ಚರ್ಚೆ

ಕನ್ನೇರಿ ಸ್ವಾಮಿ ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧ ಸರಿಯಲ್ಲ: ಶ್ರೀಶೈಲ ಶ್ರೀ

ಶಹಾಪುರ ವೀರಶೈವ ಮಠದಲ್ಲಿ ಕನ್ನೇರಿ ಸ್ವಾಮಿ ಬೆಂಬಲ ಸಭೆ ವಿಜಯಪುರ: ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಗೆ ಕೆಲವು ಜಿಲ್ಲೆಗಳಲ್ಲಿ ನಿರ್ಬಂಧ ಹೇರಿರುವುದು ಸರಿಯಲ್ಲ. ಅವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸಿಕೊಂಡು ಮಾತಾಡಿದ್ದಾರೆ, ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ…

latest

ಶರಣರ ಶಕ್ತಿ ಬಿಡುಗಡೆ ಮುಂದೂಡಿಕೆ; ಚಿತ್ರದಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ

ಚಿತ್ರದ ಕ್ಲೈಮಾಕ್ಸ್ನಲ್ಲಿ ಚನ್ನಬಸವಣ್ಣನವರ ಇಷ್ಟಲಿಂಗದಲ್ಲಿ ದೇವಿ ಪ್ರಕಟವಾಗಿ ಕೈಲಾಸಕ್ಕೆ ಬಾ ಎಂದು ಕರೆಯುವ ದೃಶ್ಯದಲ್ಲಿ ಬದಲಾವಣೆ…

ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಶುರುವಾದ ಸಹಕಾರಿ ಬ್ಯಾಂಕ್ ಶಾಖೆ

ಬೆಳಗಾವಿ ನಗರದ ಸಹಕಾರಿ ಬ್ಯಾಂಕಿನ ಶಾಖೆಯೊಂದು ಇತ್ತೀಚೆಗೆ ನಿಜಾಚರಣೆಯ ಅನುಸಾರವಾಗಿ ಉದ್ಘಾಟನೆಯಾಯಿತು. ಶ್ರೀ ಬಸವೇಶ್ವರ ಕ್ರೆಡಿಟ್…

ಕಲ್ಯಾಣ ಕ್ರಾಂತಿ ಮುಗಿದಿಲ್ಲ, ಅದು ನಿರಂತರ: ಪರುಷ ಕಟ್ಟೆಯ ಚನ್ನಬಸವಣ್ಣ

ಬೀದರ: ಕಲ್ಯಾಣ ಕ್ರಾಂತಿ ಮುಗಿದಿಲ್ಲ. ಅದು ನಿರಂತರ ಎಂದು ಪರುಷ ಕಟ್ಟೆಯ ಚನ್ನಬಸವಣ್ಣ ನುಡಿದರು. ನಗರದ…

ವೈರಲ್ ವಿಡಿಯೋ: ವಿಜಯದಶಮಿ, ಲಿಂಗಾಯತರಿಗೆ ಮರಣವೇ ಮಹಾರಾತ್ರಿ

ವರ್ಣ ಸಂಕರದ ವಿವಾಹದ ನಂತರ ಶರಣರು ಎಳೆಹೂಟೆ ಶಿಕ್ಷೆ ಅನುಭವಿಸಿದ್ದು ವಿಜಯದಶಮಿಯಂದು. ಈ ದುರಂತದ ಇತಿಹಾಸ…

ಕೇಳು, ಕೂಡಲ ಸಂಗಮದೇವಾ, ಮರಣವೇ ಮಹಾನವಮಿ

ಹನ್ನೆರಡನೆಯ ಶತಮಾನಕ್ಕಿಂತ ಮೊದಲು ಈ ನಾಡಿನಲ್ಲಿ ಸಾಮಾಜಿಕ ಧಾರ್ಮಿಕ ರಾಜಕೀಯ ಕ್ಷೇತ್ರಗಳಲ್ಲಿ ಅಸಮಾನತೆ ಶೋಷಣೆ ಮೂಢನಂಬಿಕೆ…

ಶರಣರ ಶಕ್ತಿ ತಂಡಕ್ಕೆ 15 ಪ್ರಮಾದಗಳ ಪಟ್ಟಿ ಕಳಿಸಿದ ಜಾಗತಿಕ ಲಿಂಗಾಯತ ಮಹಾಸಭಾ

ಬೆಂಗಳೂರು ಬಸವಣ್ಣನವರ ಮೇಲೆ ಅವಹೇಳನಕಾರಿ ಭಾಷೆ ಪ್ರಯೋಗ… ಬಲಗೈನಲ್ಲಿ ಇಷ್ಟಲಿಂಗ… ಅಕ್ಕ ನಾಗಮ್ಮನವರ ಗರ್ಭದಿಂದಲೇ ಚನ್ನಬಸವಣ್ಣನವರು…

ಶರಣರ ಶಕ್ತಿ ಚಲನಚಿತ್ರ ಬಿಡುಗಡೆಗೆ ತಡೆ ನೀಡಲು ರಾಷ್ಟ್ರೀಯ ಬಸವಸೈನ್ಯದಿಂದ ದೂರು

ಬಸವನಬಾಗೇವಾಡಿ: ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಬಗ್ಗೆ ಅವಮಾನಕಾರಿಯಾಗಿ ಚಿತ್ರಿಸಿ ಬಿಡುಗಡೆಗೆ ಸಜ್ಜಾಗಿರುವ ಶರಣರ ಶಕ್ತಿ…

ಶರಣರ ಶಕ್ತಿ, ವಚನ ದರ್ಶನ ವಿರುದ್ಧ ಮುದ್ದೇಬಿಹಾಳದಲ್ಲಿ ಪ್ರತಿಭಟನೆ

ಮುದ್ದೇಬಿಹಾಳ 'ಶರಣರ ಶಕ್ತಿ' ಚಲನಚಿತ್ರ ಪ್ರಸಾರವನ್ನು ತಡೆಹಿಡಿಯಬೇಕು ಹಾಗೂ ನಿರ್ಭಂಧಿಸಬೇಕೆಂದು ಒತ್ತಾಯಿಸಿ ಬಸವ ಮಹಾಮನೆ ಸಮಿತಿ…

ಮರಣವೇ ಮಹಾನವಮಿ ಚಿಂತನ ಗೋಷ್ಠಿ: ಸಾವು ಸೂತಕವಲ್ಲ

ಬೀದರ್ ಹುಟ್ಟನ್ನು ಸಂಭ್ರಮಿಸಿ, ಸಾವನ್ನು ಸೂತಕವೆನ್ನುವುದು ಸರಿಯಲ್ಲ. ಶರಣರಂತೆ ಸನ್ನಡತೆ ರೂಢಿಸಿಕೊಂಡು ಜನ್ಮ ಸಾರ್ಥಕಪಡಿಸಿಕೊಳ್ಳಬೇಕು ಎಂದು…

ಶರಣರ ಶಕ್ತಿ: ನಿರ್ಮಾಪಕರಿಗೆ ಸಮಸ್ಯೆಗಳ ಪಟ್ಟಿ ಕಳುಹಿಸಲು ನಿರ್ಣಯ

ಬೆಂಗಳೂರು ನಗರದ ಮಲ್ಲೇಶ್ವರಂ ಬಡಾವಣೆಯಲ್ಲಿರುವ ಖಾಸಗಿ ಸಭಾಂಗಣದಲ್ಲಿ ಲಿಂಗಾಯತ ಧಾರ್ಮಿಕ ಗುರುಗಳಿಗೆ ಮತ್ತು ಗಣ್ಯರಿಗೆ ಶರಣರ…

ಮಲ್ಲೇಶ್ವರಂನಲ್ಲಿ ಶರಣರ ಶಕ್ತಿ ಬಿಡುಗಡೆ ಪೂರ್ವ ಪ್ರದರ್ಶನ

ಬೆಂಗಳೂರು ರಾಜಧಾನಿಯ ಮಲ್ಲೇಶ್ವರಂ ಬಡಾವಣೆಯ ಖಾಸಗಿ ಸಭಾಂಗಣದಲ್ಲಿ ವಿವಾದಿತ "ಶರಣರ ಶಕ್ತಿ" ಚಿತ್ರದ ಬಿಡುಗಡೆ ಪೂರ್ವ…

ಇಂದು ಬೆಂಗಳೂರಿನಲ್ಲಿ ವಿವಾದಿತ ‘ಶರಣರ ಶಕ್ತಿ’ ಚಿತ್ರ ನೋಡಲಿರುವ ಲಿಂಗಾಯತ ಮುಖಂಡರು

"ಒಂದು ಸಿನೆಮಾ ನೋಡಲು ಇಷ್ಟೊಂದು ಜನ ಪ್ರಮುಖರೆಲ್ಲ ಒಂದೇ ಕಡೆ ಸೇರುತ್ತಿರುವುದು ಇದೇ ಮೊದಲು. ಶರಣರ…

ಶರಣರ ಶಕ್ತಿ ಚಿತ್ರ ಬಸವ ಸಂಸ್ಕೃತಿಯ ತೇಜೋವಧೆ ಮಾಡಿದೆ: ಟಿ ಆರ್ ಚಂದ್ರಶೇಖರ

ಅಸಹ್ಯ, ವಿಷಕಾರುವ, ತರ್ಕರಹಿತ, ಆಧಾರರಹಿತ ಚಲನ ಚಿತ್ರ ಶರಣರ ಶಕ್ತಿ. ಇದು ಚಿಂತಕ ಟಿ ಆರ್…

ವಚನ ದರ್ಶನ ಒಪ್ಪೋಣವೇ?

ಶರಣರ ವಚನಗಳು ಅಪಮೌಲ್ಯ ವಾಗುವುದನ್ನು ತಪ್ಪಿಸಲು ವಚನ ದರ್ಶನ ಪುಸ್ತಕ ಬಿಡುಗಡೆ ಮಾಡಿರುವುದಾಗಿ ಪುಸ್ತಕ ಸಂಪಾದಕರು…

ಶರಣರ ಶಕ್ತಿ ಮರು ಸೆನ್ಸಾರ್ ಪಡಿಸಲು ಮುಖ್ಯಮಂತ್ರಿಗಳಿಗೆ ಬಸವಪರ ಸಂಘಟನೆಗಳ ಆಗ್ರಹ

ವಿಜಯಪುರ ಬಸವಾದಿ ಶರಣರಿಗೆ ಅವಹೇಳನ ಮಾಡಿರುವ ಶರಣರ ಶಕ್ತಿ ಚಲನಚಿತ್ರವನ್ನು ಮರು ಸೆನ್ಸಾರ್ ಪಡಿಸಲು ಆಗ್ರಹಿಸಿ…

ಶರಣರ ಶಕ್ತಿ ಮರು ಸೆನ್ಸಾರ್ ಪಡಿಸಲು ಮುಖ್ಯಮಂತ್ರಿಗಳಿಗೆ ಬಸವಪರ ಸಂಘಟನೆಗಳ ಆಗ್ರಹ

ವಿಜಯಪುರ ಬಸವಾದಿ ಶರಣರಿಗೆ ಅವಹೇಳನ ಮಾಡಿರುವ ಶರಣರ ಶಕ್ತಿ ಚಲನಚಿತ್ರವನ್ನು ಮರು ಸೆನ್ಸಾರ್ ಪಡಿಸಲು ಆಗ್ರಹಿಸಿ…