ಕಲಬುರ್ಗಿ:
ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ಬಸವ ಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ
” ವಚನ ವೈಭವ ” ೩೧ ನೇ ದಿನ, ಕಾರ್ಯಕ್ರಮದ ಸಮಾರೋಪ ಶರಣ ಡಾ. ಗಣಪತಿ ಸಿನ್ನೂರ ಅವರ ಮನೆಯಲ್ಲಿ ಜರುಗಿತು.
ಅನುಭಾವವನ್ನು ಶರಣೆ ಡಾ. ಶಿವಲೀಲಾ ಚಟ್ನಳ್ಳಿ ಅವರಿಂದ, ಮುಕ್ತಾಯಕ್ಕ ಮತ್ತು ಅಜಗಣ್ಣ ವಿಷಯವಾಗಿ ಮಾತಾಡಿದರು.
ಅಧ್ಯಕ್ಷತೆಯನ್ನು ಶರಣ ಧನರಾಜ ತಾಂಬೋಳಿ ವಹಿಸಿದ್ದರು.
ಶರಣರಾದ ರವಿ ಸಜ್ಜನ, ಜಗನ್ನಾಥ ರಾಚೋಟ್ಟೆ, ಪ್ರಭುಲಿಂಗ ಮಹಾಗಾಂವಕರ, ಆರ್ ಜೆ ಶೆಟಗಾರ, ಧನರಾಜ ತಾಂಬೋಳಿ, ಸಿದ್ಧರಾಮ ಯಳವಂತಗಿ, ಭಗವಂತರಾಯ ಕೀರಣಗಿ, ಮಲ್ಲಿಕಾರ್ಜುನ ಗೋಳಾ, ಬಸವರಾಜ ಕೋಣೀನ, ಸಂಗಮೇಶ ಸತ್ಯಂಪೇಟೆ ಶರಣೆಯರಾದ ಕಲಾವತಿ ಚಿಂಚೋಳಿಮಠ, ಕವಿತಾ ಸತ್ಯಂಪೇಟೆ, ನಳಿನಿ ಮಹಾಗಾಂವಕರ, ಸಾವಿತ್ರಿ ಪಾಲ್ಕಿ, ಶಾರದಾ ಓಗಿ, ಶೈಲಾ ಕಾಮಶೆಟ್ಟಿ, ಉಷಾ ಸಜ್ಜನ
ಜಯಶ್ರೀ ಕೋಣೀನ ಮುಂತಾದವರು ಭಾಗವಹಿಸಿದ್ದರು.