ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಸಿಕೊಳ್ಳಬೇಕೇ? ಧಾರವಾಡ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಇಂದಿನಿಂದ ನಗರದಲ್ಲಿ ನಡೆಯಲಿದೆ. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ ಸಮಾಜ, ಧರ್ಮದ ಮುಂದಿರುವ…
ಬಸವ ಕಲ್ಯಾಣ ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮಿ ಬಸವತತ್ವ ಮತ್ತು ಬಸವ ತತ್ವನಿಷ್ಟರನ್ನು ಕುರಿತು ಹರಕು ಬಾಯಿಯಿಂದ…
ಅಭಿಯಾನದಿಂದ ಬಿಡುವು ಮಾಡಿಕೊಂಡು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಲಿಂಗಾಯತ ಮಠಾಧೀಶರು ಬೆಂಗಳೂರು ಜಾತಿಗಣತಿಯಲ್ಲಿ ಧರ್ಮದ 'ಇತರೆ'…
ಗಂಗಾವತಿ ಗಂಗಾವತಿಯಲ್ಲಿ ನಡೆದ ಪ್ರವಚನದಲ್ಲಿ ಮುಂಡರಗಿಯ ಅನ್ನದಾನ ಶ್ರೀಗಳುವೀರಶೈವಕ್ಕಿರುವ ಶಕ್ತಿ ಲಿಂಗಾಯತ ಪದಕಿಲ್ಲ ಎಂದಿದ್ದಾರೆ. ಈ…
ಕೂಡಲಸಂಗಮ ಲಿಂಗಾಯತ-ವೀರಶೈವದ ಸ್ಪಷ್ಟ ಪರಿಕಲ್ಪನೆ, ಇತಿಹಾಸದ ಅರಿವು ಇಲ್ಲದೇ ಮಾತನಾಡುವುದು ಸರಿಯಲ್ಲ. ಲಿಂಗಾಯತರು ಬಸವಣ್ಣನ ತತ್ವ…
ಬೆಂಗಳೂರು ಮೂರು ವರ್ಷಗಳ ಕಾಲ ನಿರ್ಮಾಣದ ಕಾರ್ಯ ಬಹುತೇಕ ಸಂಪೂರ್ಣವಾಗಿದ್ದರೂ ಮುಸುಕಿನಲ್ಲಿಯೇ ನಿಂತಿದ್ದ ಬಸವ ಪುತ್ಥಳಿ…
ಡಾ ಎಂ. ಎಂ. ಕಲಬುರ್ಗಿ ಹುತಾತ್ಮರಾಗಿ ಇಂದಿಗೆ ಹತ್ತು ವರ್ಷಗಳು ಬೆಂಗಳೂರು ಇತ್ತೀಚೆಗೆ ನಗರದಲ್ಲಿ ನಡೆದ…
ಬೆಂಗಳೂರು ಕಳೆದ ಮೂರು–ನಾಲ್ಕು ದಶಕಗಳಿಂದ ಕರ್ನಾಟಕದಲ್ಲಿ ಜನಗಣತಿಯಲ್ಲಿ ಧರ್ಮದ ಅಂಕಣದಲ್ಲಿ ಲಿಂಗಾಯತ ಎಂದು ಬರೆಸಬೇಕೋ ಅಥವಾ…
'ನಿರೀಕ್ಷೆಗೆ ಮೀರಿ ಬೆಳೆಯುತ್ತಿರುವ ಬಸವ ಮೀಡಿಯಾ ಹೊಸ ದಾಖಲೆ ಸ್ಥಾಪಿಸಲಿ.' ಬೆಂಗಳೂರು ಶರಣ ಸಮಾಜದ ಹಿರಿಯ…
ಬೆಂಗಳೂರು ಆಗಸ್ಟ್ 17ರಂದು ಬಸವ ಮೀಡಿಯಾ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಬಸವ ಸಂಜೆ ಕಾರ್ಯಕ್ರಮವನ್ನು…
ಬಸವ ಸಿದ್ಧಾಂತ ಭಕ್ತಿ ಪಂಥವೂ ಹೌದು, ಸಾಮಾಜಿಕ ಪ್ರಣಾಳಿಕೆಯೂ ಹೌದು ಬೆಂಗಳೂರು (ಶರಣ ಚಳುವಳಿ ಭಕ್ತಿ…
ಕಲಬುರ್ಗಿ ತನಿಖೆಯ ವೈಫಲ್ಯ ಪ್ರಶ್ನಿಸುವ ಹಕ್ಕು ಲಿಂಗಾಯತರಿಗಿದೆ ಬೆಂಗಳೂರು "12ನೇ ಶತಮಾನದಲ್ಲಿ ಶರಣರ ನರಮೇಧ ಮಾಡಿದವರು,…
ವೈದಿಕ ಭಕ್ತಿ ತೊರೆದು ಜನ ಚಳುವಳಿಯಾದರೆ ಮಾತ್ರ ಲಿಂಗಾಯತ ಉಳಿಯುತ್ತದೆ ಬೆಂಗಳೂರು ಆಗಸ್ಟ್ 17ರಂದು ಬೆಂಗಳೂರಿನ…
ಬೆಂಗಳೂರು ಶರಣ ಸಮಾಜದ ಸಾಮೂಹಿಕ ಒಡೆತನದ ಬಸವ ಮೀಡಿಯಾವನ್ನು ಮುನ್ನಡೆಸಲು ಎಲ್ಲರೂ ಕೈಜೋಡಿಸಬೇಕೆಂದು ಜಾಗತಿಕ ಲಿಂಗಾಯತ…
ಬೆಂಗಳೂರು ಆಗಸ್ಟ್ 17 ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ, ಬಸವ…
ಗೌರವಾನ್ವಿತ ಬಸವ ಮೀಡಿಯಾ ತಂಡಕ್ಕೆ, ನಿಮ್ಮ ವಿಶಿಷ್ಟ ಕಾರ್ಯಕ್ರಮವಾದ 'ಬಸವ ಸಂಜೆ' ಯಲ್ಲಿ ಭಾಗವಹಿಸಿದ್ದು ನನಗೆ…
'ಬಸವ ಮೀಡಿಯಾ ಸಾಮಾನ್ಯ ಜನರಿಗೆ ನಮ್ಮ ತತ್ವ, ಸಂಸ್ಕೃತಿ, ಆಚರಣೆಗಳನ್ನು ಸರಳ ಭಾಷೆಯಲ್ಲಿ ತಲುಪಿಸಬೇಕು.' ಬೆಂಗಳೂರು…