ನ್ಯಾಮತಿ ತಾಲ್ಲೂಕಿನ ಚಟ್ನಳ್ಳಿಯಲ್ಲಿ ವಿಶ್ವಗುರು ಶ್ರೀ ಬಸವೇಶ್ವರರ ಸಾನಿಧ್ಯದೊಂದಿಗೆ, ವಚನ ಶ್ರಾವಣ ಕಾರ್ಯಕ್ರಮದ ಅನುಭಾವ ನಡೆಯಿತು. "ಅನುಭವ ಮಂಟಪದಲ್ಲಿ ಪ್ರಸ್ತಾಪವಾದ ಚರ್ಚಿತವಾದ ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಹಂಚಲು ಅಂದಿನ ಒಂದು ಲಕ್ಷದ 96 ಸಾವಿರ ಜಂಗಮರು ಜಗತ್ತಿನಾದ್ಯಂತ ಸುತ್ತಾಡಿ ಜಗತ್ತೇ…