು ಒಂದು ಒಣಪ್ರತಿಷ್ಠೆಯ ವಿಷಯವಾಗಿದೆ. ಅನುಭಾವವುಂದರೆ ಮಾತಾಡುವುದು, ಭಾಷಣ ಮಾಡುವುದು ಎಂದೂ ತಿಳಿದಿದ್ದಾರೆ. ಜೊತೆಗೆ ತಾವೆ ಎಲ್ಲಾ ತಿಳಿದಿದ್ದೆವೆ ಎನ್ನುವ ಅಹಂಮಿಕೆ.…

3 Min Read

ಶತಮಾನಗಳ ಗುಲಾಮಗಿರಿಯಿಂದ ಲಿಂಗಾಯತರು ಹೊರಬರಲಿ

ಇದು ನಿಜಕ್ಕೂ ಲಿಂಗಾಯತರಿಗೆ ಅಳಿವು ಉಳಿವಿನ ಕಾಲವಾಗಿದೆ. ಗಂಗಾವತಿ ಬಸವೋತ್ತರ ಕಾಲದಿಂದಲೂ ಒಂದಲ್ಲ ಒಂದು ರೀತಿಯಾಗಿ ಲಿಂಗಾಯತದ ತತ್ವಗಳನ್ನು, ಸಿದ್ದಾಂತಗಳನ್ನು ಘಾಸಿಗೊಳಿಸುವ ಹುನ್ನಾರವನ್ನು ಪಟ್ಟಭದ್ರ ಹಿತಾಸಕ್ತಿಗಳು ಮಾಡಿಕೊಂಡು…

2 Min Read