ಗದಗ: ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಎರಡು ದಿನಗಳ ಬಸವ ಶಕ್ತಿ ಶಿಬಿರ ರವಿವಾರ ಸಮಾಪ್ತಿಗೊಂಡಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ ಸಮಾಜ, ಧರ್ಮದ ಮುಂದಿರುವ ಸವಾಲುಗಳ ಹಾಗೂ ಬಸವ ಸಂಘಟನೆಗಳ ರಾಜಕೀಯ…
ಸಾಣೇಹಳ್ಳಿ: ಇಲ್ಲಿನ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಪ್ರತಿತಿಂಗಳು ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ದಿವ್ಯ…
ನಿಜಗುಣಾನಂದ ಶ್ರೀಗಳ ಪ್ರವಚನ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಶಿಬಿರದಲ್ಲಿ ಬುಧವಾರ 80 ಜನ ರಕ್ತದಾನ ಮಾಡಿದರು.…
ಬೈಲಹೊಂಗಲ ತಾಲೂಕಿನ ನೇಗಿನಹಾಳ ಹಾಗೂ ಹಾಗೂ ಪಟ್ಟಿಹಾಳ ಕೆ.ಎಸ್. ಗ್ರಾಮದ ಶರಣ ಬಳಗ ಪ್ರತಿ ವರ್ಷದಂತೆ…
ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು.…
ಬೆಂಗಳೂರಿನ ಇಂದಿರಾನಗರದ ಹತ್ತಿರವಿರುವ ಸಪ್ತಗಿರಿ ಅಪಾರ್ಟಮೆಂಟ್ನಲ್ಲಿ ಶರಣರಾದ ಬಸವರಾಜ ತಿಪ್ಪಣನವರ ಮೊಮ್ಮಗನಿಗೆ ಇಷ್ಟಲಿಂಗ ಧಾರಣೆ, ನಾಮಕರಣ…
ಜೇವರ್ಗಿ ತಾಲ್ಲೂಕು ನೆಲೋಗಿ ಗ್ರಾಮದಲ್ಲಿ ಗುರುವಾರ ಬಸವ ಜ್ಯೋತಿಯನ್ನು ಪುಷ್ಪವೃಷ್ಟಿ ಮಾಡಿ ಬರಮಾಡಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ…
ಭದ್ರಾವತಿ ತಾಲ್ಲೂಕಿನ ಗೋಣಿಬೀಡು ಶೀಲಸಂಪಾದನಾ ಮಠದಲ್ಲಿ ಇತ್ತೀಚೆಗೆ ನೂರನೇ ಅನುಭಾವ ಸಂಗಮ ಶತಮಾನೋತ್ಸವ, “ಕಲ್ಯಾಣದ ಬಸವ…
ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು.…
ಬೆಳಗಾವಿ ತಾಲೂಕು ಹಲಗಾ ಗ್ರಾಮದಲ್ಲಿ ‘ಶ್ರೀಗಳ ನಡೆ ಭಕ್ತರ ಮನೆಯ ಕಡೆ’ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.…
ಔರಂಗಾಬಾದ್ ಜಿಲ್ಲೆಯ ಕನಂದ ತಾಲೂಕಿನಲ್ಲಿ ದಹೆಗಾಂವ ಗ್ರಾಮದಲ್ಲಿ ಇತ್ತೀಚೆಗೆ ಅನುಭವ ಮಂಟಪ ಕಟ್ಟಡ ಹಾಗೂ ಬಸವಣ್ಣನವರ…
ಬಸವಾದಿ ಶರಣರ ತತ್ವ ಸಿದ್ಧಾಂತವನ್ನು ತಿರುಚುವ ಹುನ್ನಾರಗಳಿರುವ `ವಚನದರ್ಶನ’ ಪುಸ್ತಕ ವಿರೋಧಿಸಿ ವಿಶ್ವಗುರುಬಸವಣ್ಣನವರ ಅನುಯಾಯಿಗಳ ಒಕ್ಕೂಟ…
ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು.…
ಜಿಲ್ಲಾ ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ, ಶರಣ ಅಜಗಣ್ಣ-ಮುಕ್ತಾಯಕ್ಕರ ಜನ್ಮಸ್ಥಳ ಲಕ್ಕುಂಡಿ…
ಹುಬ್ಬಳ್ಳಿ: ಶರಣ ನುಲಿಯ ಚಂದಯ್ಯ ಜಯಂತಿ ಪ್ರಯುಕ್ತ ಶ್ರೀ ಜಗದ್ಗುರು ಮೂರುಸಾವಿರ ಮಠದಲ್ಲಿ ಬಸವಾದಿ ಶರಣರ…
ಪ್ರತ್ಯೇಕ ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ಕೇಂದ್ರ ಸರ್ಕಾರಕ್ಕೆ ಮರು ಪ್ರಸ್ತಾವನೆಯನ್ನು ಕಳುಹಿಸಲು ರಾಜ್ಯ ಸರ್ಕಾರವನ್ನು…