ಲಿಂಗಾಯತರನ್ನು ಹಿಂದುತ್ವದ ಭಾಗವಾಗಿಸುವ ಕುತಂತ್ರ; ಅಸಲಿಗೆ ಧರ್ಮ ಒಡೆಯುವವರು ಯಾರು? ಧಾರವಾಡ ನಗರದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ 'ವಚನದರ್ಶನ ಮಿಥ್ಯ v/s ಸತ್ಯ' ಪುಸ್ತಕ ಲೋಕಾರ್ಪಣೆಯಾಯಿತು. ಬಸವ ಧ್ವಜಾರೋಹಣ ಕಾರ್ಯಕ್ರಮವನ್ನು ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ, ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ,…