ಮೈಸೂರು ಪಾಳು ಬಿದ್ದು, ಅಕ್ರಮಕ್ಕೆ ಬಲಿಯಾಗಿ, ಯಾರೂ ಕೇಳುವವರಿಲ್ಲದೆ ಸರಕಾರದ ಆಡಳಿತಕ್ಕೆ ಸೇರಿಕೊಂಡಿದ್ದ ಪಂಚಗವಿ ಮಠಕ್ಕೆ ಹಠಾತ್ತಾಗಿ ಉಸ್ತುವಾರಿ ಸ್ವಾಮೀಜಿ ನೇಮಕವಾಗಿದ್ದಾರೆ. ಐದು ವರ್ಷಗಳಿಂದ ಯಾವುದೇ ಮಠಾಧಿಪತಿಯಿಲ್ಲದೆ ಬೀಗ ಜಡಿಸಿಕೊಂಡಿದ್ದ ಮಠದಲ್ಲಿ ನವಂಬರ್ 16ರಂದು ಜಾಗತಿಕ ಲಿಂಗಾಯತ ಮಹಾಸಭಾ ನಿಜಾಚರಣೆಯ ವಚನ…