ಶರಣ ಸಂಸ್ಕೃತಿ ಉತ್ಸವದಲ್ಲಿ ಬಸವ ಮೀಡಿಯಾ ಕಾರ್ಯಕ್ರಮ
ಚಿತ್ರದುರ್ಗ
ಮುರಘಾ ಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಡಾ ಎಂ ಎಂ ಕಲಬುರ್ಗಿ ನಂತರ ಲಿಂಗಾಯತ ಧರ್ಮ, ಇತಿಹಾಸದ ಸಂಶೋಧನೆ ಬಗ್ಗೆ ವಿಚಾರ ಸಂಕಿರಣ ಭಾನುವಾರ ನಡೆಯಿತು.
ನಾಡಿನ ಹಿರಿಯ ವಿದ್ವಾಂಸರು ಹಾಗು ಯುವ ಸಂಶೋಧಕರು ನಾಲ್ಕು ಗೋಷ್ಠಿಗಳಲ್ಲಿ ಭಾಗವಹಿಸಿದರು.











































ಅತ್ಯುತ್ತಮ ಕಾರ್ಯಕ್ರಮ
ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ