Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ನಂಜನಗೂಡಿನಲ್ಲಿ ಒಂದು ತಿಂಗಳ ಬಸವ ಮಾಸ ಕಾರ್ಯಕ್ರಮ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ನಂಜನಗೂಡಿನಲ್ಲಿ ಒಂದು ತಿಂಗಳ ಬಸವ ಮಾಸ ಕಾರ್ಯಕ್ರಮ
ಗ್ಯಾ ಲರಿ

ನಂಜನಗೂಡಿನಲ್ಲಿ ಒಂದು ತಿಂಗಳ ಬಸವ ಮಾಸ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ Published December 18, 2024
Share
List of Images 1/16
nanjangud (4)
nanjangud (3)
nanjangud (2)
nanjangud (1)
nanjangud (5)
nanjangud (4)
nanjangud (3)
nanjangud (2)
nanjangud (1)
nanjangud (8)
nanjangud (6)
nanjangud (5)
nanjangud (4)
nanjangud (3)
nanjangud (2)
nanjangud (1)
SHARE

ನಂಜನಗೂಡು

ಪಟ್ಟಣದ ಫ.ಗು.ಹಳಕಟ್ಟಿನಗರದಲ್ಲಿ ನಾಲ್ಕನೇ ವರ್ಷದ ಬಸವ ಮಾಸ ಕಾರ್ಯಕ್ರಮವು ಶನಿವಾರ ಪ್ರಾರಂಭವಾಯಿತು.

ಸಮಿತಿಯ ಅಧ್ಯಕ್ಷರಾದ ಆಯರಳ್ಳಿಯ ಪ್ರಭುಸ್ವಾಮಿ ದಂಪತಿಗಳು, ಬಸವೇಶ್ವರಿ ಮಾತಾಜಿಯವರು ಮತ್ತು ಮೂಡಗೂರು ಮಠದ ಶ್ರೀ ಉಧ್ಧಾನ ಶಿವಯೋಗಿಸ್ವಾಮಿಗಳು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅತ್ತಿವೇರಿಯ ಬಸವೇಶ್ವರಿ ಮಾತಾಜಿಯವರು ಬಸವಣ್ಣನವರ ಜೀವನ ದರ್ಶನ ಎಂಬ ವಿಚಾರವಾಗಿ 30 ದಿನಗಳ ಪ್ರವಚನ ಆರಂಭಿಸಿದರು.

Share This Article
Twitter Email Copy Link Print
Previous Article ಜೆ.ಎಸ್. ಪಾಟೀಲ ದಂಪತಿಗಳ ಬೆಳ್ಳಿ ಹಬ್ಬ, ಮಕ್ಕಳ ಶಾಲು ಹೊದಿಸುವ ಸಮಾರಂಭ
Next Article ಗುಳೇದಗುಡ್ಡದಲ್ಲಿ ಪುಣ್ಯಸ್ತ್ರೀ ಕೇತಲದೇವಿ ತಾಯಿಯ ವಚನ ನಿರ್ವಚನ
Leave a comment

Leave a Reply Cancel reply

Your email address will not be published. Required fields are marked *

Most Read

ಇಂದು

ಪ್ರಮಾಣವಚನ ವಿವಾದ: ಬಸವಣ್ಣ ಎಂದರೆ ರಾಜ್ಯಪಾಲರಿಗೆ ಆಗುವುದಿಲ್ಲವೇ?

By ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಗಳು June 5, 2026
ಚಾವಡಿ

ಬಹಿರಂಗ ಪತ್ರ: ಡಿ ಕೆ ಶಿವಕುಮಾರ್ ಅವರೇ, ಲಿಂಗಾಯತ ಮತ ಕಳೆದುಕೊಳ್ಳಬೇಡಿ

By ವಿಶ್ವೇಶ್ವರಯ್ಯ ಬಿ. ಎಂ. June 4, 2026
ಚರ್ಚೆ

‘ಜನಿವಾರ ಕಿತ್ತೊಗೆದ ಬಸವಣ್ಣನವರಿಗೆ ಮತ್ತೆ ಜನಿವಾರ ತೊಡಿಸಲು ಹೊರಟಿದ್ದಾರೆ’

By ರವೀಂದ್ರ ಹೊನವಾಡ June 1, 2026
ಕಾರ್ಯಕ್ರಮ

ರಾಷ್ಟ್ರೀಯ ವೀರ ಗಣಾಚಾರ ಸಂಘದಿಂದ ಬಸವ ಕಾರ್ಯಕರ್ತರಿಗೆ ಯಶಸ್ವಿ ಶಿಬಿರ

By ಕುಮಾರಣ್ಣ ಪಾಟೀಲ್ June 2, 2026
ಇದು ವೈರಲ್

ಬಸವಣ್ಣನವರ ವಚನದಂತೆ ನಡೆಯಲು ಕೇರಳ ಸಿಎಂಗೆ ಸದನದಲ್ಲಿಯೇ ಕರೆ

By ಬಸವ ಮೀಡಿಯಾ June 3, 2026
Previous Next

You Might Also Like

ಗ್ಯಾ ಲರಿ

ಬಸವ ಜಯಂತಿ: ಭಾಲ್ಕಿ ರ‍್ಯಾಲಿಯಲ್ಲಿ ನೂರಾರು ಬೈಕ್, ಕಾರುಗಳು

ಭಾಲ್ಕಿ : ಪಟ್ಟಣದ ಚನ್ನಬಸವಾಶ್ರಮದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ, ವಚನ ಜಾತ್ರೆ, ಡಾ. ಚನ್ನಬಸವ ಪಟ್ಟದೇವರ 27ನೇ ಸ್ಮರಣೋತ್ಸವ ಹಾಗೂ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವದ…

0 Min Read
ಗ್ಯಾ ಲರಿ

ದೆಹಲಿ, ಲಂಡನ್ ಸಂಸತ್ ಬಳಿ ಬಸವ ಜಯಂತಿಯ ಸಂಭ್ರಮ

ನವದೆಹಲಿ/ಲಂಡನ್ 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಪ್ರಜಾಪ್ರಭುತ್ವಕ್ಕೆ ಮುನ್ನುಡಿ ಬರೆದ ವಿಶ್ವಗುರು ಬಸವಣ್ಣನವರ ಜನ್ಮದಿನವನ್ನು ಭಾರತ ಮತ್ತು ಬ್ರಿಟನ್ ಸಂಸತ್ ಭವನದ ಬಳಿ ಸೋಮವಾರ ಆಚರಿಸಲಾಯಿತು.…

0 Min Read
ಗ್ಯಾ ಲರಿ

ನಿಜಾಚರಣೆ: ಮೌಢ್ಯಕ್ಕೆ ಸೆಡ್ಡು ಹೊಡೆದ ‘ವಚನ ತಾಂಬೂಲ’ ಕಲ್ಯಾಣ

ಕಲಬುರಗಿ ನಗರದ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ಮಾರ್ಚ್ 15ರಂದು ನಡೆದ ವೈಶಿಷ್ಟ್ಯಪೂರ್ಣ ಕಲ್ಯಾಣ ಮಹೋತ್ಸವಕ್ಕೆ “ವಚನ ತಾಂಬೂಲ” ಎಂಬ ಹೆಸರೇ ಸಾಕ್ಷಿಯಾಗಿತ್ತು. ಮೂಢನಂಬಿಕೆ ಬಿಟ್ಟು ಶ್ರೀ ಷಣ್ಮುಖ…

0 Min Read
ಗ್ಯಾ ಲರಿ

ರಾಷ್ಟ್ರದಲ್ಲಿ ಸಂಚಲನ ಮೂಡಿಸಿದ ಸ್ವತಂತ್ರ ಲಿಂಗಾಯತ ಧರ್ಮದ ರ‍್ಯಾಲಿಗಳು (2017-2018)

ಬೆಂಗಳೂರು 2017-18ರಲ್ಲಿ ಸ್ವತಂತ್ರ ಲಿಂಗಾಯತ ಧರ್ಮದ ಸಂವಿಧಾನ ಮಾನ್ಯತೆಗಾಗಿ ವಿವಿಧ ನಗರಗಳಲ್ಲಿ ನಡೆದ ಹೋರಾಟದ ಮರೆಯಲಾಗದ ಕ್ಷಣಗಳು. ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿhttps://www.facebook.com/basavamedia1/

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital