Photo gallery – ವಿವಾದಿತ ವಚನ ದರ್ಶನ ಪುಸ್ತಕದ ಬಿಡುಗಡೆ ಮತ್ತು ಪ್ರತಿಭಟನೆಯ ದೃಶ್ಯಗಳು
ಹಲವಾರು ಬಸವ ತತ್ವ ಪರ ಸಂಘಟನೆಗಳು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರನ್ನು ಆಗಸ್ಟ್ ೬ ಭೇಟಿ ಮಾಡಿ ವಚನ ದರ್ಶನ ಕಾರ್ಯಕ್ರಮಕ್ಕೆ ಅನುಮತಿ ಕೊಡದಿರಲು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.

ವಚನ ದರ್ಶನ ಪುಸ್ತಕ ಬಿಡುಗಡೆ ಕಾರ್ಯಕ್ರಮ ವಿರೋಧಿಸಿ ಬಸವ ಅನುಯಾಯಿಗಳು ಆಗಸ್ಟ್ ೪ರಂದು ಕಲಬುರ್ಗಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಡಾ. ಮೀನಾಕ್ಷಿ ಬಾಳಿ, ಆರ್ ಕೆ ಹುಡುಗಿ, ಪ್ರಭುಲಿಂಗ ಮಹಾಗಾಂವಕರ, ರವಿಂದ್ರ ಶಾಬಾದಿ, ಆರ್ ಜೆ ಶೆಟಗಾರ, ರವಿ ಸಜ್ಜನ. ಸುನೀಲ್ ಮಾನ್ಪಡೆ. ಲವಿತ್ರಾ, ಮುಂತಾದ ಶರಣರು ಭಾಗವಹಿಸಿದ್ದರು.
'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಜುಲೈ ೩೧ ನಡೆದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ. ವಚನಾನಂದ ಸ್ವಾಮೀಜಿ ಬಸವಣ್ಣರ ಫೋಟೋ ಬದಲು ಕರ್ನಾಟಕ ಮಾತೆ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ವಿವಾದವೆಬ್ಬಿಸಿತು.
ಆರ್.ಎಸ್.ಎಸ್. ಮುಖಂಡ ದತ್ತಾತ್ರೇಯ ಹೊಸಬಾಳೆ, ಗದಗಿನ ಶ್ರೀ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು, ಪ್ರಜ್ಞಾ ಪ್ರವಾಹ ಅಖಿಲ ಭಾರತೀಯ ಸಂಯೋಜಕ ಜೆ.ನಂದ ಕುಮಾರ್ ಇತರರು “ವಚನ ದರ್ಶನ”ವನ್ನು ಸನ್ನಿಧಿ ಕಲಾಕ್ಷೇತ್ರದಲ್ಲಿ, JSS ಕಾಲೇಜು, ವಿದ್ಯಾಗಿರಿ, ಧಾರವಾಡದಲ್ಲಿ ಜುಲೈ ೨೯ ಬಿಡುಗಡೆ ಮಾಡಿದರು.
List of Images
1/11

Leave a comment