Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಚಾಮರಾಜನಗರ: ದೀರ್ಘ ಹೋರಾಟದ ನಂತರ ಬಂದ ಬಸವಣ್ಣನವರ ಪುತ್ಥಳಿ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಚಾಮರಾಜನಗರ: ದೀರ್ಘ ಹೋರಾಟದ ನಂತರ ಬಂದ ಬಸವಣ್ಣನವರ ಪುತ್ಥಳಿ
ಗ್ಯಾ ಲರಿ

ಚಾಮರಾಜನಗರ: ದೀರ್ಘ ಹೋರಾಟದ ನಂತರ ಬಂದ ಬಸವಣ್ಣನವರ ಪುತ್ಥಳಿ

ಮೂಡ್ಲುಪುರ ನಂದೀಶ್
ಮೂಡ್ಲುಪುರ ನಂದೀಶ್ Published October 1, 2024
Share
List of Images 1/8
chamarajanagara basava puttali (7)
0-1
chamarajanagara basava puttali (6)
chamarajanagara basava puttali (5)
chamarajanagara basava puttali (2)
chamarajanagara basava puttali (3)
chamarajanagara basava puttali (4)
chamarajanagara basava puttali (1)
SHARE

2011ರಲ್ಲಿದ್ದ ಬಿಜೆಪಿ ಸರಕಾರದ ಅಬಕಾರಿ ಸಚಿವ ರೇಣುಕಾಚಾರ್ಯ ಚಾಮರಾಜನಗರದ ಜಿಲ್ಲಾಡಳಿತದ ಕಚೇರಿಯ ಮುಂದೆ ಬಸವಣ್ಣನವರ ಪುತ್ತಳಿ ನಿರ್ಮಿಸಲು ಗುದ್ದಲಿ ಪೂಜೆ ನಡೆಸಿದರು.

2024 ಸೆಪ್ಟೆಂಬರ್ 20 ಸಂಜೆ 6.30ಕ್ಕೆ, 13 ವರ್ಷಗಳ ವಿಳಂಬದ ನಂತರ, ಬಸವಣ್ಣನವರ ಪುತ್ತಳಿ ತನಗೆ ಗೊತ್ತು ಮಾಡಿದ್ದ ಸ್ಥಳದ ಬಳಿ ಬಂದಿಳಿಯಿತು.

ಪುತ್ಥಳಿಯ ಸ್ಥಾಪನೆಯಲ್ಲಿ ಆದ ವಿಳಂಬ ಮತ್ತು ಅದನ್ನು ನನಸಾಗಿಸಲು ತಾವು ನಡೆಸಿದ ಹೋರಾಟವನ್ನು ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಮೂಡ್ಲುಪುರ ನಂದೀಶ್ ಹಂಚಿಕೊಂಡಿದ್ದಾರೆ.

Share This Article
Twitter Email Copy Link Print
By ಮೂಡ್ಲುಪುರ ನಂದೀಶ್
ಚಾಮರಾಜನಗರ ಜಿಲ್ಲಾ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ
Previous Article ಶ್ರೀಶೈಲದಲ್ಲಿ ರಾಷ್ಟ್ರೀಯ ಬಸವ ದಳದಿಂದ ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ
Next Article ಲಿಂಗಾಯತರು ವೈದಿಕಧರ್ಮದ ದಾಸರಾಗಿದ್ದಾರೆ: ಪಾಂಡೋಮಟ್ಟಿ ಶ್ರೀ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಶಾಮನೂರು ಶಿವಶಂಕರಪ್ಪ: ಇಂದು ಸಂಜೆ ದಾವಣಗೆರೆಯಲ್ಲಿ ಅಂತ್ಯಕ್ರಿಯೆ

By ಬಸವ ಮೀಡಿಯಾ December 15, 2025
ಸುದ್ದಿ

ಶಾಮನೂರು ಶಿವಶಂಕರಪ್ಪನವರ ಸಾಧನೆ ಅದ್ಭುತ, ಅನುಪಮ, ಅನುಕರಣೀಯ

By ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಗಳು December 14, 2025
ಅರಿವು

ಲಿಂಗಾಯತರು ಹಿಂದುಗಳಲ್ಲ ಎಂದು ಬಲವಾಗಿ ಪ್ರತಿಪಾದಿಸಿದ್ದ ಶಾಮನೂರು

By ವಿಶ್ವೇಶ್ವರಯ್ಯ ಬಿ. ಎಂ. December 15, 2025
ಸ್ಪಾಟ್‌ಲೈಟ್

ಗುಮಾಸ್ತರಾಗಿದ್ದ ಶಾಮನೂರು ಸಾಮ್ರಾಜ್ಯ ಕಟ್ಟಿದರು

By ಬಸವ ಮೀಡಿಯಾ December 15, 2025
ಸುದ್ದಿ

ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಲಿಂಗೈಕ್ಯ

By ಬಸವ ಮೀಡಿಯಾ December 14, 2025
Previous Next

You Might Also Like

ಗ್ಯಾ ಲರಿ

ಲಿಂಗಾಯತ ಸಂಪ್ರದಾಯದಂತೆ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ

ದಾವಣಗೆರೆ ಅಗಲಿದ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರ ಅಂತ್ಯಕ್ರಿಯೆ ಲಿಂಗಾಯತ ಸಂಪ್ರದಾಯದಂತೆ ನೆರವೇರಿತು. ನಗರದ ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ಪತ್ನಿ ಪಾರ್ವತಮ್ಮ…

0 Min Read
ಗ್ಯಾ ಲರಿ

ರಾಷ್ಟ್ರೀಯ ಬಸವದಳದ ದಾವಣಗೆರೆ ಜಿಲ್ಲಾ ಸಮ್ಮೇಳನ

ದಾವಣಗೆರೆ ಕನ್ನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಲಿಂಗಾಯತ ಮಠಾಧೀಶರನ್ನು ನಿಂದಿಸಿದ್ದು ಖಂಡನೀಯ. ಸ್ವಾಮಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಶಾಸಕ, ಲಿಂಗಾಯತ ಮುಖಂಡರ ಮನೆಯ ಮುಂದೆ ಧರಣಿ ನಡೆಸಲು…

0 Min Read
ಗ್ಯಾ ಲರಿ

ಲಿಂಗಸುಗೂರಿನಲ್ಲಿ ವಚನ ತಾಡೋಲೆಗಳ ಪಲ್ಲಕ್ಕಿ ಉತ್ಸವ

ಲಿಂಗಸುಗೂರು ಪಟ್ಟಣದಲ್ಲಿ ಚಿತ್ತರಗಿ ಶ್ರೀ ವಿಜಯಮಹಾಂತ ಶಿವಯೋಗಿಗಳ 114ನೇ ಸಂಸ್ಮರಣೋತ್ಸವ ನಿಮಿತ್ತ, ಶ್ರೀಗಳ ಭಾವಚಿತ್ರ, ವಚನ ಗ್ರಂಥಗಳು, ವಚನ ತಾಡೋಲೆ ಕಟ್ಟಿನ ಪಲ್ಲಕ್ಕಿ ಮೆರವಣಿಗೆ ಭಾನುವಾರ ಅದ್ಧೂರಿಯಾಗಿ…

0 Min Read
ಗ್ಯಾ ಲರಿ

ನಿಜಾಚರಣೆ: ಮೈಸೂರಿನಲ್ಲಿ ಸಂಭ್ರಮದ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ

ಮೈಸೂರು: ಬಸವೇಶ್ವರ ರಸ್ತೆಯ ಬಸವ ಕೇಂದ್ರದಲ್ಲಿ ಶರಣ ಅರವಿಂದಮೂರ್ತಿ ಅವರ ಮಡದಿ ಶಿಕ್ಷಕಿ ಶರಣೆ ಸೌಮ್ಯ ಅವರ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ ಭಾನುವಾರ ನಡೆಯಿತು. ಗರ್ಭದೀಕ್ಷಾ ಮತ್ತು…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital