(ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ಬಗ್ಗೆ ಅಥವಾ ಇದನ್ನು ಬರೆದವರ ಹೆಚ್ಚಿನ ಮಾಹಿತಿಯಿದ್ದರೆ ದಯವಿಟ್ಟು basavamedia1@gmail.comಗೆ ಇಮೇಲ್ ಮಾಡಿ ಧನ್ಯವಾದ) /
“ನಮ್ಮದೇ ಮುಧೋಳನವರಾದ ಸುರೇಶ್ ಸಂಗಣ್ಣವರ ಹಾಗೂ ನಿತಿನ್ ಪಾಟೀಲ (ಸಂಬಂಧಿಗಳು) ಸೇರಿ ದುಬೈನಲ್ಲೊಂದು ಬಸವೇಶ್ವರ ಖಾನಾವಳಿ ನಡೆಸುತ್ತಿದ್ದಾರೆ…
ಇಂದು ಅಲ್ಲಿನ ಊಟ ಸವಿಯುವ ಭಾಗ್ಯ ಸಿಕ್ಕಿತು. ನಮ್ಮ ಉತ್ತರ ಕರ್ನಾಟಕದ ಜವಾರಿ ಟೇಸ್ಟ್ ಸಕತ್ತಾಗಿತ್ತು..ಪುಂಡಿಪಲ್ಯ ಎಣ್ಣೆಬದನೆಕಾಯಿ ಜೋಳದರೊಟ್ಟಿ ಭಜ್ಜಿ ಕಟ್ಟಿನ ಸಾರು ಹೋಳಿಗೆ ತುಪ್ಪ ತರತರಹದ ಚಟ್ನಿಗಳು ನಮ್ಮೂರಿನ ಬಸವೇಶ್ವರ ಖಾನಾವಳಿ ನೆನಪಿಸಿದವು.”



TAGGED:ಇದು ವೈರಲ್