Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ರಾಯಚೂರಿನಲ್ಲಿ ಲಿಂಗಾಯತ ಧರ್ಮ ನಿಜಾಚರಣೆ ಕಮ್ಮಟ ಉದ್ಘಾಟನೆ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ರಾಯಚೂರಿನಲ್ಲಿ ಲಿಂಗಾಯತ ಧರ್ಮ ನಿಜಾಚರಣೆ ಕಮ್ಮಟ ಉದ್ಘಾಟನೆ
ಗ್ಯಾ ಲರಿ

ರಾಯಚೂರಿನಲ್ಲಿ ಲಿಂಗಾಯತ ಧರ್ಮ ನಿಜಾಚರಣೆ ಕಮ್ಮಟ ಉದ್ಘಾಟನೆ

ಚನ್ನಬಸವಣ್ಣ ಮಹಾಜನಶೆಟ್ಟಿ, ರಾಯಚೂರು
ಚನ್ನಬಸವಣ್ಣ ಮಹಾಜನಶೆಟ್ಟಿ, ರಾಯಚೂರು Published March 2, 2025
Share
List of Images 1/22
raichur nijacharane kammata (2)
raichur nijacharane kammata (3)
raichur nijacharane kammata (4)
raichur nijacharane kammata (5)
raichur nijacharane kammata (6)
raichur nijacharane kammata (7)
raichur nijacharane kammata (8)
raichur nijacharane kammata (9)
raichur (2)
raichur nijacharane kammata (1)
raichur (3)
raichur (4)
raichur (5)
raichur (6)
raichur (7)
raichur (8)
raichur (9)
raichur (10)
raichur (11)
raichur (12)
raichur (13)
raichur (14)
SHARE

ರಾಯಚೂರು

ಬಸವಣ್ಣನವರು ಸ್ವಯಂಕೃತ, ಸ್ವತಂತ್ರ ವಿಚಾರವಾದಿ, ಸರ್ವ ಸಮಾನತೆಯ ಹರಿಕಾರ. 12ನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ, ಅಲ್ಲಿಗೆ ಎಲ್ಲರನ್ನೂ ಬರಮಾಡಿಕೊಂಡರು. ಸಮಾಜದಲ್ಲಿ ವಂಚಿತ ಜನಾಂಗವನ್ನು ಎತ್ತಿ ಹಿಡಿದರು. ಅವರ ಕಾಯಕಕ್ಕೆ ಮಹತ್ವ ನೀಡಿದ ಮಹಾನ್ ಪುರುಷ ಅವರೆಂದು ಪೂಜ್ಯ ಡಾ. ಸಿದ್ದಲಿಂಗ ಸ್ವಾಮಿಗಳು, ವಿರಕ್ತಮಠ, ಚಿಕ್ಕಸೂಗೂರು ಹೇಳಿದರು.

ಶನಿವಾರ ನಗರದ ಬಸವ ಕೇಂದ್ರದಲ್ಲಿ ಲಿಂಗಾಯತ ಧರ್ಮ ನಿಜಾಚರಣೆ, ಶಿವಯೋಗ-ಇಷ್ಟಲಿಂಗ ಕಮ್ಮಟ ಮೊದಲ ದಿನದ ಸಾನಿಧ್ಯ ವಹಿಸಿ, ಷಟಸ್ಥಲ ಧ್ವಜಾರೋಹಣವನ್ನು ನೆರವೇರಿಸಿ, ವೇದಿಕೆ ಮೇಲಿರುವ ಗಣ್ಯರೊಂದಿಗೆ ಸಸಿಗೆ ನೀರು ಹಾಕುವುದರ ಮೂಲಕ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Share This Article
Twitter Email Copy Link Print
Previous Article ಹೊಸ ಓದು: ವಚನ ದರ್ಶನ ಎನ್ನುವ ಅಪಸವ್ಯ ಮತ್ತು ಅಧ್ವಾನ
Next Article ಆಳಂದ ಶಾಲಾ ಮಕ್ಕಳಿಂದ ಭಾವೈಕ್ಯತಾ ದಿನಾಚರಣೆ
Leave a comment

Leave a Reply Cancel reply

Your email address will not be published. Required fields are marked *

Most Read

ಅರಿವು

ಹೊಸಪೇಟೆಯಲ್ಲಿ ದಲಿತ ಜೋಡಿಯ ಸಂಭ್ರಮದ ವಚನ ಕಲ್ಯಾಣ

By ಅಕ್ಕಿ ಮಲ್ಲಿಕಾರ್ಜುನ, ಹೊಸಪೇಟೆ September 1, 2026
ಶರಣ ಚರಿತ್ರೆ

ಲಿಂಗಾಯತರ ಸತ್ಯ ಇತಿಹಾಸ ಶೋಧಿಸಿ ಹುತಾತ್ಮರಾದ ಕಲಬುರ್ಗಿ

By ಎಂ. ಎ. ಅರುಣ್ August 30, 2026
ಸುದ್ದಿ

ಕಲಬುರ್ಗಿ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ 1,500 ವಿದ್ಯಾರ್ಥಿಗಳು ಭಾಗಿ

By ಪ್ರಮಥ ಸತ್ಯಂಪೇಟೆ, ಕಲಬುರ್ಗಿ September 4, 2026
ಸುದ್ದಿ

‘ಮನುವಾದದ ವಿರುದ್ಧ ಹೋರಾಟವೇ ವಚನ ಚಳವಳಿಯ ಪ್ರಮುಖ ಆಶಯವಾಗಿತ್ತು’

By ಕುಮಾರಣ್ಣ ಪಾಟೀಲ್ August 31, 2026
ಕಾರ್ಯಕ್ರಮ

ಬೀದರಿನಲ್ಲಿ ಹಿರಿಯ ನಾಗರಿಕರಿಂದ ವಚನ ವಿಶ್ಲೇಷಣೆ

By ಬಸವ ಮೀಡಿಯಾ August 29, 2026
Previous Next

You Might Also Like

ಗ್ಯಾ ಲರಿ

ಕೊಪ್ಪಳ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ, ರವಿವಾರ ನಡೆಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು…

0 Min Read
ಗ್ಯಾ ಲರಿ

ಕೊಪ್ಪಳ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ಗದಗ: ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಎರಡು ದಿನಗಳ ಬಸವ ಶಕ್ತಿ ಶಿಬಿರ ರವಿವಾರ ಸಮಾಪ್ತಿಗೊಂಡಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ಹೊಸಪೇಟೆ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital