ಬೆಂಗಳೂರು
“ಆರೆಸ್ಸೆಸ್ನವರು ಒಳ್ಳೇ ಕೆಲಸ ಮಾಡುತ್ತಿದ್ದಾರೆ ಅಂತ ಲಿಂಗಾಯತ ಹುಡುಗರು ಅಲ್ಲಿಗೆ ಹೋಗಿದ್ದಾರೆ. ನಮಗೆ ಅನ್ಯಾಯವಾಗುತ್ತಿದೆ ಅಂತ ಗೊತ್ತಾದರೆ ಹೊರಗೆ ಬರುತ್ತಾರೆ,” ಎಂದು ಬಸವಧರ್ಮ ಪೀಠದ ಪೂಜ್ಯ ಮಾತೆ ಗಂಗಾದೇವಿ ಭಾನುವಾರ ಹೇಳಿದರು.
ನಗರದಲ್ಲಿ ನಡೆದ ರಾಷ್ಟ್ರೀಯ ಬಸವದಳದ ಜಿಲ್ಲಾ ಸಮ್ಮೇಳನದ ದಿವ್ಯ ಸಾನಿಧ್ಯವಹಿಸಿದ್ಧ ಗಂಗಾ ಮಾತಾಜಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಆರೆಸ್ಸೆಸ್ನಲ್ಲಿರುವ ಲಿಂಗಾಯತ ಹುಡುಗರನ್ನು ಬಸವ ತತ್ವದ ಕಡೆ ತರುತ್ತೀರಾ ಎಂದು ಪತ್ರಕರ್ತರೊಬ್ಬರು ಕೇಳಿದರು. ಅದಕ್ಕೆ ಉತ್ತರಿಸುತ್ತಾ ಗಂಗಾ ಮಾತಾಜಿ “ನಾವೇಕೆ ಕರೆಯಬೇಕು, ಅವರಾಗಿಯೇ ಬರುತ್ತಾರೆ. ನಮಗೆ ಅನ್ಯಾಯವಾಗುತ್ತಿದೆ ಎಂದು ನಮ್ಮ ಮಕ್ಕಳಿಗೆ ಗೊತ್ತಾದಾಗ ತಾವೇ ಬರುತ್ತಾರೆ,” ಎಂದು ಹೇಳಿದರು.

ಅದಕ್ಕಿಂತ ಮುಂಚೆ ಮಾತನಾಡಿದ ರಾಷ್ಟ್ರೀಯ ಬಸವದಳ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಎನ್ ಕನ್ನೇರಿ ಸ್ವಾಮಿಗೆ ಸುಪ್ರೀಂಕೋರ್ಟ್ ಚೀಮಾರಿ ಹಾಕಿದೆ. ಆದರೂ ಆರೆಸ್ಸೆಸ್ (ಯತ್ನಾಳ್), ರಾಮಕೃಷ್ಣ ಆಶ್ರಮದಿಂದ (ಚಕ್ರವರ್ತಿ ಸೂಲಿಬೆಲೆ) ಬಂದವರು ಅವರನ್ನು ಬೆಂಬಲಿಸುತ್ತಿರುವುದನ್ನು ಅವರ ನೈತಿಕ ಅಧಃಪತನ ತೋರಿಸುತ್ತದೆ, ಎಂದರು.
“ರಾಷ್ಟ್ರೀಯ ಬಸವದಳದ ಹುಡುಗರು ಆರೆಸ್ಸೆಸ್, ಯುವ ಬ್ರಿಗೇಡ್ ನಲ್ಲೂ ಇದ್ದಾರೆ. ಎಲ್ಲೆಲ್ಲಿ ಒಳ್ಳೆ ಕೆಲಸ ನಡೆಯುತ್ತದೋ ಅಲ್ಲೆಲ್ಲ ಹೋಗ್ರಿ ಅಂತ ಹೇಳ್ತೀವಿ. ಆದರೆ ಲಿಂಗಾಯತ ಧರ್ಮದ ತಂಟೆಗೆ ಬಂದರೆ ಬಸವ ಸಂಘಟನೆಗಳು ಸುಮ್ಮನಿರೋದಿಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದೇವೆ,” ಎಂದು ಹೇಳಿದರು.

ನಾನು ಸುಮಾರು, ಒಂದು ವರ್ಷ ಯುವಾ ಬ್ರಿಗೆಡನಲ್ಲಿದ್ದೆ. ಸೂಲಿಬೆಲೆಯವರು, ದೇಶಭಕ್ತಿ ಬಗ್ಗೆ ಚೆನ್ನಾಗಿ ಮಾತಾಡ್ತಾರೆ, ಆದರೆ ಇವತ್ತು ಅದರ ಹೊರಗಡೆ ಬಂದು ನೊಡಿದಾಗ, ಅವರ ಯಾವ ಭಾಷಣದಲ್ಲೂ ಬಸವಾದಿ-ಶರಣರ ವಚನಗಳ ಬಗ್ಗೆ, ಅವರಿಗಾದ ನೋವು, ಕೊಲೆ, ವಚನಗಳ ನಾಶ ಬಗ್ಗೆ ಮಾತನಾಡುವ ಗೊಜಿಗೆ ಹೊಗಲಿಲ್ಲ, ಯಾಕೆ ಅವು ಈ ದೇಶದ ಸಂಪತ್ತು ಅಲ್ವಾ? ಲಿಂಗಾಯತರ ನೋವು, ಇತಿಹಾಸಕ್ಕೆ ಬೆಲೆ ಇಲ್ವಾ? , ಎಲ್ಲೊ ಒಂದು-ಎರಡು ಬಿಟ್ಟರೆ, ಗಾಂಧಿ, ಅಂಬೆಡ್ಕರ ಬಗ್ಗೆಯು ಅವರ ಭಾಷಣಗಳು ಅತಿ ವಿರಳ.
ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟ, ದೇಶಭಕ್ತಿ ಅಂದರೆ, ಈ ಎಲ್ಲ ಜನಾಂಗದ ಮಧ್ಯೆ ಸಹಬಾಳ್ವೆ, ಸೌಹಾರ್ದತೆ ಕಾಪಾಡಿ ಹೇಗೆ ದೇಶ ಕಟ್ಟಬೇಕು ಎಂಬ ಚಿಂತನೆ ನಡೆಯಬೇಕು.
ಆದರೆ, ಇತ್ತಿಚೆಗೆ ಅವರು ಕೂಡ, ಒಂದು ಧರ್ಮದಿಂದ ದೇಶ ಕಟ್ಟಬಹುದು ಅಂತ ಹೊರಟ ಹಾಗೆ ಕಾನುತ್ತೆ.
ನಿಮ್ಮಂಥ ಬುದ್ಧಿ ಸ್ವಾಭಿಯಾನ ನಮ್ಮೆಲ್ಲ ಲಿಂಗಾಯತ ಹುಡುಗರಿಗೆ ಬರಲಿ ಅಂತ ಬಸವಣ್ಣನಲ್ಲಿ ಪ್ರಾರ್ಥಿಸುವೆ.
ನಿಮ್ಮ ಶಕ್ತಿ ಬಸವ ಪ್ರಜ್ಞೆ ಮೂಡಿಸುವಲ್ಲಿ ಉಪಯೋಗಿಸಿ ಸಹೋದರ
ಮಾತಾಜಿ 🙏🙏
ನಿಮ್ಮಭಾವನೆ ಸರಿಯಾಗಿದೆ
ಬಸವ ಧರ್ಮಕ್ಕೆ ಸಾಂವಿದಾನಿಸಮಾನ್ಯತೆ ಸಿಕ್ಕರೆ ಭಾರತದ ಅರ್ದಕ್ಕಿಂತ ಹೆಚ್ಚು ಜನರು ಬಸವ ಧರ್ಮಕ್ಕೆ ಸೇರುತ್ತಾರೆ ಭಾರತೀಯರೆಲ್ಲ ಬಸವಧರ್ಮ ಪುರಸ್ಕರಿಸುತ್ತಾರೆ ಎನ್ನುವ ಭಯ ಅವರಲ್ಲಿದೆ ಹಾಗಾಗಿ ಅವರ ಪುರಾತನ ಅಸ್ಮಿತೆಗಾಗಿ ಇತರ ಗೊಂದಲ ಉಂಟು ಮಾಡುತ್ತಾರೆ ಅವರನ್ನು ಉಪೇಕ್ಷೆ ಮಾಡೋಣ ನಮ್ಮ ಕಾಯಕ ನಾವು ಮಾಡೋಣ ಎನ್ನುವುದು ನನ್ನ ಅಭಿಪ್ರಾಯ ಮಾತಾಜಿ🙏🙏
ನಮ್ಮ ಲಿಂಗಾಯತ ಸ್ವಾಮಿಗಳು ನಮ್ಮ ಹುಡುಗರಿಗೆ RSS ಮತ್ತು yuva ಬ್ರಿಗೇಡ್ ನಿಂದ ಹೊರ ಬರಲು ಕರೆ ನೀಡಿ.
ಶರಣ ಬಂದುಗಳೆ🙏🙏
RSS ಮತ್ತು ಕನ್ನೇರಿ ಸ್ವಾಮಿಯನ್ನು ನಿರ್ಲಕ್ಷಿಸೋಣ
ಅವರಿಗೆ ಈ ಪ್ರಶ್ನೆ ಕೇಳಿ…
ವಿದೇಶದಿಂದ ಬಂದವರನ್ನೇ [ವೈದಿಕ ]ಅದರ ಮುಖ್ಯಸ್ಥರನ್ನಾಗಿ ಮಾಡುವದು ಏಕೆ ?
ಈ ಮುಖ್ಯಸ್ಥರ DNA ಭಾರತದ ಮೂಲ ವಾಸಿಗಳಾದ ದ್ರಾವಿಡರ DNA ಬೇರೆ ಬೇರೆ ಏಕೆ?
ನಿಮ್ಮ ಮತ್ತು ಮುಸ್ಲಿಮರ DNA ಹೋಲುತ್ತವೆ ಏಕೆ?
ನೀವು ಭಾರತಕ್ಕೆ ಬರುವಾಗ ಮಹಿಳೆಯರನ್ನು ತರಲಿಲ್ಲ
ಮುಸ್ಲಿಮರೂ ತರಲಿಲ್ಲ. ನಿಮ್ಮ ಮತ್ತು ಅವರ ಬಣ್ಣ ಒಂದೇ ಏಕೆ?
ಇಲ್ಲಿಯ ಮಹಿಳೆಯರನ್ನು ಮದುವೆಯಾಗದೆ ಅಕ್ರಮವಾಗಿ ಶೋಷಣೆ ಮಾಡಿ ಅವರನ್ನು ಅಸ್ಪೃಶ್ಯರೆಂದು ವಿಷ್ಣುವಿನ ಕಾಲಿನ ಬಳಿ ಕುಡಿಸಿದಿರಿ ಏಕೆ?
ನೀವೂ ಗುರುಕುಲದಲ್ಲಿ ಮಹಿಳೆಯರಿಗೆ ಬರಲು ಬಿಡಲಿಲ್ಲ ಯಾವ ಸಂಘ ಸಂಸ್ಥೆಯಲ್ಲೂ ನಿಮ್ಮ ಜೊತೆ ಸೇರಿಸಿಕೊಳ್ಳಲ್ಲ ನಮ್ಮ ತಾಯಿ ತಂಗಿಯರು ನಿಮಗೆ ಶೂದ್ರರಾದರೆ, ನಾವಾರು?
ನಾವೇಕೆ ನಿಮ್ಮ ಕಾಲಡಿ ಕುಳಿತುಕೊಳ್ಳಬೇಕು?
ಹೆಣ್ಣು ಮಕ್ಕಳನ್ನು ತಲೆಯಲ್ಲೇ ಹೊತ್ತ ನಮ್ಮ ಭಾರತದ ಮೂಲ ಪುರುಷನಾದ ಶಿವ ಹಾಗೂ ಅವನ ವಂಶಜರಾದ ನಮ್ಮ ಹೆಸರುಗಳಾದ
ಶಿವ
ನಿಂದ ಆರಂಭವಾಗುವ
ಶಿವರಾಜ, ಶಿವಪುತ್ರ, ಶಿವಕುಮಾರ ಇತ್ಯಾದಿ
ಶಿವನ ಮಕ್ಕಳಾದ
ಷಣ್ಮುಖ, ಷಡಕ್ಷರಿ, ಶರಣು…
ಅಯ್ಯಪ್ಪ, ನಂದೀಶ,. ವೀರಭದ್ರ
ಶಂಭುಕ, ಬಸವ
ಇದೆ ರೀತಿ ಅಪ್ಪ, ಅಣ್ಣ, ಅಯ್ಯ, ಎಂದು ಮುಕ್ತಾಯವಾಗುವ ಶಿವಪ್ಪ ಬಸಪ್ಪ, ಗುರಪ್ಪ ಶಿವಮ್ಮ ಗುರಮ್ಮ ಬಸಮ್ಮ
ಶಿವಣ್ಣ ಗುರಣ್ಣ ಬಸಣ್ಣ ಗುರಯ್ಯ ಬಸಯ್ಯ ಶಿವಯ್ಯ ಹೆಸರು ಏಕೆ ಇಟ್ಟು ಕೊಳ್ಳುವದಿಲ್ಲ.?
ನಾವು ನೀವೂ ಒಂದೇ ಹೇಗೆ?
ನೀವೂ ಭಾರತೀಯ ಹೇಗೆ ಆಗುತ್ತೀರಿ?
ನಮ್ಮ ಹೆಸರನ್ನೇ ಇಟ್ಟುಕೊಳ್ಳದ ನಾವೇಕೆ ನಿಮ್ಮ ಕಾಲಡಿ ಗುಲಾಮರಾಗಿ ಬದುಕಬೇಕು?
ದೇಶದ ಜನರನ್ನೇ ಪ್ರೀತಿಸದ ನಿಮ್ಮ ನಿಲುವು ದೇಶಭಕ್ತಿ ಹೇಗಾಗುತ್ತದೆ?
{ಗಣಪತಿ ಶಿವನ ಮಗನಲ್ಲ (ವಿದೇಶಿ ಮೂಲದ ದಕ್ಷಬ್ರಹ್ಮನ ಮಗಳಾದ ಸತಿ (ಪಾರ್ವತಿ ) ಮಗ ಶಿವನಿಲ್ಲದಾಗ ಹುಟ್ಟಿ ದವನು ) ಎಂದು ನಿಮ್ಮ ಪುರಾಣಗಳೇ ಹೇಳುತ್ತವೆ }
ಅದರಿಂದ ಅವನ ಹೆಸರು ಮಾತ್ರ ಇತ್ತು ಕೊಳ್ಳುತ್ತಿರಿ
ಚಿಕ್ಕವರಿದ್ದಾಗಲೇ ನಮ್ಮ ತಲೆಯಲ್ಲಿ ನಮ್ಮವರ ವಿರುದ್ಧವೆ ದ್ವೇಷ ಸಾಧಿಸಲು ಹೊರಗೆ ಹುಲಿ ಒಳಗೆ ಇಲಿ ಯಾಗುವ ಮನಸ್ಥಿತಿ ಬೆಳೆಸುತ್ತಿರುವದು ಏಕೆ ?
ನಾವು ವಿದೇಶಿಗರ ಗುಲಾಮರೆಂದು ಗೊತ್ತಾದ ತಕ್ಷಣ ನಿಮ್ಮ
ಜಾಗ ಖಾಲಿ ಅಷ್ಟೇ ಅಲ್ಲ ಅದನ್ನ ಬುಡಸಮೇತ ಭಾರತದಿಂದ ಬೇರು ಸಮೇತ ಕಿತ್ತು ವಿದೇಶಕ್ಕೆ ಬಿಸಾಕಿ ಮತ್ತೆ ನಮ್ಮ ಮೂಲ ಸಂಸ್ಕೃತಿ ಯಾದ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಒಪ್ಪಿಕೊಂಡು
ಹೆಣ್ಣನ್ನು ಕಾಲಡಿ ಕುಳ್ಳಿರಿಸಿದ (ವಿಷ್ಣು ) ವೈದಿಕ ಪರಂಪರೆ ಬಿಟ್ಟು ನಮ್ಮ ಮೂಲ ಭಾರತೀಯ ಪುರುಷನಾದ ಹೆಣ್ಣನ್ನು ತಲೆಯ ಮೇಲೆ ಕುಳ್ಳಿರಿಸಿದ ( ಶಿವ ) ನನ್ನು ಒಪ್ಪಿಕೊಳ್ಳುವ ದಿನ ದೂರವಿಲ್ಲ.
The reply of the Lady in response to getting our youngsters away from RSS, sounds more like RSS is indeed into nation building and good things and if it bothers Lingayat’s then only she has the problem! Strange logic!