ಧಾರವಾಡ ನಗರದ ರತಿಕಾ ನೃತ್ಯ ನಿಕೇತನದ 130 ಮಕ್ಕಳು ಅಕ್ಕನ ವಚನಗಳಿಗೆ ಹೆಜ್ಜೆ ಹಾಕಿ ಒಂದು ವಿನೂತನವಾದ ಸಮೂಹ ನೃತ್ಯ ಪ್ರದರ್ಶನದೊಂದಿಗೆ ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತಿ ಆಚರಿಸಿದರು. ಅಕ್ಕ ಮನುಕುಲದ ಅಕ್ಕರೆ ಎನ್ನುವ ಆಶಯದೊಂದಿಗೆ ಈ ವಚನ ನೃತ್ಯ ಸಂಗಮ ನೆರವೇರಿತು.…