ಮಲ್ಲೂರು ಗ್ರಾಮದಲ್ಲಿ ‘ಕರಣ ಹಸಿಗೆ’ ಕಮ್ಮಟ

ಸವದತ್ತಿ

ತಾಲೂಕಿನ ಮಲ್ಲೂರು ಗ್ರಾಮ ‘ಕರಣ ಹಸಿಗೆ’ ಅನುಭಾವ ಕಮ್ಮಟ, 10, 11, 12 ನಡೆಯಲಿದೆ.

ಪ್ರತಿವರ್ಷ 500ಕ್ಕೂ ಹೆಚ್ಚು ಜನರು ಈ ಕಮ್ಮಟದ ಪ್ರಯೋಜನ ಪಡೆಯುತ್ತ ಬಂದಿದ್ದಾರೆ.

ಅತ್ಯಂತ ಶಿಸ್ತು, ಯೋಜನಾಬದ್ಧವಾಗಿ ನಡೆಯುವ ಕಮ್ಮಟಕ್ಕೆ ಮೊದಲು ನೊಂದಾಯಿಸಿದ 200 ಜನರಿಗೆ ಉಚಿತ ವಸತಿ ಲಭ್ಯವಿದೆ. ಉಳಿದವರು ಮುರಗೋಡ, ಬೈಲಹೊಂಗಲದಲ್ಲಿ‌ ತಮ್ಮದೇ ವೆಚ್ಚದಲ್ಲಿ ವಸತಿ ಮಾಡಿಕೊಳ್ಳಬೇಕಾಗುತ್ತದೆ.

ಕಮ್ಮಟಕ್ಕೆ ನೋಂದಾಯಿಸಲು ಲಿಂಕ್
https://form.svhrt.com/6a43e8f068ead27b5ca5df84

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *