Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಶ್ರೀಶೈಲದಲ್ಲಿ ರಾಷ್ಟ್ರೀಯ ಬಸವ ದಳದಿಂದ ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಶ್ರೀಶೈಲದಲ್ಲಿ ರಾಷ್ಟ್ರೀಯ ಬಸವ ದಳದಿಂದ ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ
ಗ್ಯಾ ಲರಿ

ಶ್ರೀಶೈಲದಲ್ಲಿ ರಾಷ್ಟ್ರೀಯ ಬಸವ ದಳದಿಂದ ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ

ರವಿ ಶಂಕರ್ ಕೆ. ವಿ, ಬಳ್ಳಾರಿ
ರವಿ ಶಂಕರ್ ಕೆ. ವಿ, ಬಳ್ಳಾರಿ Published October 1, 2024
Share
ಫೈಲ್ ಫೋಟೋ
List of Images 1/8
rbd shreeshaila (4)
rbd shreeshaila (2)
ಫೈಲ್ ಫೋಟೋ
rbd shreeshaila (5)
rbd shreeshaila (7)
rbd shreeshaila (6)
rbd shreeshaila (1)
rbd shreeshaila (3)
rbd shreeshaila (6)
SHARE

ಸೆಪ್ಟೆಂಬರ್ 22ರಂದು ಕರ್ನಾಟಕ ಮತ್ತು ತೆಲಂಗಾಣದ ರಾಷ್ಟ್ರೀಯ ಬಸವ ಧಳದ ಸದಸ್ಯರು ಶ್ರೀಶೈಲದಲ್ಲಿ ವಿಶ್ವಗುರು ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ ನಡೆಸಿದರು.

ಈ ವರ್ಷದ ಕಾರ್ಯಕ್ರಮಕ್ಕೆ ಸುಮಾರು 500 ಜನ ಭದ್ರಾವತಿ, ಶಿವಮೊಗ್ಗ, ಬೆಂಗಳೂರು ಬೆಂಗಳೂರು, ಅನಂತಪುರ, ಕರ್ನೂಲ್ ಮತ್ತೀತರ ಜಿಲ್ಲೆಗಳಿಂದ ಬಂದಿದ್ದರು. ಬೆಳಗ್ಗೆ ಇಷ್ಟಲಿಂಗ ಪೂಜೆ, ಗುರುಬಸವಾರ್ಚನೆ ಮಾಡಿ, ನಂತರ ವೇದಿಕೆ ಕಾರ್ಯಕ್ರಮ ನಡೆಸಿದೆವು. ಒಂದು ಸಣ್ಣ ಪಥ ಸಂಚಲನ ಕೂಡ ಮಾಡಿದೆವು, ಎಂದು ರಾಷ್ಟ್ರೀಯ ಬಸವ ಧಳದ ಬಳ್ಳಾರಿ ಘಟಕದ ರವಿ ಶಂಕರ್ ಕೆ. ವಿ. ಹೇಳಿದರು.

Share This Article
Twitter Email Copy Link Print
By ರವಿ ಶಂಕರ್ ಕೆ. ವಿ, ಬಳ್ಳಾರಿ
ರಾಷ್ಟ್ರೀಯ ಬಸವ ಧಳ, ಬಳ್ಳಾರಿ ಘಟಕ
Previous Article ನಿರ್ಮಲಾನಂದ ಶ್ರೀಗಳಿಂದ ಲಂಡನ್ ಬಸವೇಶ್ವರ ಪುತ್ಥಳಿಗೆ ಗೌರವ ಸಮರ್ಪಣೆ
Next Article ಚಾಮರಾಜನಗರ: ದೀರ್ಘ ಹೋರಾಟದ ನಂತರ ಬಂದ ಬಸವಣ್ಣನವರ ಪುತ್ಥಳಿ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಗುರುರಾಜ ಕರ್ಜಗಿಗೆ ‘ವಚನ ಸಾಹಿತ್ಯಶ್ರೀ’ ಯಾಕೆ? ಸೋಮಶೇಖರ್ ಸ್ಪಷ್ಟನೆ ನೀಡಲಿ

By ಟಿ.ಆರ್‌. ಚಂದ್ರಶೇಖರ April 25, 2026
ಸುದ್ದಿ

ಬಸವ ಜಯಂತಿ: ಸುವರ್ಣಗಿರಿ ಮಠಕ್ಕೆ ಬಸವ ಬುತ್ತಿ ಅರ್ಪಿಸಿದ ಲಂಬಾಣಿ ಮಹಿಳೆಯರು

By ಪ್ರಲ್ಹಾದರೆಡ್ಡಿ ಎಂ, ಕನಕಗಿರಿ April 25, 2026
ಕಾರ್ಯಕ್ರಮ

’17ನೇ ಶತಮಾನದಲ್ಲಿ ಬಸವತತ್ವ ಬಿತ್ತಿದ ಕಡಕೋಳ ಮಡಿವಾಳಪ್ಪ’

By ಸಾಯಿಕುಮಾರ ಇಜೇರಿ April 27, 2026
ಚಾವಡಿ

ಅಣ್ಣಾವ್ರ ಮೊದಲ ಚಿತ್ರದಲ್ಲಿ ಕುಬಸದ ಶಿವಪ್ಪನವರು ವಹಿಸಿದ ಮಹತ್ವದ ಪಾತ್ರ

By ಬಸವ ಮೀಡಿಯಾ April 26, 2026
ಚರ್ಚೆ

ಹಿಂದುತ್ವವಾದಿಗಳ ಹಿಡಿತದಲ್ಲಿ ಹುಬ್ಬಳ್ಳಿ ಬಸವ ಜಯಂತಿ

By ಕುಮಾರಣ್ಣ ಪಾಟೀಲ್ April 24, 2026
Previous Next

You Might Also Like

ಗ್ಯಾ ಲರಿ

ಬಸವ ಜಯಂತಿ: ಭಾಲ್ಕಿ ರ‍್ಯಾಲಿಯಲ್ಲಿ ನೂರಾರು ಬೈಕ್, ಕಾರುಗಳು

ಭಾಲ್ಕಿ : ಪಟ್ಟಣದ ಚನ್ನಬಸವಾಶ್ರಮದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ, ವಚನ ಜಾತ್ರೆ, ಡಾ. ಚನ್ನಬಸವ ಪಟ್ಟದೇವರ 27ನೇ ಸ್ಮರಣೋತ್ಸವ ಹಾಗೂ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವದ…

0 Min Read
ಗ್ಯಾ ಲರಿ

ದೆಹಲಿ, ಲಂಡನ್ ಸಂಸತ್ ಬಳಿ ಬಸವ ಜಯಂತಿಯ ಸಂಭ್ರಮ

ನವದೆಹಲಿ/ಲಂಡನ್ 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಪ್ರಜಾಪ್ರಭುತ್ವಕ್ಕೆ ಮುನ್ನುಡಿ ಬರೆದ ವಿಶ್ವಗುರು ಬಸವಣ್ಣನವರ ಜನ್ಮದಿನವನ್ನು ಭಾರತ ಮತ್ತು ಬ್ರಿಟನ್ ಸಂಸತ್ ಭವನದ ಬಳಿ ಸೋಮವಾರ ಆಚರಿಸಲಾಯಿತು.…

0 Min Read
ಗ್ಯಾ ಲರಿ

ನಿಜಾಚರಣೆ: ಮೌಢ್ಯಕ್ಕೆ ಸೆಡ್ಡು ಹೊಡೆದ ‘ವಚನ ತಾಂಬೂಲ’ ಕಲ್ಯಾಣ

ಕಲಬುರಗಿ ನಗರದ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ಮಾರ್ಚ್ 15ರಂದು ನಡೆದ ವೈಶಿಷ್ಟ್ಯಪೂರ್ಣ ಕಲ್ಯಾಣ ಮಹೋತ್ಸವಕ್ಕೆ “ವಚನ ತಾಂಬೂಲ” ಎಂಬ ಹೆಸರೇ ಸಾಕ್ಷಿಯಾಗಿತ್ತು. ಮೂಢನಂಬಿಕೆ ಬಿಟ್ಟು ಶ್ರೀ ಷಣ್ಮುಖ…

0 Min Read
ಗ್ಯಾ ಲರಿ

ರಾಷ್ಟ್ರದಲ್ಲಿ ಸಂಚಲನ ಮೂಡಿಸಿದ ಸ್ವತಂತ್ರ ಲಿಂಗಾಯತ ಧರ್ಮದ ರ‍್ಯಾಲಿಗಳು (2017-2018)

ಬೆಂಗಳೂರು 2017-18ರಲ್ಲಿ ಸ್ವತಂತ್ರ ಲಿಂಗಾಯತ ಧರ್ಮದ ಸಂವಿಧಾನ ಮಾನ್ಯತೆಗಾಗಿ ವಿವಿಧ ನಗರಗಳಲ್ಲಿ ನಡೆದ ಹೋರಾಟದ ಮರೆಯಲಾಗದ ಕ್ಷಣಗಳು. ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿhttps://www.facebook.com/basavamedia1/

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital