ತಿಮ್ಮಾಪುರ ಮಹಾಂತೇಶ್ವರ ಮಠದಲ್ಲಿ ಮೇ 19ರಿಂದ ಜನಮನ ಕಲ್ಯಾಣ ಯಾತ್ರೆ

ಬಸವ ಮೀಡಿಯಾ
ಬಸವ ಮೀಡಿಯಾ

ಮಸ್ಕಿ

ತಾಲೂಕಿನ ತಿಮ್ಮಾಪುರ ಗ್ರಾಮದ ಕಲ್ಯಾಣ ಆಶ್ರಮ ಶ್ರೀ ಮಹಾಂತೇಶ್ವರ ಮಠದಲ್ಲಿ ಜನ ಮನ ಕಲ್ಯಾಣ ಜಾತ್ರೆ ಮೇ 19ರಿಂದ 23ರವರೆಗೆ ಜರುಗಲಿದೆ.

ಕಾರ್ಯಕ್ರಮಗಳ ಅಂಗವಾಗಿ ಶರಣ ಸಂಸ್ಕೃತಿ ಮೇಳ-2025, ವಚನ ಪಲ್ಲಕ್ಕಿ ಮಹೋತ್ಸವ, ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಲಿದೆ ಎಂದು ಆಯೋಜಕರು ಹೇಳಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
1 Comment
  • ಅಯ್ಯಾಚಾರ ಒಂದು ಜಾತಿಯವರಿಗೆ ಹುಟ್ಟಿನಿಂದ ಗುರುಗಳೆಂದು ಮಾಡುವ ದೀಕ್ಷೆ, ಅದು ಕೇವಲ ಗಂಡಸರಿಗೆಮಾತ್ರ. ಹೆಣ್ಣುಮಕ್ಕಳಿಗೆ ಅಯ್ಯಾಚಾರ ಇರುವದಿಲ್ಲ. ಇದು ಮೌಧ್ಯ ಸನಾತನ ಜಾತಿ ವ್ಯವಸ್ಥೆ. ಈ ಕಾರ್ಯಕ್ರಮಕ್ಕೆ ಬಸವಾದಿ ಶರಣರ ಹೆಸರಿನ ಲೇಪನ. ಇದು ಯೋಗ್ಯವಾದ ಕಾರ್ಯಕ್ರಮ ಅಲ್ಲ. ಇದರ ಆಯೋಜಕರು ಮರುಚಿಂತನೆ ಮಾಡಬೇಕು..

Leave a Reply

Your email address will not be published. Required fields are marked *