ಹಲವಾರು ಜಿಲ್ಲೆಗಳಲ್ಲಿ ಕನ್ನೇರಿ ಸ್ವಾಮಿ ವಿರುದ್ಧ ಬಸವಭಕ್ತರ ಆಕ್ರೋಶ

ಬಸವ ಮೀಡಿಯಾ
ಬಸವ ಮೀಡಿಯಾ
5Posts
Auto Updates

ಬೆಂಗಳೂರು

ಬಸವ ಸಂಸ್ಕೃತಿ ಅಭಿಯಾನ, ಲಿಂಗಾಯತ ಪೂಜ್ಯರ ಮೇಲೆ ಅವಹೇಳನಕಾರಿ ಭಾಷೆ ಬಳಸಿರುವ ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮಿಯ ವಿರುದ್ಧ ಹಲವಾರು ಜಿಲ್ಲೆಗಳಲ್ಲಿ ಬಸವ ಭಕ್ತರು ಶುಕ್ರವಾರ ಪ್ರತಿಭಟಿಸಿದರು.

15 hr 16 min agoOctober 18, 2025 7:16 am

ಕೊಪ್ಪಳದಲ್ಲಿ ಕನ್ನೇರಿ ಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

16 hr 38 min agoOctober 18, 2025 6:54 am

ಚಿತ್ರದುರ್ಗ: ಲಿಂಗಾಯತರ ಧಾರ್ಮಿಕ ಭಾವನೆಗೆ ಧಕ್ಕೆ

16 hr 39 min agoOctober 18, 2025 6:53 am

ಚಿಕ್ಕಮಗಳೂರು: ನಾಡಿನ ಜನರ ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಹೋರಾಟ

16 hr 40 min agoOctober 18, 2025 6:52 am

ಬೆಳಗಾವಿ: ಕನ್ನೇರಿ ಸ್ವಾಮಿಯನ್ನು ನಿರ್ಬಂಧಿಸಲು ಬಸವಭಕ್ತರ ಆಗ್ರಹ

16 hr 40 min agoOctober 18, 2025 6:52 am

ಧಾರವಾಡ: ಕನ್ನೇರಿ ಸ್ವಾಮಿ ವಿರುದ್ಧ ಬೃಹತ್ ಪ್ರತಿಭಟನೆ

Share This Article
Leave a comment

Leave a Reply

Your email address will not be published. Required fields are marked *