ಬೆಂಗಳೂರು
ಬಸವ ಸಂಸ್ಕೃತಿ ಅಭಿಯಾನ ನಡೆಸಿದ ಲಿಂಗಾಯತ ಪೂಜ್ಯರನ್ನು ಅಶ್ಲೀಲ ಪದಗಳಿಂದ ನಿಂದಿಸಿರುವ ಕನ್ನೇರಿ ಸ್ವಾಮಿಯ ವಿರುದ್ಧ ಸ್ಪೋಟವಾಗುತ್ತಿರುವ ಬಸವಭಕ್ತರ ಆಕ್ರೋಶ.
ಚರ್ಚೆ: ‘ಬಸವ ಸಂಸ್ಕೃತಿ ಅಭಿಯಾನ’ ನಿರಂತರ ಚಳವಳಿಯಾಗಲಿ
ಅನ್ಯಾಯವಾದರೆ ಲಿಂಗಾಯತರು ಆರೆಸ್ಸೆಸ್ನಿಂದ ಹೊರಬರುತ್ತಾರೆ: ಗಂಗಾ ಮಾತಾಜಿ
ಚರ್ಚೆ: ಪ್ರಗತಿಪರ ಚಿಂತನೆ ಸನಾತನಿಗಳಿಗೆ ಸಹಿಸಲಾಗುತ್ತಿಲ್ಲ
ಕನ್ನೇರಿ ಸ್ವಾಮಿ ಸಮರ್ಥಿಸುವ ಲಿಂಗಾಯತ ನಾಯಕರ ಮನೆ ಮುಂದೆ ಧರಣಿ: ಬಸವದಳ
ಕನ್ನೇರಿ ಸ್ವಾಮಿ ಧಾರವಾಡಕ್ಕೆ ಬಂದರೆ ಘೇರಾವ್: ಬಸವ ಸಂಘಟನೆಗಳ ಖಡಕ್ ಎಚ್ಚರಿಕೆ
ಕನ್ನೇರಿ ಸ್ವಾಮಿ ಬಾಯಿಗೆ ಬೀಗ ಜಡಿದ ಒಕ್ಕೂಟ; ಒಂದು ಕೋಟಿಗೆ ಮಾನನಷ್ಟ ಮೊಕದ್ದಮೆ
ಕೋರ್ಟ್ ಛೀಮಾರಿ ಹಾಕಿದರೂ ಕನ್ನೇರಿ ಸ್ವಾಮಿ ಬೆಂಬಲಕ್ಕೆ ಬಂದ ಜಗಭಂಡರು
ಧಾರವಾಡದಿಂದ ಕನ್ನೇರಿ ಸ್ವಾಮಿ ನಿರ್ಬಂಧಿಸಲು ಸಂತೋಷ ಲಾಡ್ಗೆ ಮನವಿ
ಚರ್ಚೆ: ಲಿಂಗಾಯತರು ಗಣಾಚಾರಿಗಳು, ಬೆದರಿಕೆಗಳಿಗೆ ಬಗ್ಗದವರು
ಲಿಂಗಾಯತರ ವಿರುದ್ಧ ಹೋರಾಡಲು ‘ಕ್ಷತ್ರಿಯ’ರನ್ನು ಹುಡುಕುತ್ತಿರುವ ಸೂಲಿಬೆಲೆ
ನಿಮಗಿಂತ ಎರಡು ಪಟ್ಟು ಜನ ಸೇರಿಸುತ್ತೇನೆ: ಯತ್ನಾಳಗೆ ಎಂ ಬಿ ಪಾಟೀಲ್ ಸವಾಲ್
ಲಿಂಗಾಯತ ಮಠಾಧೀಶರ ಒಕ್ಕೂಟ ಹೋರಾಟಕ್ಕೆ ಕರೆ ನೀಡಲಿ
ಪ್ರತಿ ತಾಲೂಕಿನಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’: ಸೂಲಿಬೆಲೆ
ಲಿಂಗಾಯತ ಪೂಜ್ಯರ ನಿಂದನೆ, ಗವಾಯಿ ಮೇಲೆ ಶೂ ಎಸೆತ ಸಮರ್ಥಿಸಿದ ಸೂಲಿಬೆಲೆ ತಂಡ
ಎಂ ಬಿ ಪಾಟೀಲ್, ಲಿಂಗಾಯತ ಪೂಜ್ಯರನ್ನು ಅವಾಚ್ಯವಾಗಿ ನಿಂದಿಸಿದ ಯತ್ನಾಳ್
ಕನ್ನೇರಿ ಸ್ವಾಮಿ ನಿರ್ಬಂಧ ತೆಗೆಯದಿದ್ದರೆ ರಾಜ್ಯದಲ್ಲಿ ಶಾಂತಿ ಭಂಗ: ಈಶ್ವರಪ್ಪ
‘ಧರ್ಮ ಒಡೆಯಬೇಡಿ ಎನ್ನುವದು ದುರುದ್ದೇಶದ ಮಾತು’
ಆರ್‌ಎಸ್‌ಎಸ್ ಸಾವಿರಾರು ಕೋಟಿ ಹಾಕಿ ಪ್ಯಾಲೇಸ್ ಕಟ್ಟಿದೆ: ಎಂ.ಬಿ. ಪಾಟೀಲ್
ಕನ್ನೇರಿ ಸ್ವಾಮಿ ಒಂದು ಕರೆ ಕೊಟ್ಟರೆ ರಾಜ್ಯದಲ್ಲಿ ದಂಗೆ: ಈಶ್ವರಪ್ಪ ಸವಾಲ್
ಲಿಂಗಾಯತರಿಗೆ ಧಾರ್ಮಿಕ ಸ್ವಾತಂತ್ರ್ಯವಿಲ್ಲವೇ? ಕನ್ನೇರಿ ಸ್ವಾಮಿ ವಿರುದ್ಧ ಆಕ್ರೋಶ
ಕನ್ನಡನಾಡಿನ ಮಹಿಳೆಯರನ್ನು ಅವಮಾನ ಮಾಡಿದ ಕನ್ನೇರಿಯ ತಾಲಿಬಾನಿ
ಕನ್ನೇರಿ ಸ್ವಾಮಿಯ ರಾಜ್ಯ ಪ್ರವೇಶ ನಿಷೇಧಿಸಲು ಗಜೇಂದ್ರಗಡದಲ್ಲಿ ಆಗ್ರಹ
ಮೋಹನ್ ಭಾಗವತ್ ಮೇಲೆ ಕನ್ನೇರಿ ಸ್ವಾಮಿ ಈ ಭಾಷೆ ಬಳಸ್ತಾರ: ಎಂ.ಬಿ. ಪಾಟೀಲ್
ದಾರಿ ತಪ್ಪಿದ ಲಿಂಗಾಯತ ನಾಯಕರಿಗೆ ಕಪ್ಪು ಬಾವುಟ: ಬಸವ ಸಂಘಟನೆಗಳ ಎಚ್ಚರಿಕೆ
ಚಾಮರಾಜನಗರದಲ್ಲಿ ಕನ್ನೇರಿ ಸ್ವಾಮಿ ವಿರುದ್ಧ ಪೊಲೀಸ್ ದೂರು
ಹೊನ್ನಾಳಿಯಲ್ಲಿ ಕನ್ನೇರಿ ಸ್ವಾಮಿ ವಿರುದ್ಧ ಪ್ರತಿಭಟನೆ
ಕನ್ನೇರಿ ಸ್ವಾಮಿ ಸುಳ್ಳಿನ ಸರದಾರ: ಲಿಂಗಾಯತ ಮಠಾಧಿಪತಿಗಳ ಒಕ್ಕೂಟ
ಕನ್ನೇರಿ ಸ್ವಾಮಿ ಆರೋಪ ಸುಳ್ಳು, ಹೆದರಿಸುವ ಪ್ರಯತ್ನ: ತೋಂಟದ ಶ್ರೀಗಳು
ಇವರು ನಮ್ಮ ಲಿಂಗಾಯತ ನಾಯಕರು!
ಗೂಂಡಾ ಕನ್ನೇರಿ ಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ಮಾನ್ವಿಯಲ್ಲಿ ಆಗ್ರಹ
ಕನ್ನೇರಿ ಸ್ವಾಮಿ ಬಂಧಿಸಲು ಪಾಂಡೋಮಟ್ಟಿಯಲ್ಲಿ ರಸ್ತೆ ತಡೆದು ಪ್ರತಿಭಟನೆ
ಬೀದರನಲ್ಲಿ ಬಸವಭಕ್ತರ ಆಕ್ರೋಶ, ಕನ್ನೇರಿ ಸ್ವಾಮಿ ಭಾವಚಿತ್ರಕ್ಕೆ ಚಪ್ಪಲಿಯೇಟು
ಮಾನಸಿಕ ಸ್ಥಿಮಿತತೆ ಕಳೆದುಕೊಂಡ ಕನ್ನೇರಿ ಸ್ವಾಮಿ ಉಚ್ಛಾಟಿಸಿ: ಬಸವಭಕ್ತರ ಆಗ್ರಹ
ಬಸವ ಸಂಸ್ಕೃತಿಗೆ ಅಪಮಾನ: ಕನ್ನೇರಿ ಸ್ವಾಮಿ ಮೇಲೆ ಕ್ರಮಕ್ಕೆ ಒತ್ತಾಯ
ಕನ್ನೇರಿ ಸ್ವಾಮಿಯಿಂದ ಬಸವಭಕ್ತರಿಗೆ ಆಘಾತ: ರಾಯಚೂರಿನಲ್ಲಿ ಪ್ರತಿಭಟನೆ
ಕನ್ನೇರಿ ಸ್ವಾಮಿ ಧಾರ್ಮಿಕ ಭಯೋತ್ಪಾದಕ: ಬಸವ ಸಂಘಟನೆಗಳ ಪ್ರತಿಭಟನೆ
ಹಿಂದುತ್ವ ಚಾನೆಲ್ಗಳನ್ನು ಬಸವಭಕ್ತರು ಬಹಿಷ್ಕರಿಸಲಿ
ಬಾಗಲಕೋಟೆ ತೊರೆದು ಮಹಾರಾಷ್ಟ್ರಕ್ಕೆ ಮರಳಿದ ಕನ್ನೇರಿ ಸ್ವಾಮಿ
ಬಾಗಲಕೋಟೆಗೆ ಬಂದ ಕನ್ನೇರಿ ಸ್ವಾಮಿ, ಜಿಲ್ಲೆಯಿಂದ ಹೋಗಲು ಡಿಸಿ ಆದೇಶ
ಕೊಪ್ಪಳದಲ್ಲಿ ಕನ್ನೇರಿ ಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಹಲವಾರು ಜಿಲ್ಲೆಗಳಲ್ಲಿ ಕನ್ನೇರಿ ಸ್ವಾಮಿ ವಿರುದ್ಧ ಬಸವಭಕ್ತರ ಆಕ್ರೋಶ
ಕನ್ನೇರಿ ಸ್ವಾಮಿ ಧಾರವಾಡಕ್ಕೆ ಬರದಂತೆ ತಡೆಯಲು ಬೃಹತ್ ಪ್ರತಿಭಟನೆ
‘ಕನ್ನೇರಿ ಸ್ವಾಮಿಯಿಂದ ಲಿಂಗಾಯತರ ಧಾರ್ಮಿಕ ಭಾವನೆಗೆ ಧಕ್ಕೆ’
ಕನ್ನೇರಿ ಸ್ವಾಮಿಯನ್ನು ರಾಜ್ಯದಿಂದ ನಿರ್ಬಂಧಿಸಲು ಬೆಳಗಾವಿ ಬಸವಭಕ್ತರ ಆಗ್ರಹ
ನಾಡಿನ ಜನರ ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಹೋರಾಟ: ಕನ್ನೇರಿ ಸ್ವಾಮಿಗೆ ಎಚ್ಚರಿಕೆ
ನಾಡಿನ ಜನರಲ್ಲಿ ಕನ್ನೇರಿ ಸ್ವಾಮಿ ಕ್ಷಮೆ ಕೇಳಲಿ: ಲಿಂಗಾಯತ ಮಠಾಧೀಶರ ಒಕ್ಕೂಟ
ಕನ್ನೇರಿ ಸ್ವಾಮಿ ಅರ್ಜಿ ವಜಾ, ನಿರ್ಬಂಧ ಆದೇಶ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್
ಬೆಂಗಳೂರಿನಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸುದ್ದಿಗೋಷ್ಠಿ
ಕನ್ನೇರಿ ಸ್ವಾಮಿಯಿಂದ ಕೀಳು ಮಟ್ಟದ ಭಾಷೆ ಪ್ರಯೋಗ: ಹೈಕೋರ್ಟ್ ಛೀಮಾರಿ
ಬಸವ ಜನ್ಮಸ್ಥಳದಲ್ಲಿ ಪ್ರತಿಭಟನೆ, ಕನ್ನೇರಿ ಸ್ವಾಮಿಯ ಪ್ರತಿಕೃತಿ ದಹನ
ವಿಜಯಪುರದಲ್ಲಿ ಕನ್ನೇರಿ ಸ್ವಾಮಿಗೆ ಚಪ್ಪಲಿ ಭಾಗ್ಯ
ಕನ್ನೇರಿ ಸ್ವಾಮಿಗೆ ಎರಡು ತಿಂಗಳು ವಿಜಯಪುರ ಜಿಲ್ಲೆ ಪ್ರವೇಶ ನಿರ್ಬಂಧ
ಕನ್ನೇರಿ ಸ್ವಾಮಿ ರಾಜ್ಯ ಪ್ರವೇಶ ನಿಷೇಧಿಸಲು ಅಫಜಲಪುರ ಬಸವ ಸಂಘಟನೆಗಳ ಆಗ್ರಹ
ಕನ್ನೇರಿ ಸ್ವಾಮಿ ಪೀಠತ್ಯಾಗ ಮಾಡಲಿ: ಮುಂಡರಗಿ ಬಸವ ಭಕ್ತರ ಆಗ್ರಹ
ಕನ್ನೇರಿ ಸ್ವಾಮಿ ಜಿಲ್ಲಾ ಪ್ರವೇಶ ನಿಷೇಧಿಸಲು ದಲಿತ ಸಂಘರ್ಷ ಸಮಿತಿ ದೂರು
ಕನ್ನೇರಿ ಸ್ವಾಮಿ ವಿರುದ್ಧ ಇಂದು ಬಸವ ಜನ್ಮಸ್ಥಳದಲ್ಲಿ ಭಾರಿ ಪ್ರತಿಭಟನೆ
ಕನ್ನೇರಿ ಸ್ವಾಮಿಗೆ ಕಾಲವೇ ಉತ್ತರ ಕೊಡಲಿದೆ: ಡಾ. ಅಲ್ಲಮಪ್ರಭು ಶ್ರೀ
ಕನ್ನೇರಿ ಸ್ವಾಮಿ ವಿರುದ್ಧ ಬೆಳಗಾವಿಯಲ್ಲಿ ಅಕ್ಟೊಬರ್ 17 ಬೃಹತ್ ಪ್ರತಿಭಟನೆ
‘ನಾಲಿಗೆ, ಮೆದುಳಿನ ಸಂಪರ್ಕ ಕಳೆದುಕೊಂಡ ಕನ್ನೇರಿ ಸ್ವಾಮಿ’
ಅಕ್ಟೊಬರ್ 16 ವಿಜಯಪುರ ಬಂದ್‌ಗೆ ಅಹಿಂದ, ಲಿಂಗಾಯತ ಗುಂಪುಗಳ ಕರೆ
ಕನ್ನೇರಿ ಸ್ವಾಮಿ ಕ್ಷಮೆ ಕೇಳಬೇಕು: ಗಂಗಾ ಮಾತಾಜಿ
ಕನ್ನೇರಿ ಸ್ವಾಮಿ ಬಂಧಿಸಲು ಕೋರಣೇಶ್ವರ ಶ್ರೀಗಳ ಒತ್ತಾಯ
ಭಿನ್ನಾಭಿಪ್ರಾಯವಿದ್ದರೆ ತಾತ್ವಿಕವಾಗಿ ಬಗೆಹರಿಸಿಕೊಳ್ಳಿ
ಅಕ್ಟೋಬರ್ 16 ಬಸವನ ಬಾಗೇವಾಡಿಗೆ ಬರಲಿರುವ ಕನ್ನೇರಿ ಸ್ವಾಮಿ
ಕನ್ನೆರಿ ಸ್ವಾಮಿ ವಿರುದ್ಧ ಸಿಂಧನೂರಿನಲ್ಲಿ ಸಿಡಿದೆದ್ದ ಬಸವ ಸಂಘಟನೆಗಳು
.
ದಾವಣಗೆರೆ: ಕನ್ನೇರಿ ಸ್ವಾಮಿ ಮೇಲೆ ಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ ಹೋರಾಟ
ಮುದ್ದೇಬಿಹಾಳದಲ್ಲಿ ಪ್ರತಿಭಟನೆ: ಕನ್ನೇರಿ ಸ್ವಾಮಿಗೆ ನಿರ್ಬಂಧ ಹೇರಲು ಆಗ್ರಹ
ಹೋದಡೆಯೆಲ್ಲ ಉಗ್ರ ಪ್ರತಿಭಟನೆ: ಕನ್ನೇರಿ ಶ್ರೀಗೆ ರಾಷ್ಟ್ರೀಯ ಬಸವದಳದ ಎಚ್ಚರಿಕೆ
ಬಸವಭಕ್ತರು ಸಿಡಿದೇಳುವ ಮುನ್ನ ಸರ್ಕಾರ ಉಗ್ರಕ್ರಮ ಜರುಗಿಸಲಿ: ಸಾಣೇಹಳ್ಳಿ ಶ್ರೀ
ಸಂಘ ಪರಿವಾರ ಬಿಸ್ಕೆಟ್ ಹಾಕಿ ಸಾಕಿದ ನಾಯಿಗಳನ್ನು ಚೂ ಬಿಟ್ಟಿದೆ
ಜನರಿಂದಲೇ ಕನ್ನೇರಿ ಶ್ರೀಗೆ ಪಾಠ: ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಹೇಳಿಕೆ
ಮೆಟ್ಟಿನಿಂದ ಹೊಡೆಯುವುದು ಶಾಖೆಯಲ್ಲಿ ಕಲಿಸುವ ಸಂಸ್ಕೃತಿಯೇ, ಕನ್ನೇರಿ ಶ್ರೀ?
ಹರಕು ಬಾಯಿ ಕನ್ನೇರಿ ಶ್ರೀ ಕ್ಷಮೆ ಕೇಳದಿದ್ದರೆ ಕೇಸ್ ದಾಖಲು
ಅಶ್ಲೀಲ ಮಾತು ಶೋಭೆಯಲ್ಲ: ರಾಜು ಕುಂಬಾರ
ಸುರಪುರ
ಕನ್ನೇರಿ ಮಠದ ಸ್ವಾಮಿ ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸಿದ ಅಷ್ಟೂ ಜನ ಸ್ವಾಮೀಜಿಗಳ ವಿರುದ್ಧ ದ್ವೇಷ ಕಾರುವ ಭರದಲ್ಲಿ ಅತ್ಯಂತ ಅಶ್ಲೀಲವಾಗಿ ಆಡಿರುವ ಮಾತು ನಿಜಕ್ಕೂ ಅವರ ಸ್ವಾಮಿತ್ವದ ಕುರಿತು ಅನುಮಾನ ಮತ್ತು ಪ್ರಶ್ನೆ ಮೂಡಿಸುತ್ತದೆ.
ಜಗತ್ತಿನಲ್ಲಿ ಸಾವಿರ ಸಾವಿರ ವಿಚಾರ ಭೇದಗಳಿವೆ, ಅದರಂತೆ ಕನ್ನೇರಿ ಮಠದ ಸ್ವಾಮೀಜಿಗಳು ಬಸವ ಸಂಸ್ಕೃತಿ ಅಭಿಯಾನ ಮತ್ತದರ ಸ್ವಾಮೀಜಿಗಳ ವಿಚಾರ ಒಪ್ಪದಿರುವುದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನಬಹುದು. ಆದರೆ ಬೇರೆಯವರನ್ನು ಅತ್ಯಂತ ಕೀಳು ಪದಗಳಿಂದ ನಿಂದಿಸುವ ಹಕ್ಕು ಅವರಿಗೆ ಇಲ್ಲವೇ ಇಲ್ಲ.
ಸ್ವಾಮೀಜಿಗಳಾದವರು ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆ ವಿನಃ ಸಮಾಜದಲ್ಲಿ ಗಲಭೆ ಪ್ರಚೋದಿಸುವ ರೀತಿಯಲ್ಲಿ ಮಾತನಾಡುವುದು ಶೋಭೆಯಲ್ಲ.
ಸನ್ಯಾಸಿಯ ಯಾವುದೇ ಲಕ್ಷಣವಿಲ್ಲ: ಬಸವರಾಜ ರೊಟ್ಟಿ
ಬೆಳಗಾವಿ
ಕನ್ನೇರಿ ಮಠದ ಸ್ವಾಮಿಗಳು ಮುಖ್ಯಮಂತ್ರಿಗಳ ಕೃಪಾಪೋಷಿತ ಕಲಾವಿದರು ಬಸವ ಸಂಸ್ಕೃತಿ ಅಭಿಯಾನ ಎನ್ನುವ ನಾಟಕವನ್ನು ತೆಗೆದುಕೊಂಡು ಕರ್ನಾಟಕದಾದ್ಯಂತ ತಿರುಗಾಡಿದರು ಎಂದು ಹೇಳಿಕೆಯನ್ನು ನೀಡಿದ್ದಾರೆ.
ಮುಂದುವರೆದು, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಮಠಾಧಿಪತಿಗಳಿಗೆ ಅಶ್ಲೀಲ, ಅವಾಚ್ಯ, ಅಸಂವಿಧಾನಿಕ ಭಾಷೆಯನ್ನು ಬಳಸಿ ಅವರಿಗೆ ಅಪಮಾನವಾಗುವ ಹಾಗೆ ಹೇಳಿಕೆಯನ್ನು ನೀಡಿದ್ದಾರೆ.
ಒಬ್ಬ ಸನ್ಯಾಸಿಯಾಗಿ, ಒಬ್ಬ ಮಠಾಧಿಪತಿಯಾಗಿ ಅವರ ಬಾಯಿಂದ ಈ ತರದ ಅಶ್ಲೀಲ, ಅವಾಚ್ಯ, ಅಸಂವಿಧಾನಿಕ ಶಬ್ದಗಳು ಬರಬಾರದು. ಒಬ್ಬ ಮಠಾಧಿಪತಿಗೆ, ಒಬ್ಬ ಸನ್ಯಾಸಿಗೆ ಇರುವ ಲಕ್ಷಣ ಇದಲ್ಲ.
ಬಸವ ಸಂಸ್ಕೃತಿ ಅಭಿಯಾನದ ಯಶಸ್ಸನ್ನು ಕಂಡು ಹೊಟ್ಟೆ ಉರಿಯಿಂದ ಯಾರನ್ನೋ ಮೆಚ್ಚಿಸಲು ಕನ್ನೇರಿ ಮಠದ ಸ್ವಾಮಿಗಳು ಈ ರೀತಿ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ.
