ಗ್ಯಾ ಲರಿ

ಹುನಗುಂದದಲ್ಲಿ ವಿಜಯಮಹಾಂತೇಶ್ವರ ಶಿಲಾ ಮಂಟಪ ಉದ್ಘಾಟನೆ

ಹುನಗುಂದ ನಗರದಲ್ಲಿ ವಿಜಯ ಮಹಾಂತ ಶಿವಯೋಗಿಗಳ ಪುರಾಣ ಮಂಗಲ ಮತ್ತು ಒಂದು ಕೋಟಿ ರೂಪಾಯಿ ಹಣದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ವಿಜಯಮಹಾಂತೇಶ್ವರ ಶಿಲಾ ಮಂಟಪವನ್ನು ಶುಕ್ರವಾರ ಉದ್ಘಾಟಿಸಲಾಯಿತು. ಮುಂಜಾನೆ ಬಸವಾದಿ ಶರಣರ ವಚನ ಕಟ್ಟುಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.…

latest

ಲಿಂಗಸುಗೂರಿನಲ್ಲಿ ಮೂರು ದಿನಗಳ ಯಶಸ್ವಿ ಶರಣ ಸಂಸ್ಕೃತಿ ಮಹೋತ್ಸವ

ರಾಯಚೂರು ಜಿಲ್ಲೆಯ ಲಿಂಗಸುಗೂರ ನಗರದಲ್ಲಿ ವಿಶ್ವ ಬಸವಧರ್ಮ ಪ್ರವಚನ, ಲಿಂಗೈಕ್ಯ ಚಿತ್ತರಗಿ ಶ್ರೀ ವಿಜಯ ಮಹಾಂತ…

ಸಾಣೇಹಳ್ಳಿಯಲ್ಲಿ ಆರು ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವ

ಸಾಣೇಹಳ್ಳಿಯಲ್ಲಿ ನವೆಂಬರ್ ನಾಲ್ಕರಿಂದ 9ರವರೆಗೆ ಆರು ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವ ನಡೆಯುತ್ತಿದೆ. ಈ ಬಾರಿ…

ವೀರಭದ್ರಪ್ಪ ಶರಣರ ಅಂತಿಮ ದರ್ಶನಕ್ಕೆ ಬಂದ ಜನಸಾಗರ

ರವಿವಾರ ಲಿಂಗೈಕ್ಯರಾದ ನಿಜಾಚರಣೆ ನಿಜಯೋಗಿ ವೀರಭದ್ರಪ್ಪ ಕುರಕುಂದಿ ಅವರ ಅಂತಿಮ ದರ್ಶನ ಪಡೆಯಲು ಸಹಸ್ರಾರು ಶರಣ…

ಧಾರವಾಡದ 35 ಅಂಗಡಿ, ಮನೆಗಳಲ್ಲಿ ನಿಜಾಚರಣೆಯ ದೀಪಾವಳಿ

ಇಲ್ಲಿನ ಬಸವ ಕೇಂದ್ರದ ಸದಸ್ಯರು ದೀಪಾವಳಿ ಹಬ್ಬವನ್ನು ವಚನ ದೀಪೋತ್ಸವ ಹಾಗೂ ಚೆನ್ನಬಸವಣ್ಣನವರ ಜಯಂತಿಯನ್ನಾಗಿ ನಗರದ…

ಸ್ವಗ್ರಾಮದಲ್ಲಿ ಶರಣ ವೀರಭದ್ರಪ್ಪ ಅವರಿಗೆ ಅಭಿಮಾನಿಗಳಿಂದ ನುಡಿ ನಮನ

ಕುರಕುಂದಿ ಕುರಕುಂದಿ ಗ್ರಾಮದಲ್ಲಿ ನುಡಿನಮನ ಸಮಾರಂಭ ಸೋಮವಾರ ಮಧ್ಯಾಹ್ನ ನಡೆಯಿತು. ಬಸವಬಳ್ಳಿಯ ಶರಣರು, ಲಿಂಗಜಂಗಮರು, ಶಿವಯೋಗಿಗಳು…

ಒಂದು ಲಕ್ಷ ಶೇಂಗಾ ಹೋಳಿಗೆ ದಾಸೋಹ ಮಾಡಿದ ತೇರದಾಳದ ಶರಣೆಯರು

ತೇರದಾಳ ಹನ್ನೆರಡನೇ ಶತಮಾನದ ಅನುಭವ ಮಂಟಪದ ಶೂನ್ಯ ಸಿಂಹಾಸನಾಧೀಶ್ವರ, ತೇರದಾಳ ಪಟ್ಟಣದ ಆರಾಧ್ಯದೈವ, ಅಲ್ಲಮಪ್ರಭು ದೇವರ…

ಮಳೆಯಲ್ಲಿ ಬಸವ ಪುರಾಣ ಕೇಳಿದ ಸಾವಿರಾರು ಜನ

ತೇರದಾಳ ಇಲ್ಲಿ ಪರಮಪೂಜ್ಯ ಡಾ. ಮಹಾಂತ ಪ್ರಭು ಸ್ವಾಮೀಜಿ ಅವರು ಬಸವ ಪುರಾಣ ಪ್ರವಚನ ಕಾರ್ಯಕ್ರಮ…

ಕಲಬುರ್ಗಿಯಲ್ಲಿ ಎರಡು ದಿನದ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶ

ಕಲಬುರ್ಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ರಾಜ್ಯ ಕದಳಿ ಮಹಿಳಾ ವೇದಿಕೆ ವತಿಯಿಂದ 12ನೇ…

Photo gallery: ಬೆಳಗಾವಿಯಲ್ಲಿ ಕಿತ್ತೂರಿನ 200ನೇ ವಿಜಯೋತ್ಸವ ಸಂಭ್ರಮ

ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಿತ್ತೂರಿನ 200ನೇ ವಿಜಯೋತ್ಸವ ಸಂಭ್ರಮದ ಚಿತ್ರಗಳು. ಬೆಳಗಾವಿ ಜಿಲ್ಲಾಡಳಿತ ಹಾಗೂ…

ಗೌರಿ ಲಂಕೇಶ್ ಹಂತಕರಿಗೆ ಸನ್ಮಾನ ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆ

ಗೌರಿ ಲಂಕೇಶ್ ಹಂತಕರಿಗೆ ಸನ್ಮಾನ ನಡೆದಿರುವ ವಿರುದ್ಧ ‘ಗೌರಿ ಬಳಗ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆ…

23ನೇ ಕಲ್ಯಾಣ ಪರ್ವ ಮಹಿಳಾ ಗೋಷ್ಠಿ

ಬಸವ ಧರ್ಮ ಪೀಠ ಬಸವಕಲ್ಯಾಣದಲ್ಲಿ ಹಮ್ಮಿಕೊಂಡಿರುವ 23ನೇ ಕಲ್ಯಾಣ ಪರ್ವದಲ್ಲಿ ಮಹಿಳಾ ಗೋಷ್ಠಿ ಶನಿವಾರ ನಡೆಯಿತು.…

23ನೇ ಕಲ್ಯಾಣ ಪರ್ವ: ಬಸವ ಕಲ್ಯಾಣದಲ್ಲಿ ಸಡಗರದ ಮೆರವಣಿಗೆ

ಮೂರು ದಿನಗಳ ವರೆಗೆ ಬಸವಕಲ್ಯಾಣದ ಬಸವ ಮಹಾಮನೆಯ ಆವರಣದಲ್ಲಿ ನಡೆದ ಕಲ್ಯಾಣ ಪರ್ವದ ಸಮಾರೋಪ ಸಮಾರಂಭ…

PHOTO GALLERY: ಬಸವಕಲ್ಯಾಣದಲ್ಲಿ 23ನೇ ಕಲ್ಯಾಣ ಪರ್ವ ಕಾರ್ಯಕ್ರಮ ಶುರು

ಬಸವ ಧರ್ಮ ಪೀಠ ಆಯೋಜಿಸಿರುವ 23ನೇ ಕಲ್ಯಾಣ ಪರ್ವ ಧಾರ್ಮಿಕ ಕಾರ್ಯಕ್ರಮ ಬಸವ ಮಹಾಮನೆಯಲ್ಲಿ ಶುರುವಾಗಿದೆ.…

ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ

ಕೊಪ್ಪಳ: ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ "ಕಲ್ಯಾಣ ಪರ್ವ" ಧಾರ್ಮಿಕ ಕಾರ್ಯಕ್ರಮಕ್ಕೆ ಕೊಪ್ಪಳ ಭಾಗದಿಂದ 10 ಸಾವಿರ…

ಬೆಳಗಾವಿಯಲ್ಲಿ ಸದ್ಯದಲ್ಲೇ ಬರಲಿದೆ ಐಕ್ಯ ಮಂಟಪ ಮಾದರಿ ಶ್ರದ್ಧಾಂಜಲಿ ವಾಹನ

ಬೆಳಗಾವಿ ನಗರದ ಬಸವ ಸಂಘಟನೆಗಳಿಂದ ಸದ್ಯದಲ್ಲೇ ಎಲ್ಲಾ ಸಮುದಾಯಗಳ ಬಳಕೆಗಾಗಿ ಐಕ್ಯ ಮಂಟಪ ಮಾದರಿ ಶ್ರದ್ಧಾಂಜಲಿ…

ಬೆಂಗಳೂರಿನ ಕಲ್ಯಾಣ ಬಡಾವಣೆಯಲ್ಲಿ ‘ವಚನ ವಿಜಯದಶಮಿ’ ಮೆರವಣಿಗೆ

ಬೆಂಗಳೂರು ಅಕ್ಟೋಬರ್ 12ರಂದು ವಚನಜ್ಯೋತಿ ಬಳಗದಿಂದ, ಬೆಂಗಳೂರಿನ ಕಲ್ಯಾಣ ಬಡಾವಣೆಯ ಬಸವೇಶ್ವರ ಉದ್ಯಾನವನದ ಬಸವ ಮಂಟಪದಲ್ಲಿ,…