Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಕೇರಳ ವಧು, ಕರ್ನಾಟಕ ವರ, ಬಸವ ತತ್ವದ ಕಲ್ಯಾಣ ಮಹೋತ್ಸವ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಕೇರಳ ವಧು, ಕರ್ನಾಟಕ ವರ, ಬಸವ ತತ್ವದ ಕಲ್ಯಾಣ ಮಹೋತ್ಸವ
ಗ್ಯಾ ಲರಿ

ಕೇರಳ ವಧು, ಕರ್ನಾಟಕ ವರ, ಬಸವ ತತ್ವದ ಕಲ್ಯಾಣ ಮಹೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ Published December 29, 2025
Share
List of Images 1/6
vachana kalyana-benglore.5
vachana kalyana-benglore.1
vachana kalyana-benglore.6
vachana kalyana-benglore.3
vachana kalyana-benglore.7
vachana kalyana-benglore.4
SHARE

ಬೆಂಗಳೂರು

ಸಮಸಮಾನತೆಯ ಆಶಯದ ಬಸವತತ್ವದಂತೆ ಕಲ್ಯಾಣ ಮಹೋತ್ಸವಕ್ಕೆ ಕೇರಳದ ನಾಯನಾರ್ ಮತ್ತು ಕರ್ನಾಟಕದ ವಲ್ಲೆಪೂರೆ ಲಿಂಗಾಯತ ಕುಟುಂಬಗಳು ಸಾಕ್ಷಿಯಾದವು.

ಬೀದರಿನ ಬೆಳಕುಣಿ ಗ್ರಾಮದ ಚೌದರಿ ಸುರೇಖಾ – ಶಿವಶರಣಪ್ಪ ವಲ್ಲೆಪೂರೆ ಶರಣ ದಂಪತಿಯ ಮಗನಾದ “ಡಾ. ಆಕಾಶ” ಜೊತೆಗೆ “ವಿಷ್ಣುಪ್ರಿಯಾ” (ವಚನಪ್ರಿಯಾ) ಅವರ ಕಲ್ಯಾಣವು ಬೆಂಗಳೂರಿನ ಬಯ್ಯಪ್ಪನಹಳ್ಳಿ ಜಿ. ಕೆ. ಸೆಲೆಸ್ಟಾ ಕಲ್ಯಾಣ ಮಂಟಪದಲ್ಲಿ ಡಿಸೆಂಬರ್ 25ರಂದು ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Twitter Email Copy Link Print
Previous Article ಕೇರಳ ವಧು, ಕರ್ನಾಟಕ ವರ, ಬಸವ ತತ್ವದ ಕಲ್ಯಾಣ ಮಹೋತ್ಸವ
Next Article ಹಾವೇರಿಯಲ್ಲಿ 51,000 ಭಕ್ತರ ವಚನ ಗಾಯನ, 6,000 ಮಹಿಳೆಯರ ಮೆರವಣಿಗೆ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಹಲವು ಜಿಲ್ಲೆಗಳಲ್ಲಿ ಬಸವಣ್ಣ ಹೆಸರಿನ ಹಿಂದೂ ಸಮಾವೇಶಕ್ಕೆ ಸಿದ್ಧತೆ

By ಬಸವ ಮೀಡಿಯಾ December 25, 2025
ಚರ್ಚೆ

ಬಸವಾದಿ ಶರಣರ ಹೆಸರಿನ ದುರ್ಬಳಕೆಯನ್ನು ಲಿಂಗಾಯತರು ಗಮನಿಸುತ್ತಿದ್ದಾರೆ

By ಎಂ. ಎ. ಅರುಣ್ December 27, 2025
ಸುದ್ದಿ

ಮಾನ್ಯಾ ಮರ್ಯಾದಾ ಹತ್ಯೆ:‌ ಬಂಧಿತರ ಸಂಖ್ಯೆ 6ಕ್ಕೆ ಏರಿಕೆ

By ಬಸವ ಮೀಡಿಯಾ December 24, 2025
ಚಾವಡಿ

ವೈದಿಕತೆ ನಿರಾಕರಿಸುವ ವಚನಗಳು 1: ಅಂಬಿಗರ ಚೌಡಯ್ಯ

By ವಿಶ್ವೇಶ್ವರಯ್ಯ ಬಿ. ಎಂ. December 23, 2025
ಚರ್ಚೆ

ಪುಕ್ಕಟ್ಟೆ ಗಿರಾಕಿಗಳು: ಬಬಲೇಶ್ವರ ಹಿಂದೂ ಸಮಾವೇಶಕ್ಕೆ ಯತ್ನಾಳ ಬಹಿಷ್ಕಾರ

By ಬಸವ ಮೀಡಿಯಾ December 27, 2025
Previous Next

You Might Also Like

ಗ್ಯಾ ಲರಿ

ನಿಜಾಚರಣೆ: ಪಾಟೀಲ ಕುಟುಂಬದ ಸಡಗರದ ವಚನ ಕಲ್ಯಾಣ ಮಹೋತ್ಸವ

ಬಳ್ಳಾರಿ: ಬೂದಗವಿ ಗ್ರಾಮದ ವಿಶಾಲಾಕ್ಷಿ ಮತ್ತು ಚಂದ್ರಶೇಖರಗೌಡ ಪಾಟೀಲರ ಪುತ್ರ ಪಿ. ಹರೀಶಕುಮಾರ ಹಾಗೂ ಹೆಚ್. ಎಸ್. ಅಶ್ವಿನಿ ಅವರ ವಚನ ಕಲ್ಯಾಣ ಮಹೋತ್ಸವ ಡಿಸೆಂಬರ್ 14ರಂದು…

0 Min Read
ಗ್ಯಾ ಲರಿ

ನಿಜಾಚರಣೆ: ಬೆಲ್ಲದ ಕುಟುಂಬದ ‘ಬಸವನೊಲುಮೆ’ಯ ಗುರುಪ್ರವೇಶ

ಬೆಂಗಳೂರು ಬಸವಣ್ಣನವರ ಕಾಯಕ ದಾಸೋಹ ತತ್ವನಿಷ್ಠರಾದ ವಿಜಯಲಕ್ಷ್ಮಿ – ಕಿರಣ ಬೆಲ್ಲದ ಮತ್ತು ಮನೆಯವರು ಬೆಂಗಳೂರಿನ ದೇವನಹಳ್ಳಿಯಲ್ಲಿ ನಿರ್ಮಿಸಿದ ನೂತನ ಮನೆ “ಬಸವನೊಲುಮೆ”ಯ ಗುರುಪ್ರವೇಶವು ಡಿಸೆಂಬರ್ 14ರಂದು…

0 Min Read
ಗ್ಯಾ ಲರಿ

ಮರಿಯಾಲ ಮಠದಲ್ಲಿ ನಡೆದ ಸಂಭ್ರಮದ ಬಸವೋತ್ಸವ

ಚಾಮರಾಜನಗರ ತಾಲೂಕಿನ ಮರಿಯಾಲದ ಮುರುಘರಾಜೇಂದ್ರಸ್ವಾಮಿ ಮಹಾಸಂಸ್ಥಾನ ಶ್ರೀಮಠದಲ್ಲಿ ಡಿಸೆಂಬರ್ 15 ಮತ್ತು 16ರಂದು ‘ಬಸವೋತ್ಸವ’ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನೆರವೇರಿದವು.

0 Min Read
ಗ್ಯಾ ಲರಿ

ಲಿಂಗಾಯತ ಸಂಪ್ರದಾಯದಂತೆ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ

ದಾವಣಗೆರೆ ಅಗಲಿದ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರ ಅಂತ್ಯಕ್ರಿಯೆ ಲಿಂಗಾಯತ ಸಂಪ್ರದಾಯದಂತೆ ನೆರವೇರಿತು. ನಗರದ ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ಪತ್ನಿ ಪಾರ್ವತಮ್ಮ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital