Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: Photo gallery – ವಿವಾದಿತ ವಚನ ದರ್ಶನ ಪುಸ್ತಕದ ಬಿಡುಗಡೆ ಮತ್ತು ಪ್ರತಿಭಟನೆಯ ದೃಶ್ಯಗಳು
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಚರ್ಚೆ > Photo gallery – ವಿವಾದಿತ ವಚನ ದರ್ಶನ ಪುಸ್ತಕದ ಬಿಡುಗಡೆ ಮತ್ತು ಪ್ರತಿಭಟನೆಯ ದೃಶ್ಯಗಳು
ಚರ್ಚೆ

Photo gallery – ವಿವಾದಿತ ವಚನ ದರ್ಶನ ಪುಸ್ತಕದ ಬಿಡುಗಡೆ ಮತ್ತು ಪ್ರತಿಭಟನೆಯ ದೃಶ್ಯಗಳು

Basava Media
Basava Media Published August 6, 2024
Share
ಹಲವಾರು ಬಸವ ತತ್ವ ಪರ ಸಂಘಟನೆಗಳು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರನ್ನು ಆಗಸ್ಟ್ ೬ ಭೇಟಿ ಮಾಡಿ ವಚನ ದರ್ಶನ ಕಾರ್ಯಕ್ರಮಕ್ಕೆ ಅನುಮತಿ ಕೊಡದಿರಲು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.

ವಚನ ದರ್ಶನ ಪುಸ್ತಕ ಬಿಡುಗಡೆ ಕಾರ್ಯಕ್ರಮ ವಿರೋಧಿಸಿ ಬಸವ ಅನುಯಾಯಿಗಳು ಆಗಸ್ಟ್ ೪ರಂದು ಕಲಬುರ್ಗಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಡಾ. ಮೀನಾಕ್ಷಿ ಬಾಳಿ, ಆರ್ ಕೆ ಹುಡುಗಿ, ಪ್ರಭುಲಿಂಗ ಮಹಾಗಾಂವಕರ, ರವಿಂದ್ರ ಶಾಬಾದಿ, ಆರ್ ಜೆ ಶೆಟಗಾರ, ರವಿ ಸಜ್ಜನ. ಸುನೀಲ್ ಮಾನ್ಪಡೆ. ಲವಿತ್ರಾ, ಮುಂತಾದ ಶರಣರು ಭಾಗವಹಿಸಿದ್ದರು.
ವಚನ ದರ್ಶನ ಪುಸ್ತಕ ಬಿಡುಗಡೆಯ ವಿರುದ್ಧ ಕಲಬುರ್ಗಿಯಲ್ಲಿ ಶನಿವಾರ ನಡೆದ ಪ್ರತಿಭಟನೆಯ ದೃಶ್ಯಗಳು
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಜುಲೈ ೩೧ ನಡೆದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ. ವಚನಾನಂದ ಸ್ವಾಮೀಜಿ ಬಸವಣ್ಣರ ಫೋಟೋ ಬದಲು ಕರ್ನಾಟಕ ಮಾತೆ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ವಿವಾದವೆಬ್ಬಿಸಿತು.
ಆರ್.ಎಸ್.ಎಸ್. ಮುಖಂಡ ದತ್ತಾತ್ರೇಯ ಹೊಸಬಾಳೆ, ಗದಗಿನ ಶ್ರೀ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು, ಪ್ರಜ್ಞಾ ಪ್ರವಾಹ ಅಖಿಲ ಭಾರತೀಯ ಸಂಯೋಜಕ ಜೆ.ನಂದ ಕುಮಾರ್ ಇತರರು “ವಚನ ದರ್ಶನ”ವನ್ನು ಸನ್ನಿಧಿ ಕಲಾಕ್ಷೇತ್ರದಲ್ಲಿ, JSS ಕಾಲೇಜು, ವಿದ್ಯಾಗಿರಿ, ಧಾರವಾಡದಲ್ಲಿ ಜುಲೈ ೨೯ ಬಿಡುಗಡೆ ಮಾಡಿದರು.
ಪ್ರಜ್ಞಾ ಪ್ರವಾಹ, ಅಖಿಲ ಭಾರತ ಸಾಹಿತ್ಯ ಪರಿಷತ್ ಮತ್ತು ಶರಣಬಸವ ವಿಶ್ವವಿದ್ಯಾಲಯ ಸಹಯೋಗದಡಿ ನಗರದ ಬಸವರಾಜಪ್ಪ ಅಪ್ಪ ಸಭಾಂಗಣದಲ್ಲಿ ಆಗಸ್ಟ್ ೩ ಏರ್ಪಡಿಸಿದ್ದ `ವಚನ ದರ್ಶನ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಮುಖಂಡ ಬಿ ಎಲ್ ಸಂತೋಷ್ ಮಾತನಾಡಿದರು.
List of Images 1/11
ಹಲವಾರು ಬಸವ ತತ್ವ ಪರ ಸಂಘಟನೆಗಳು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರನ್ನು ಆಗಸ್ಟ್ ೬ ಭೇಟಿ ಮಾಡಿ ವಚನ ದರ್ಶನ ಕಾರ್ಯಕ್ರಮಕ್ಕೆ ಅನುಮತಿ ಕೊಡದಿರಲು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
dwr2a

4
ವಚನ ದರ್ಶನ ಪುಸ್ತಕ ಬಿಡುಗಡೆ ಕಾರ್ಯಕ್ರಮ ವಿರೋಧಿಸಿ ಬಸವ ಅನುಯಾಯಿಗಳು ಆಗಸ್ಟ್ ೪ರಂದು ಕಲಬುರ್ಗಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಡಾ. ಮೀನಾಕ್ಷಿ ಬಾಳಿ, ಆರ್ ಕೆ ಹುಡುಗಿ, ಪ್ರಭುಲಿಂಗ ಮಹಾಗಾಂವಕರ, ರವಿಂದ್ರ ಶಾಬಾದಿ, ಆರ್ ಜೆ ಶೆಟಗಾರ, ರವಿ ಸಜ್ಜನ. ಸುನೀಲ್ ಮಾನ್ಪಡೆ. ಲವಿತ್ರಾ, ಮುಂತಾದ ಶರಣರು ಭಾಗವಹಿಸಿದ್ದರು.
94d09312-159c-4a65-9f9c-4a1e24e9f36f
ವಚನ ದರ್ಶನ ಪುಸ್ತಕ ಬಿಡುಗಡೆಯ ವಿರುದ್ಧ ಕಲಬುರ್ಗಿಯಲ್ಲಿ ಶನಿವಾರ ನಡೆದ ಪ್ರತಿಭಟನೆಯ ದೃಶ್ಯಗಳು
1
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
2

3
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
4
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.
3
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಜುಲೈ ೩೧ ನಡೆದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ. ವಚನಾನಂದ ಸ್ವಾಮೀಜಿ ಬಸವಣ್ಣರ ಫೋಟೋ ಬದಲು ಕರ್ನಾಟಕ ಮಾತೆ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ವಿವಾದವೆಬ್ಬಿಸಿತು.
2
ಆರ್.ಎಸ್.ಎಸ್. ಮುಖಂಡ ದತ್ತಾತ್ರೇಯ ಹೊಸಬಾಳೆ, ಗದಗಿನ ಶ್ರೀ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು, ಪ್ರಜ್ಞಾ ಪ್ರವಾಹ ಅಖಿಲ ಭಾರತೀಯ ಸಂಯೋಜಕ ಜೆ.ನಂದ ಕುಮಾರ್ ಇತರರು “ವಚನ ದರ್ಶನ”ವನ್ನು ಸನ್ನಿಧಿ ಕಲಾಕ್ಷೇತ್ರದಲ್ಲಿ, JSS ಕಾಲೇಜು, ವಿದ್ಯಾಗಿರಿ, ಧಾರವಾಡದಲ್ಲಿ ಜುಲೈ ೨೯ ಬಿಡುಗಡೆ ಮಾಡಿದರು.
1
ಪ್ರಜ್ಞಾ ಪ್ರವಾಹ, ಅಖಿಲ ಭಾರತ ಸಾಹಿತ್ಯ ಪರಿಷತ್ ಮತ್ತು ಶರಣಬಸವ ವಿಶ್ವವಿದ್ಯಾಲಯ ಸಹಯೋಗದಡಿ ನಗರದ ಬಸವರಾಜಪ್ಪ ಅಪ್ಪ ಸಭಾಂಗಣದಲ್ಲಿ ಆಗಸ್ಟ್ ೩ ಏರ್ಪಡಿಸಿದ್ದ `ವಚನ ದರ್ಶನ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಮುಖಂಡ ಬಿ ಎಲ್ ಸಂತೋಷ್ ಮಾತನಾಡಿದರು.
SHARE
Share This Article
Twitter Email Copy Link Print
Previous Article ವಚನ ದರ್ಶನ ಪುಸ್ತಕ ಕಾರ್ಯಕ್ರಮ: ಅನುಮತಿ ನೀಡದಿರಲು ಧಾರವಾಡ ಜಿಲ್ಲಾಧಿಕಾರಿಗಳಿಗೆ ಮನವಿ
Next Article ಬಸವಪೂರ್ವ ಧರ್ಮಗಳಲ್ಲಿ ಮತಾಂತರ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಕನ್ನೇರಿ ಸ್ವಾಮಿ ಒಂದು ಕರೆ ಕೊಟ್ಟರೆ ರಾಜ್ಯದಲ್ಲಿ ದಂಗೆ: ಈಶ್ವರಪ್ಪ ಸವಾಲ್

By ಬಸವ ಮೀಡಿಯಾ October 25, 2025
ಚರ್ಚೆ

ಕನ್ನೇರಿ ಸ್ವಾಮಿ ಗರ್ವ ಭಂಗ: ಸುಪ್ರೀಂ ಕೋರ್ಟ್ ತರಾಟೆ, ಅರ್ಜಿ ವಜಾ

By ಬಸವ ಮೀಡಿಯಾ October 29, 2025
ಚರ್ಚೆ

ಎಂ ಬಿ ಪಾಟೀಲ್, ಲಿಂಗಾಯತ ಪೂಜ್ಯರನ್ನು ಅವಾಚ್ಯವಾಗಿ ನಿಂದಿಸಿದ ಯತ್ನಾಳ್

By ಬಸವ ಮೀಡಿಯಾ October 27, 2025
ಚರ್ಚೆ

ನಿಮಗಿಂತ ಎರಡು ಪಟ್ಟು ಜನ ಸೇರಿಸುತ್ತೇನೆ: ಯತ್ನಾಳಗೆ ಎಂ ಬಿ ಪಾಟೀಲ್ ಸವಾಲ್

By ಬಸವ ಮೀಡಿಯಾ October 28, 2025
ಚರ್ಚೆ

ಲಿಂಗಾಯತ ಮಠಾಧೀಶರ ಒಕ್ಕೂಟ ಹೋರಾಟಕ್ಕೆ ಕರೆ ನೀಡಲಿ

By ಪೂಜ್ಯ ಬಸವ ಪ್ರಭು ಸ್ವಾಮೀಜಿ October 29, 2025
Previous Next

You Might Also Like

ಚರ್ಚೆ

ಪ್ರತಿ ತಾಲೂಕಿನಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’: ಸೂಲಿಬೆಲೆ

ಬಸವ ಸಂಸ್ಕೃತಿ ಅಭಿಯಾನಕ್ಕೆ ಪ್ರತಿಯಾಗಿ ಹಿಂದುತ್ವ ಸಂಘಟನೆಗಳ ಆಂದೋಲನ ಬೆಳಗಾವಿ ಇಂದು ಸುಪ್ರೀಂ ಕೋರ್ಟಿನಿಂದಲೂ ಛೀಮಾರಿ ಹಾಕಿಸಿಕೊಂಡಿರುವ ಕನ್ನೇರಿ ಸ್ವಾಮಿಗೆ ಬೆಂಬಲ ಸೂಚಿಸಲು 'ಬಸವಾದಿ ಶರಣರ ಹಿಂದೂ…

3 Min Read
ಚರ್ಚೆ

ಕನ್ನೇರಿ ಸ್ವಾಮಿ ನಿರ್ಬಂಧ ತೆಗೆಯದಿದ್ದರೆ ರಾಜ್ಯದಲ್ಲಿ ಶಾಂತಿ ಭಂಗ: ಈಶ್ವರಪ್ಪ

ಬೆಳಗಾವಿಯಲ್ಲಿ 29 ಸಭೆ; ಲಕ್ಷಾಂತರ ಜನ ಸೇರಿಸಲು ಚಿಂತನೆ ವಿಜಯಪುರ ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮಿಯ ಮೇಲೆ ವಿಧಿಸಿರುವ ನಿರ್ಬಂಧ ಹಿಂದೆ ಪಡೆಯದಿದ್ದರೆ ರಾಜ್ಯದಲ್ಲಿ ಶಾಂತಿ 'ಕದಡುವ' ಸಾಧ್ಯತೆಯಿದೆ…

2 Min Read
ಚರ್ಚೆ

ಲಿಂಗಾಯತರಿಗೆ ಧಾರ್ಮಿಕ ಸ್ವಾತಂತ್ರ್ಯವಿಲ್ಲವೇ? ಕನ್ನೇರಿ ಸ್ವಾಮಿ ವಿರುದ್ಧ ಆಕ್ರೋಶ

ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ಜನಕ್ಕೆ ಧಾರ್ಮಿಕ ಸ್ವಾತಂತ್ರ್ಯ ಬೇಡವೇ? ಚಿತ್ರದುರ್ಗ ಕನ್ನೇರಿ ಕಾಡಸಿದ್ದೇಶ್ವರ ಮಠದ ಸ್ವಾಮಿ ವಿಶ್ವದ ಎಲ್ಲಾ ತಾಯಂದಿರಿಗೆ ಅವಮಾನವಾಗುವಂತಹ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆಂದು ಹೇಳಿ…

2 Min Read
ಚರ್ಚೆ

ಕನ್ನಡನಾಡಿನ ಮಹಿಳೆಯರನ್ನು ಅವಮಾನ ಮಾಡಿದ ಕನ್ನೇರಿಯ ತಾಲಿಬಾನಿ

ಈ ಸ್ವಾಮಿಯ ಬೆಂಬಲಕ್ಕೆ ನಿಂತಿರುವ ಲಿಂಗಾಯತ ನಾಯಕರ ರಾಜಕೀಯ ತಲೆದಂಡವಾಗಲಿ ಬೆಂಗಳೂರು ಕನ್ನೇರಿ ಅದೃಶ್ಯ ಕಾಡಸಿದ್ಧೇಶ್ವರ ತಾಲಿಬಾನಿಯು ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸಿದ್ಧ ಲಿಂಗಾಯತ ಸ್ವಾಮೀಜಿಗಳಿಗೆ **…

2 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital