ಇಂದು

ಮೈಸೂರಿನ ಪಂಚಗವಿ ಮಠದಲ್ಲಿ ಹಠಾತ್ತಾಗಿ ಉಸ್ತುವಾರಿ ಸ್ವಾಮೀಜಿ ನೇಮಕ

ಮೈಸೂರು ಪಾಳು ಬಿದ್ದು, ಅಕ್ರಮಕ್ಕೆ ಬಲಿಯಾಗಿ, ಯಾರೂ ಕೇಳುವವರಿಲ್ಲದೆ ಸರಕಾರದ ಆಡಳಿತಕ್ಕೆ ಸೇರಿಕೊಂಡಿದ್ದ ಪಂಚಗವಿ ಮಠಕ್ಕೆ ಹಠಾತ್ತಾಗಿ ಉತ್ತರಾಧಿಕಾರಿಗಳು ನೇಮಕವಾಗಿದ್ದಾರೆ. ಐದು ವರ್ಷಗಳಿಂದ ಯಾವುದೇ ಮಠಾಧಿಪತಿಯಿಲ್ಲದೆ ಬೀಗ ಜಡಿಸಿಕೊಂಡಿದ್ದ ಮಠದಲ್ಲಿ ನವಂಬರ್ 16ರಂದು ಜಾಗತಿಕ ಲಿಂಗಾಯತ ಮಹಾಸಭಾ ನಿಜಾಚರಣೆಯ ವಚನ ಕಮ್ಮಟ…

latest

Photo gallery – ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು – ಜೂಲೈ 23

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು.…

೧೯ನೇ ಶತಮಾನದಲ್ಲಿ ಮಾನವರೆಲ್ಲ ಒಂದೇ ಎಂಬ ಸಂದೇಶ ಸಾರಿದ ಅಣ್ಣಯ್ಯ, ತಮ್ಮಯ್ಯ ಶರಣರು

ನರೇಗಲ್:‌ ನರೇಗಲ್ ಹೋಬಳಿಯ ಜಕ್ಕಲಿ ಗ್ರಾಮದಲ್ಲಿರುವ ಪವಾಡ ಪುರುಷ ಅಣ್ಣಯ್ಯ– ತಮ್ಮಯ್ಯ ಶರಣರ ಗದ್ದುಗೆ ಎಲ್ಲಾ…

ಇವರು ಲಿಂಗಾಯತರಲ್ಲ: ಬಳ್ಳಾರಿಯಲ್ಲಿ ವಿವಾದಕ್ಕೆ ತಿರುಗಿದ ವೀರಶೈವ ಮಹಾಸಭಾ ಚುನಾವಣೆ

ಬಳ್ಳಾರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ…

ಖಾಸಗಿ ಕಂಪನಿಗಳಲ್ಲಿ ಮೀಸಲಾತಿ: ಕನ್ನಡಿಗರ ಕ್ಷಮೆ ಕೇಳಿದ ಫೋನ್‌ಪೆ ಸಿಇಒ ಸಮೀರ್‌ ನಿಗಂ

ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸಿದ್ಧ ಫೋನ್‌ಪೆ ಸಂಸ್ಥಾಪಕ ಮತ್ತು ಸಿಇಒ ಸಮೀರ್‌…

ಲಿಂಗಾಯತ ಮಠಗಳು ಬಸವಣ್ಣನನ್ನು ಅರ್ಥ ಮಾಡಿಕೊಂಡಿದಿದ್ದರೆ, ಕೋಮುಭಾವನೆ ಕೆರಳುತ್ತಿರಲಿಲ್ಲ: ಎ. ಬಿ.ರಾಮಚಂದ್ರಪ್ಪ

ದಾವಣಗೆರೆಬಸವಣ್ಣ ಅರ್ಥವಾಗಿದ್ದರೆ ಕರ್ನಾಟಕದಲ್ಲಿ ಕೋಮುಭಾವನೆ ಕೆರಳುತ್ತಿರಲಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ. ಬಿ.ರಾಮಚಂದ್ರಪ್ಪ…

ಬಸವಣ್ಣ ವೇದಗಳನ್ನು ತಿರಸ್ಕರಿಸಿದರು, ಲಿಂಗತ್ವವದ ಜೊತೆ ಬೆರಸಲಿಲ್ಲ

ವೇದ ಮಾರ್ಗವ ಮೀರಿದ ಮಹಾವೇದಿಗಳು ಲಿಂಗಾಯತರು ಇದು ಉರಿಲಿಂಗ ಪೆದ್ದಿ ಅವರ ವಚನದ ಸಾಲು. ಈ…

ಬೆಳಗಾವಿ ಉದ್ಯಾನದಲ್ಲಿ ಬಸವಣ್ಣನವರ 50 ಅಡಿ ಮೂರ್ತಿ ಪ್ರತಿಷ್ಠಾಪಿಸಲು ಪ್ರತಿಭಟನೆ

ಬೆಳಗಾವಿ ಬೆಳಗಾವಿ ಶ್ರೀ ಬಸವೇಶ್ವರ ಉದ್ಯಾನದಲ್ಲಿ ವಿಶ್ವಗುರು ಬಸವಣ್ಣನವರ 50 ಅಡಿ ಎತ್ತರದ ಮೂರ್ತಿಯನ್ನು ಸ್ಥಾಪಿಸಬೇಕು…