ಗ್ಯಾ ಲರಿ

ನಿಜಾಚರಣೆ: ಮೌಢ್ಯಕ್ಕೆ ಸೆಡ್ಡು ಹೊಡೆದ ‘ವಚನ ತಾಂಬೂಲ’ ಕಲ್ಯಾಣ

ಕಲಬುರಗಿ ನಗರದ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ಮಾರ್ಚ್ 15ರಂದು ನಡೆದ ವೈಶಿಷ್ಟ್ಯಪೂರ್ಣ ಕಲ್ಯಾಣ ಮಹೋತ್ಸವಕ್ಕೆ “ವಚನ ತಾಂಬೂಲ” ಎಂಬ ಹೆಸರೇ ಸಾಕ್ಷಿಯಾಗಿತ್ತು. ಮೂಢನಂಬಿಕೆ ಬಿಟ್ಟು ಶ್ರೀ ಷಣ್ಮುಖ ಶಿವಯೋಗಿಗಳ ಗದ್ದುಗೆಗೆ ಅಭಿಷೇಕದ ಬದಲಾಗಿ ವಚನಾಭಿಷೇಕ ಮಾಡಿ ಈ ವಿನೂತನ ವಚನ ಮಾಂಗಲ್ಯಕ್ಕೆ…

latest

ಹುನಗುಂದದಲ್ಲಿ ವಿಜಯಮಹಾಂತೇಶ್ವರ ಶಿಲಾ ಮಂಟಪ ಉದ್ಘಾಟನೆ

ಹುನಗುಂದ ನಗರದಲ್ಲಿ ವಿಜಯ ಮಹಾಂತ ಶಿವಯೋಗಿಗಳ ಪುರಾಣ ಮಂಗಲ ಮತ್ತು ಒಂದು ಕೋಟಿ ರೂಪಾಯಿ ಹಣದಲ್ಲಿ…

ನೂರಾರು ಜನರ ಸೆಳೆದ ಬಸವ ಮೀಡಿಯಾ ವರ್ಷದ ಸಂಭ್ರಮ (ಚಿತ್ರಗಳಲ್ಲಿ)

ಬೆಂಗಳೂರು ಹಲವಾರು ಗಣ್ಯರು ಸೇರಿದಂತೆ ನೂರಾರು ಜನರು ನಗರದ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ನಡೆದ…

ಶರಣ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಲಿಂಗೈಕ್ಯ

ಕಲಬುರಗಿ ಕಲ್ಯಾಣ ನಾಡಿನ ಪ್ರಸಿದ್ಧ ಮಹಾದಾಸೋಹಿ, ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪ…

ಹಂಪಿಯಲ್ಲಿ ಸಂಭ್ರಮದಿಂದ ನಡೆದ ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ

ಹಂಪಿ ಲಿಂಗಾಯತ ಧರ್ಮ ಪುನರುತ್ಥಾನ ಕೇಂದ್ರ, ವಿಶ್ವವಿಖ್ಯಾತ ಹಂಪಿ ಕ್ಷೇತ್ರದ ನಾಗೇನಹಳ್ಳಿ ಧರ್ಮಗುಡ್ಡದಲ್ಲಿ, ವಿಶ್ವಗುರು ಬಸವಣ್ಣನವರ…

ರಾಯಚೂರು ನಗರದಲ್ಲಿ ಅದ್ಧೂರಿಯಾಗಿ ನಡೆದ ಬಸವೋತ್ಸವ ಕಾರ್ಯಕ್ರಮ

ರಾಯಚೂರು ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಬಸವದಳದ ವತಿಯಿಂದ ಎರಡು ದಿನಗಳ ಬಸವ ಉತ್ಸವ-2025…

ಅಭಿಯಾನ: ಬಸವ ತತ್ವ ಬೆಳೆಸಲು ಸಮಾವೇಶದಲ್ಲಿ ಪಣತೊಟ್ಟ ಮಠಾಧೀಶರು

ಧಾರವಾಡ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಲಿರುವ ಬಸವ ಸಂಸ್ಕೃತಿ ಅಭಿಯಾನದ ಮುನ್ನವಾಗಿ ಇಂದು ಆಲೂರು ವೆಂಕಟರಾವ್ ಸಭಾಭವನದಲ್ಲಿ…

ದಾವಣಗೆರೆಯಲ್ಲಿ ಬಸವತತ್ವದ ‘ಮನೆಯೊಕ್ಕಲು’ (ಗುರು ಪ್ರವೇಶ) ಸಮಾರಂಭ

ದಾವಣಗೆರೆ ದಾವಣಗೆರೆ ನಿವಾಸಿಯಾದ ದಾವಣಗೆರೆ ವಿರಕ್ತಮಠದ ಪೂಜ್ಯ ಬಸವಪ್ರಭು ಸ್ವಾಮೀಜಿಯವರಿಂದ ಕ್ರಿಯಾಮೂರ್ತಿ ದೀಕ್ಷೆಯನ್ನು ಪಡೆದು ಚರಜಂಗಮರಾಗಿರುವ…

ಕೊಪ್ಪಳ ಗ್ರಾಮದಲ್ಲಿ ‘ಬಸವಾರ್ಪಿತಾ’ಳ ನಿಜಾಚರಣೆ ತೊಟ್ಟಿಲು ಕಾರ್ಯ

ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ಶನಿವಾರ ‘ಲಿಂಗಾಯತ ಧರ್ಮ ನಿಜಾಚಾರಣೆಯ ತೊಟ್ಟಿಲು ಕಾರ್ಯ ಹಾಗೂ ಸಂಚಾರಿ…

ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶ

ಭದ್ರಾವತಿ ಪಟ್ಟಣದ ಬಸವ ಮಂಟಪದಲ್ಲಿ ರವಿವಾರ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶದಲ್ಲಿ 500ಕ್ಕೂ…

ದಿವ್ಯಾಂಜಲಿ: ಭಾಲ್ಕಿ ಮಠದಲ್ಲಿ ಬೆಳೆದ ಅನಾಥ ಮಗು ಈಗ ‘ಮಹಾನಟಿ’ ಸ್ಪರ್ಧೆಯಲ್ಲಿ

ಬೆಂಗಳೂರು ಉದಯೋನ್ಮಖ ನಟಿಯರನ್ನು ಸ್ಪರ್ಧಾತ್ಮಕವಾಗಿ ಗುರುತಿಸುವ ಜೀ ಕನ್ನಡ ವಾಹಿನಿಯ ‘ಮಹಾನಟಿ ರಿಯಾಲಿಟಿ ಶೋ’ ಕಾರ್ಯಕ್ರಮದ…

ಅಪ್ಪಟ ಶರಣ ಸಂಸ್ಕೃತಿಯ ಪದ್ದತಿಯಲ್ಲಿ ನಡೆದ ಕಲ್ಯಾಣ ಮಹೋತ್ಸವ

ಸಿಂಧನೂರು ವೀರಭದ್ರಪ್ಪ, ಶಾರದಮ್ಮ ಅವರ ಪುತ್ರ ಅಷ್ಟಾವರಣ ಸಂಪನ್ನ ಅಂದಾನಗೌಡ ಮತ್ತು ಅಷ್ಟಾವರಣ ಸಂಪನ್ನೆ ಸವಿತಾ…

ದಲಾಯಿಲಾಮಾ ಜನ್ಮದಿನದ ಆಚರಣೆಯಲ್ಲಿ ಸರ್ವ ಧರ್ಮಗಳ ಸಂವಾದ

ಮುಂಡಗೋಡ ಬೌದ್ಧಧರ್ಮದ ಪರಮಗುರು ಪೂಜ್ಯ 14ನೇ ದಲಾಯಿಲಾಮಾ ಅವರ 90ನೇ ಜನ್ಮದಿನದ ಪ್ರಯುಕ್ತ ಸರ್ವ ಧರ್ಮಗಳ…

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಗುರು ಬಸವ ಮಂಟಪದ ಸಂಭ್ರಮದ ಉದ್ಘಾಟನೆ

ಬೆಂಗಳೂರು ರಾಷ್ಟ್ರೀಯ ಬಸವದಳದಿಂದ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗುರು ಬಸವ ಮಂಟಪದ ಉದ್ಘಾಟನೆ…

‘ಮುರುಘಾ ಮಠದಲ್ಲಿ ಕಂದಾಚಾರಕ್ಕೆ ಸೆಡ್ಡು ಹೊಡೆಯುವ ಸಾಮೂಹಿಕ ಕಲ್ಯಾಣ’

ಚಿತ್ರದುರ್ಗ ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ೩೫ನೇ ವರ್ಷದ ಆರನೇ ತಿಂಗಳ ಸಾಮೂಹಿಕ…

ಬಳ್ಳಾರಿಯ ಸಿರಿಗೆರೆ ಗ್ರಾಮದಲ್ಲಿ ಸಂಭ್ರಮದ ಬಸವ ಜಯಂತಿ, ಭರ್ಜರಿ ಮೆರವಣಿಗೆ

ಸಿರಿಗೆರೆ ತಾಲೂಕಿನ ಸಿರಿಗೆರೆ ಗ್ರಾಮದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ಸಡಗರ, ಸಂಭ್ರಮದಿಂದ ಇತ್ತೀಚೆಗೆ ಆಚರಿಸಲಾಯಿತು.…

ಮಹಾರಾಷ್ಟ್ರದ ವಿದರ್ಭದಲ್ಲಿ ಮಕ್ಕಳಿಗೆ ಐದು ದಿನಗಳ ಬಸವತತ್ವ ಶಿಬಿರ

ಚಂದ್ರಪುರ ವಿದರ್ಭದ ಚಂದ್ರಪುರ ಜಿಲ್ಲೆಯ ಸೇಂಗಾಂವ್ ಜಿವಾಟಿಯಲ್ಲಿ ಮಕ್ಕಳಿಗಾಗಿ ಬಸವ ಪ್ರಬೋಧನ ಶಿಬಿರವನ್ನು ಬಸವ ಭಾರತಿ…